ಸರಕುಳಿ ಶಿಕ್ಷಣ ಸಮಿತಿ
ಶ್ರೀ ಜಗದಂಬಾ ಪ್ರೌಢಶಾಲೆ ಸರಕುಳಿಯ
‘ಹಳೇ ವಿದ್ಯಾರ್ಥಿಗಳ ಸಂಘ’ದ ಸುವರ್ಣ ಮಹೋತ್ಸವ
ದಿನಾಂಕ: 14 ಮೇ 2022, ಶನಿವಾರ, ಇಳಿಹೊತ್ತು 4 ಗಂಟೆಗೆ
ಸ್ಥಳ: ರಂಗಮಂದಿರ, ಶ್ರೀ ಜಗದಂಬಾ ಪ್ರೌಢಶಾಲೆ, ಸರಕುಳಿ
ಸರ್ವರಿಗೂ ಹಾರ್ದಿಕ ಸ್ವಾಗತ
ಅಧ್ಯಕ್ಷರು ಮತ್ತು ಸದಸ್ಯರು, ಹಳೆ ವಿದ್ಯಾರ್ಥಿ ಸಂಘ, ಸರಕುಳಿ