ಕಾರವಾರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿದ ಹಾಗೂ ಆರಂಭವಾದ ಕಾಮಗಾರಿಗಳನ್ನು ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿರುವುದು ಜನವಿರೋಧಿ ನೀತಿಯಾಗಿದೆ. ಕೂಡಲೇ ಆ ಕಾಮಗಾರಿಗಳನ್ನು ಮುಂದುವರಿಸಬೇಕು ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ…
Read Moreeuttarakannada.in
ಮುಂಗಾರು ಮಳೆ ಆರ್ಭಟ; ಗಾಳಿ,ಮಳೆಗೆ ಅಪಾರ ಹಾನಿ
ಶಿರಸಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದಾಗಿ ಸುಮಾರು ಎಪ್ಪತ್ತಕ್ಕು ಅಧಿಕ ಮರಗಳು ಮನೆ ಹಾಗೂ ರಸ್ತೆಯ ಮೇಲೆ ಉರುಳಿ ಬಿದ್ದ ಪರಿಣಾಮ ಜನಜೀವನ ಅಸ್ತವೆಸ್ತವಾಗಿದಲ್ಲದೆ ರಾತ್ರಿಯಲ್ಲ ಕತ್ತಲೆಯಲ್ಲೆ ಜನ ಕಾಲ ಕಳೆದ ಘಟನೆ ತಾಲೂಕಿನ ಬಿಸಲಕೊಪ್ಪ…
Read Moreಕೋಟೆಮನೆಯಲ್ಲಿ ಗಾಳಿ, ಮಳೆಗೆ ತೀವ್ರ ಹಾನಿ
ಯಲ್ಲಾಪುರ: ಉಮ್ಮಚಗಿ ಪಂಚಾಯತ ವ್ಯಾಪ್ತಿಯ ಕೋಟೆಮನೆಯಲ್ಲಿ ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿ,ಮಳೆಯ ರಭಸಕ್ಕೆ ಆರಕ್ಕೂ ಹೆಚ್ಚಿನ ಮನೆಗಳಿಗೆ ಹಾನಿಯಾಗಿದೆ. ಕೋಟೆಮನೆಯ ಗೌರಿ ರಾಮಾ ಸಿದ್ದಿ, ರುಕ್ಮಿಣಿ ಕೃಷ್ಣಾ ಸಿದ್ದಿ, ದೇವಕಿ ನಾರಾಯಣ ಪಟಗಾರ, ನಾರಾಯಣ ಮಡೂರ ಪೂಜಾರಿ, ಕೃಷ್ಣ…
Read Moreನಿರ್ಮಾಣಗೊಳ್ಳದ ಬಸ್ ತಂಗುದಾಣ; ಐಆರ್‌ಬಿ ವಿರುದ್ಧ ಅಸಮಾಧಾನ
ಕುಮಟಾ: ತಾಲೂಕಿನ ಮಿರ್ಜಾನ್‌ನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಿ ಐದು ವರ್ಷಗಳು ಕಳೆದರೂ ಬಸ್ ತಂಗುದಾಣ ನಿರ್ಮಿಸದ ಕಾರಣ ಪ್ರಯಾಣಿಕರು ಪರದಾಡುವಂತಾಗಿದ್ದು, ಐಆರ್‌ಬಿ ವಿರುದ್ಧ ಪ್ರತಿಭಟನೆ ನಡೆಸಲು ಆ ಭಾಗದ ಜನರು ಸಿದ್ಧತೆ ನಡೆಸಿದ್ದಾರೆ.ತಾಲೂಕಿನ ಮಿರ್ಜಾನ್‌ನ ರಾಷ್ಟ್ರೀಯ ಹೆದ್ದಾರಿ 66…
Read Moreಮೇ.26,27ಕ್ಕೆ ಎಂಎಂ ಮಹಾವಿದ್ಯಾಲಯದಲ್ಲಿ ಪುಸ್ತಕ ಪ್ರದರ್ಶನ, ಮಾರಾಟ
ಶಿರಸಿ: ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ, ಐಕ್ಯುಎಸಿ ಸಹಯೋಗದೊಂದಿಗೆ ಗ್ರಂಥಾಲಯ ವಿಭಾಗವು ಮೇ.26 ರಂದು ಬೆಳಿಗ್ಗೆ 11 ಗಂಟೆಯಿಂದ ಗ್ರಂಥಾಲಯದಲ್ಲಿ ಎರಡು ದಿನಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಂಡಿದೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು…
