
“ಕೋವಿಡ್ 19” ನ ಲಾಕ್ ಡೌನ್ ಸಂದರ್ಭದಲ್ಲಿ ಅತ್ಯಂತ ಚುರುಕು ಮತ್ತು ವಿಶ್ವಾಸಪೂರ್ಣ ವೈದ್ಯಕೀಯ ಸೇವೆಯನ್ನು ನೀಡಿ ಶಿರಸಿ ಜನರ ಮೆಚ್ಚುಗೆಗೆ ಪಾತ್ರವಾದ ಏಕೈಕ ಸೇವಾ ಸಂಸ್ಥೆ ಶ್ರೀ ಹೋಮ್ ಕೇರ್ (ರಿ ) ಶಿರಸಿ. ವೈದ್ಯಕೀಯ ಕ್ಷೇತ್ರದ ಕಟ್ಟುನಿಟ್ಟಿನ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ಪೂರಕ ಅನುಕೂಲವನ್ನು ಕಲ್ಪಿಸಿಕೊಡುವ ಹಿನ್ನಲೆಯಲ್ಲಿ ನಮ್ಮ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ.
ನುರಿತ ವೈದ್ಯಕೀಯ ಸಿಬ್ಬಂದಿಗಳಿಂದ ನಿಮ್ಮ ಮನೆಯಲ್ಲಿಯೇ ಔಷಧೋಪಚಾರವನ್ನು ಅನುಭವೀ ತಜ್ಞ ವೈದ್ಯರ ಸಲಹೆಯನ್ನು ಪಡೆದು ನಡೆಸುತ್ತೇವೆ.
ಆರೋಗ್ಯ ತಪಾಸಣೆ (routine health checkup )
ಡ್ರಿಪ್ ಕನೆಕ್ಟಿಂಗ್
ಇಂಜೆಕ್ಷನ್ ಕೊಡುವುದು.
ಡ್ರೆಸ್ಸಿಂಗ್ ( with sterial )
ಮೂತ್ರನಳಿಕೆ ಹಾಕುವುದು. ( catherization )
ಲ್ಯಾಬ್ ಟೆಸ್ಟಿಂಗ್ ( ರಕ್ತ ಮತ್ತು ಮೂತ್ರ ತಪಾಸಣೆ )
ಆಹಾರ ನಳಿಕೆ ಹಾಕುವುದು (Ryl’s tube)
ಫಿಸಿಯೋತೆರಪಿ (physiotherapy)
ನೆಬುಲೈಜೆಶೇನ್ (ಬಾಡಿಗೆ) ( nebulizer )
ಆಕ್ಸಿಜನ್ ಮಷೀನ್ (ಬಾಡಿಗೆ ) (oxygen consuntratore )
ಇನ್ನು ಅನೇಕ ಔಷಧೋಪಚಾರ ಸೇವೆಗಳು ಮತ್ತು ಆಪ್ತ ಸಮಾಲೋಚನೆಗಳು ವಿಶ್ವಾಸಪೂರ್ಣವಾಗಿ ಲಭ್ಯ.
ಮನೆ, ವ್ಯವಹಾರ ಸ್ಥಳ, ಇಂಡಸ್ಟ್ರಿಗಳನ್ನು ಸೆನಿಟೈಜ್ ಮಾಡಿಕೊಡಲಾಗುವುದು.
“ರೋಗಿಗಳನ್ನು , ಅಶಕ್ತರನ್ನು, ವೃದ್ದರನ್ನು ನೋಡಿಕೊಳ್ಳಲು ಸಹಾಯಕ-ಸಹಾಯಕಿಯರನ್ನು ನೇಮಿಸಿಕೊಡುವ ವ್ಯವಸ್ಥೆ ನಮ್ಮಿಂದ ದೊರೆಯಲಿದೆ.” ( Home nursing fesality )
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಿರಂತರ ಸೇವೆ ನಮ್ಮಿಂದ ಸಾಧ್ಯ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
9019585398