ಒಂದೂವರೆ ವರ್ಷದ ಉತ್ತಮ ಶಿರಸಿ (ಜಡ್ಡಿಗದ್ದೆ & ಶೀಗೇಹಳ್ಳಿಯ ಆಯ್ದ ಬೀಜಗಳ) ತಳಿಯ ಅಡಿಕೆ ಸಸಿಗಳು ಕೊಡುವುದಿದೆ.
(ಹಳೆಯ ಮತ್ತು ಹೊಸ ತೋಟಗಳೆರಡರಲ್ಲೂ ಸೂಕ್ತವಾಗುವಂತದ್ದು)
ಅಗತ್ಯವಿರುವವರು ಸಂಪರ್ಕಿಸಿ.
ಜಿ ಟಿ ಹೆಗಡೆ, ಹಕ್ಕಿಗದ್ದೆ
ಹೆಗಡೆಕಟ್ಟಾ, ಶಿರಸಿ ತಾಲೂಕು.
ಮೊ: 9980864037 / 9483039622
ಇದು ಜಾಹಿರಾತು ಆಗಿರುತ್ತದೆ