Read Moreಮೇ.27ಕ್ಕೆ ಗಿಳಿಗುಂಡಿಯಲ್ಲಿ ‘ನಾದಸಿರಿ-2023’ ರಾಗ ಸಂಗೀತೋತ್ಸವ
ಶಿರಸಿ: ಸ್ವರ ಸಂವೇದದನಾ ಪ್ರತಿಷ್ಠಾನ ಗಿಳಿಗುಂಡಿ ಇವರಿಂದ ರಾಗ ಸಂಗೀತೋತ್ಸವ ‘ನಾದಸಿರಿ 2023’ ಕಾರ್ಯಕ್ರಮವು ಮೇ.27ರಂದು ಮಧ್ಯಾಹ್ನ 3.30 ರಿಂದ ತಡರಾತ್ರಿಯ ಮಂಜುಗುಣಿಯ ಸಮೀಪದ ಗಿಳಿಗುಂಡಿಯ “ವೆಂಕಟೇಶ ನಿಲಯ” ಮನೆಯಂಗಳದಲ್ಲಿ ನಡೆಯಲಿದೆ. ಕುಮಾರ ಮರ್ಡೂರ ಧಾರವಾಡ, ರೈಸ್ ಖಾನ್…
Read Moreರೈಲು ಬಡಿದು ವ್ಯಕ್ತಿ ಸಾವು: ಬಟ್ಟೆ, ಪಾದರಕ್ಷೆಯಿಂದ ಗುರುತಿಸಿದ ಕುಟುಂಬಸ್ಥರು
ಅಂಕೋಲಾ: ತಾಲೂಕಿನ ಪುರಲಕ್ಕಿ ಬೇಣದ ಬಳಿ ರೈಲ್ವೆ ಹಳಿ ಮೇಲೆ ಛಿದ್ರ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತ ದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಉದಯ ಬುದ್ದು ಲಕ್ಷೇಶ್ವರ (58) ಎಂದು ಗುರುತಿಸಲಾಗಿದೆ. ಸಾಯಂಕಾಲ 4.30 ರಿಂದ 6-00 ಘಂಟೆ ಅವಧಿಯೊಳಗೆ…
Read Moreನಿರ್ಮಲಾ ಗೋಳಿಕೊಪ್ಪ ಬರೆದ ‘ಅಗ್ನಿಸಂಭವೆ’ ಬಿಡುಗಡೆ
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಶ್ರೀಗಳವರು ನಿರ್ಮಲಾ ಹೆಗಡೆ ಗೋಳಿಕೊಪ್ಪ ರಚಿಸಿದ ‘ಅಗ್ನಿಸಂಭವೆ’ ಪ್ರಸಂಗ ಪುಸ್ತಕವನ್ನು ಬಿಡುಗಡೆ ಮಾಡಿದರು. ಅಂಬಾತನಯ ಮುದ್ರಾಡಿ ಮುನ್ನುಡಿ ಬರೆದ ಈ ಪುಸ್ತಕಕ್ಕೆ, ವಿದ್ವಾನ್ ಸುಬ್ರಾಯ ಭಟ್ಟ ಗಡಿಗೆಹೊಳೆ ಆಶಯದ ನುಡಿಗಳನ್ನು,…
Read MoreTSS ಮುಂಡಗೋಡ: ಮಾನ್ಸೂನ್ ಮೇಳ- ಜಾಹೀರಾತು
🎊🎊 TSS CELEBRATING 100 YEARS🎊🎊 ಮುಂಡಗೋಡಿನ ಅತಿದೊಡ್ಡ ಮಾನ್ಸೂನ್ ಮೇಳ🎊🥳 ಮೇ. 24 ರಿಂದ 26, ರವರೆಗೆ ಮುಂಡಗೋಡ ಉತ್ಸವ.. ಖರೀದಿಸುವ ಖುಷಿ…ಗೆಲ್ಲುವ ಅವಕಾಶ.. ⏩ ಹೋಮ್ ಅಪ್ಲೈಯನ್ಸಸ್ MRP ಮೇಲೆ 50% ರವರೆಗೆ ರಿಯಾಯಿತಿ 📺📱⏩…
Read Moreಚಿಂತಕರ ಚಾವಡಿಯಿಂದ ‘ಮಕ್ಕಳಿಗಾಗಿ ಸಾಹಿತ್ಯ ಕಮ್ಮಟ’
ಶಿರಸಿ: ಇಲ್ಲಿನ ನೆಮ್ಮದಿ ಕುಟೀರದಲ್ಲಿ ಶಿರಸಿಯ ಸಾಹಿತ್ಯ ಚಿಂತಕರ ಚಾವಡಿಯ ವತಿಯಿಂದ ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ಮೇ. 28, ರವಿವಾರದಂದು ಮುಂಜಾನೆ 9 ಗಂಟೆಗೆ ‘ಮಕ್ಕಳ ಸಾಹಿತ್ಯ ಕಮ್ಮಟ’ವನ್ನು ಆಯೋಜಿಸಲಾಗಿದೆ. ಶ್ರೀಮತಿ ಅನಿತಾ ಪಾರ್ವತೀಕರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ…
Read More