Slide
Slide
Slide
previous arrow
next arrow

ಟೇಸ್ಟಿಯಾದ ಜೀರಾ ಬಿಸ್ಕೀಟ್ ಮಾಡಿ ಸವಿದು ನೋಡಿ

300x250 AD

ಅಡುಗೆ ಮನೆ: ಮಾಡುವ ವಿಧಾನ: 100 ಗ್ರಾಂ ಬೆಣ್ಣೆ, 50 ಗ್ರಾಂ ಐಸ್ಸಿಂಗ್ ಸಕ್ಕರೆ, ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣದ ಹದ ಬೆಣ್ಣೆಯಂತೆ ಆಗಲಿ. ನಂತರ ಇದಕ್ಕೆ ಅರ್ಧ ಟೀ ಸ್ಪೂನ್ ಉಪ್ಪು, 1 ಟೇಬಲ್ ಸ್ಪೂನ್ ಜೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಇದಕ್ಕೆ ಅರ್ಧ ಟೀ ಸ್ಪೂನ್ ಬೇಕಿಂಗ್ ಪೌಡರ್ ಹಾಕಿ, ನಂತರ 150 ಗ್ರಾಂ ಮೈದಾ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಸ್ವಲ್ಪ ದಪ್ಪಕ್ಕೆ ಲಟ್ಟಿಸಿಕೊಳ್ಳಿ

300x250 AD

ನಂತರ ಇದನ್ನು ವೃತ್ತಾಕಾರದಲ್ಲಿ ಕಟ್ ಮಾಡಿಕೊಳ್ಳಿ, ಇದನ್ನು ಅರ್ಧ ಗಂಟೆಗಳ ಕಾಲ ಫ್ರೀಜರ್ ನಲ್ಲಿಡಿ, ನಂತರ ಒಂದು ಅಲ್ಯುಮಿನಿಯಂ ಪಾತ್ರೆಯ ತಳಭಾಗಕ್ಕೆ ಪುಡಿ ಉಪ್ಪು ಹಾಕಿ ಒಂದು ಚಿಕ್ಕ ಪ್ಲೇಟ್ ಅದರ ತಳಭಾಗಕ್ಕೆ ಬಿಡಿ, ನಂತರ ಫ್ರೀಜರ್ ನಲ್ಲಿದ್ದ ಈ ಬಿಸ್ಕೆಟ್ ಅನ್ನು ಫ್ರೀ ಹಿಟ್ ಮಾಡಿಟ್ಟುಕೊಂಡಿದ್ದ ಅಲುಮಿನಿಯಂ ಪಾತ್ರೆಯ ಮೇಲೆ ಇಟ್ಟು ಒಂದು ಪ್ಲೇಟ್ ಮುಚ್ಚಿ 20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ, ರುಚಿಕರವಾದ ಜೀರಾ ಬಿಸ್ಕೆಟ್ ಈಗ ಸವಿಯಲು ಸಿದ್ಧ.

Share This
300x250 AD
300x250 AD
300x250 AD
Back to top