• Slide
    Slide
    Slide
    previous arrow
    next arrow
  • ಉಚಿತ ಶಿಕ್ಷಣ; ಉದ್ಯೋಗಾವಕಾಶ

    300x250 AD


    ಶಿರಸಿ: ಹಿಂದು ಸೇವಾ ಪ್ರತಿಷ್ಠಾನವು ಮನೆಯಲ್ಲೇ ಇರುವ ಹಿರಿಯ ನಾಗರಿಕರು ಹಾಗೂ ಅಸ್ವಸ್ಥರ ಸೇವೆಗಾಗಿ `ನಿರಾಮಯ’ ಹೋಮ್ ಕೇರ್ ಸರ್ವಿಸ್ ಎಂಬ ಕಾರ್ಯವನ್ನು ಪ್ರಾರಂಭಿಸಿದೆ.


    ನಿರಾಮಯ ಹೋಮ್ ಕೇರ್ ಸರ್ವಿಸ್ ಇದು ಹಿಂದು ಸೇವಾ ಪ್ರತಿಷ್ಠಾನದ ಉಪಕ್ರಮವಾಗಿದೆ. ಉದ್ಯೋಗ ರಹಿತ ಯುವಕ-ಯುವತಿಯರಿಗೆ ಇಲ್ಲಿ ಉದ್ಯೋಗಾವಕಾಶವಿದೆ. 18 ವರ್ಷ ಮೇಲ್ಪಟ್ಟ 25 ವರ್ಷ ವಯಸ್ಸಿನೊಳಗಿನ ಯುವಕ ಯುವತಿಯರು ಇಲ್ಲಿ ಕೆಲಸ ಮಾಡಬಹುದು. ಕನಿಷ್ಟ 10ನೇ ತರಗತಿ ಓದಿದ್ದು, ಅರುಣೋದಯ ವಿಶೇಷ ಮಕ್ಕಳ ಶಾಲೆ, ಬ್ಯಾಂಕರ್ಸ್ ಕಾಲೋನಿಯ ಸೇವಾ ಚೇತನದಲ್ಲಿ ನಡೆಯಲಿದೆ. ಇಂಗ್ಲಿಷ ಓದಲು ಮತ್ತು ಬರೆಯಲು ಬರಬೇಕು. ಅಭ್ಯರ್ಥಿಗಳಿಗೆ ಹೋಮ್ ನರ್ಸಿಂಗ್ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವದು. ತರಬೇತಿಯು ನ.11 ರಿಂದ ಗದಗದ ನಡೆಯಲಿದ್ದು, ಆಸಕ್ತರು ಮೊ.9606951400 ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top