Slide
Slide
Slide
previous arrow
next arrow

ರಾಷ್ಟ್ರೀಯ ಕಿರುಚಿತ್ರೋತ್ಸವ ಸ್ಪರ್ಧೆ; ‘ನಿಗೂಢ’ ಚಿತ್ರಕ್ಕೆ ಬೆಳ್ಳಿ ಪದಕ

300x250 AD

ಶಿರಸಿ: ತಾಲೂಕಿನ ಹುಲಿಮನೆ ಕ್ರಿಯೇಷನ್ ತಂಡದ ನಿಗೂಢ ಕಿರುಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಗಾಗಿ ಬೆಳ್ಳಿಪದಕ ಲಭಿಸಿದೆ.

300x250 AD


ಇಂಡಿಯನ್ ಫಿಲ್ಮಂ ಹೌಸ್ ಏರ್ಪಡಿಸಿದ್ದ ರಾಷ್ಟ್ರೀಯ ಕಿರುಚಿತ್ರೋತ್ಸವ ಸ್ಪರ್ಧೆಯಲ್ಲಿ 1500 ಕ್ಕೂ ಅಧಿಕ ಕಿರುಚಿತ್ರಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅವುಗಳಲ್ಲಿ ಪೂರ್ಣಚಂದ್ರ ಹೆಗಡೆ ನಿರ್ದೇಶನದ ನಿಗೂಢ ಕಿರುಚಿತ್ರಕ್ಕೆ ದ್ವಿತೀಯ ಸ್ಥಾನ ಲಭಿಸಿದ್ದು, ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.

Share This
300x250 AD
300x250 AD
300x250 AD
Back to top