Home › ಚಿತ್ರ ಸುದ್ದಿ › ಹೂವಿನ ವಿಶೇಷ ಅಲಂಕಾರದಲ್ಲಿ ಪರಶಿವ ಹೂವಿನ ವಿಶೇಷ ಅಲಂಕಾರದಲ್ಲಿ ಪರಶಿವ ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ಇಲ್ಲಿನ ಈಶ್ವರ ದೇವಸ್ಥಾನದಲ್ಲಿ ಪಂಚಾಮೃತಾಭಿಷೇಕ, ಏಕಾದಶ ರುದ್ರಾಭಿಷೇಕ ಇತರ ಧಾರ್ಮಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ ಗುರುವಾರ ನಡೆದವು. ಈಶ್ವರ ದೇವರಿಗೆ ಮಾಡಲಾಗಿದ್ದ ವಿಶೇಷ ಹೂವಿನ ಅಲಂಕಾರ ಗಮನ ಸೆಳೆಯಿತು. Share This Share on FacebookTweet on TwitterLinkedInPinterestMail Post navigation Previous Postಆನಗೋಡಿನಲ್ಲಿ ಕಾನೂನು ಅರಿವು ಕಾರ್ಯಕ್ರಮNext Postಅ.22 ರ ಮಾರ್ಕೆಟ್ ಹಕೀಕತ್ ಹೇಗಿದೆ ನೋಡಿ!