Slide
Slide
Slide
previous arrow
next arrow

ಮಾಡಿ ಸವಿಯಿರಿ ಸಖತ್ ಟೇಸ್ಟಿ ಪನ್ನೀರ್ ಮ್ಯಾಗಿ ಮಸಾಲಾ

300x250 AD

ಅಡುಗೆ ಮನೆ: ಬೇಕಾಗುವ ಸಾಮಾಗ್ರಿಗಳು: ಪನ್ನೀರ್ – 200 ಗ್ರಾಂ, ಈರುಳ್ಳಿ – 1/2 ಕಪ್, ಶುಂಠಿ – 2 ಚಮಚ, ಬೆಳ್ಳುಳ್ಳಿ – 2 ಚಮಚ, ಟೊಮ್ಯಾಟೊ – 1/2 ಕಪ್, ಕ್ಯಾರೆಟ್ – 1/2 ಕಪ್, ಅಚ್ಚಖಾರದ ಪುಡಿ – 1/2 ಚಮಚ, ಅರಿಶಿಣ – 1/4 ಚಮಚ ದನಿಯಾ ಪುಡಿ – 1/2 ಚಮಚ
ಹಸಿರು ಬಟಾಣಿ – 1/2 ಕಪ್, ಮ್ಯಾಗಿ -1 ಪ್ಯಾಕ್

ಮಾಡುವ ವಿಧಾನ: ಒಂದು ಪ್ಯಾನ್‌ಗೆ ಒಂದು ಕಪ್ ನೀರನ್ನು ಹಾಕಿ ಕುದಿಸಿ, ಅದಕ್ಕೆ ಮ್ಯಾಗಿ ಪ್ಯಾಕೆಟ್ ಅನ್ನು ತೆರೆದು ಮಾಗಿ ಮಸಾಲಾವನ್ನು ಕುದಿಯುತ್ತಿರುವ ನೀರಿಗೆ ಹಾಕಿ, ನಂತರ ಮಾಗಿ ನೂಡಲ್ಸ್ ಅನ್ನು ಕಟ್ ಮಾಡಿ ನೀರಿಗೆ ಹಾಕಿ ಚನ್ನಾಗಿ ಬೇಯಿಸಿ, ನೀರು ಸುಮಾರಾಗಿ ಆರಿದ ನಂತರ ಒಂದೆಡೆ ಇಟ್ಟುಕೊಳ್ಳಿ. ನಂತರ ಒಂದು ಪ್ಯಾನ್‌ಗೆ 3-4 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದಾಗ ಪನ್ನೀರ್ ಕ್ಯೂಬ್‌ಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿದಿಟ್ಟುಕೊಳ್ಳಿ, ನಂತರ ಅದೇ ಪ್ಯಾನ್‌ನಲ್ಲಿ 1-2 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಹೆಚ್ಚಿದ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ 1 ನಿಮಿಷ ಹುರಿಯಿರಿ.

300x250 AD


ನಂತರ ಅದಕ್ಕೆ ಹೆಚ್ಚಿದ ಟೊಮ್ಯಾಟೋವನ್ನು ಸೇರಿಸಿ 2 ನಿಮಿಷ ಹುರಿಯಿರಿ. ಬಳಿಕ ಅದಕ್ಕೆ ಅಚ್ಚಖಾರದ ಪುಡಿ, ಅರಿಶಿಣ, ದನಿಯಾ ಪುಡಿ, ಹೆಚ್ಚಿದ ಕ್ಯಾರೆಟ್, ಹಸಿರು ಬಟಾಣಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 3-4 ನಿಮಿಷ ಚೆನ್ನಾಗಿ ಹುರಿಯಿರಿ. ನಂತರ ಈ ಮಿಶ್ರಣಕ್ಕೆ, ಈಗಾಗಲೇ ಹುರಿದಿಟ್ಟ ಪನ್ನೀರ್ ಅನ್ನು ಸೇರಿಸಿ ಸ್ವಲ್ಪ ನೀರು ಮತ್ತು ಮಾಡಿಟ್ಟ ಕೊಂಡಿರುವ ಮಾಗಿಯನ್ನು ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಪನ್ನೀರ್ ಮಸಾಲಾ ಮಾಗಿ ಟೆಸ್ಟ್ ಮಾಡಲು

Share This
300x250 AD
300x250 AD
300x250 AD
Back to top