Home › ಚಿತ್ರ ಸುದ್ದಿ › RSS ಸ್ವಯಂಸೇವಕರಿಂದ ದಂಡ ಪ್ರಹಾರ ಯಜ್ಞ RSS ಸ್ವಯಂಸೇವಕರಿಂದ ದಂಡ ಪ್ರಹಾರ ಯಜ್ಞ ಚಿತ್ರ ಸುದ್ದಿ Posted on 1 year ago • Updated 1 year ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ಭಾರತ ಸೇನೆ ಪಾಕಿಸ್ತಾನವನ್ನು ಸೋಲಿಸಿ ವಿಜಯೋತ್ಸವ ಆಚರಿಸಿದ ನೆನಪಿಗಾಗಿ ಪಟ್ಟಣದ ವೈ.ಟಿ.ಎಸ್.ಎಸ್ ಕ್ರೀಡಾಂಗಣದಲ್ಲಿ ಆರ್.ಎಸ್.ಎಸ್ ಸ್ವಯಂಸೇವಕರು ದಂಡ ಪ್ರಹಾರ ಯಜ್ಞ ನಡೆಸಿದರು. 55 ಸ್ವಯಂ ಸೇವಕರು 55,000 ದಂಡ ಪ್ರಹಾರ ನಡೆಸಿದರು. Share This Share on FacebookTweet on TwitterLinkedInPinterestMail Post navigation Previous Postಕಾರು ಅಡ್ಡಗಟ್ಟಿ ಹಲ್ಲೆ; 6 ಲಕ್ಷ ರೂ ದೋಚಿದ ಅಪರಿಚಿತ ದುಷ್ಕರ್ಮಿಗಳುNext Postಡಿ.16 ರ ಮಾರ್ಕೆಟ್ ಹಕೀಕತ್