ಶಿರಸಿ: ತಾಲೂಕಿನ ಬನವಾಸಿ ಭಾಗದ ಬಂಕನಾಳ ಮತ್ತು ಅಂಡಗಿ ಪಂಚಾಯತಿಯ ಶಾಲೆಗಳಿಗೆ ಧಾತ್ರಿ ಪೌಂಡೇಷನ್ ವತಿಯಿಂದ ಪಠ್ಯ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಧಾತ್ರಿ ಪೌಂಡೇಷನ್ ಸಂಸ್ಥಾಪಕ ಶ್ರೀನಿವಾಸ ಭಟ್, ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವೇಂದ್ರ ನಾಯ್ಕ್, ಹರೀಶ್ ನಾಯ್ಕ್, ಸದಸ್ಯರಾದ ವಿದ್ಯಾಧರ ಭಟ್ ಬಿಸಲಕೊಪ್ಪ, ಉದ್ದಿಮೆದಾರರ ಅಶೋಕ್ ಹೆಗ್ಡೆ ಶಿವಳ್ಳಿ, ಊರಿನ ಹಿರಿಯ ಮುಖಂಡರು, ಶಿಕ್ಷಕ ವೃಂದದವರು ಮತ್ತು ಮಕ್ಕಳು ಉಪಸ್ಥಿತರಿದ್ದರು.