• Slide
    Slide
    Slide
    previous arrow
    next arrow
  • ಗೌಡಳ್ಳಿಯಲ್ಲಿ ದನ ಕಡಿಯುವಾಗ ಪೋಲೀಸರ ದಾಳಿ; ಓರ್ವನ ಬಂಧನ; ಮೂವರು ನಾಪತ್ತೆ

    300x250 AD

    ಶಿರಸಿ: ತಾಲೂಕಿನ ಗೌಡಳ್ಳಿಯಲ್ಲಿ ಹಸುವೊಂದನ್ನು ಕ್ರೂರವಾಗಿ ಹಿಂಸಿಸಿ, ಚರ್ಮ ಸುಲಿದು ದನ ಕಡಿಯುತ್ತಿರುವಾಗ ಪೋಲೀಸರು ಓರ್ವನನ್ನು ಬಂಧಿಸಲಾಗಿದೆ. ದಾಳಿಯಲ್ಲಿ ಮೂವರು ತಪ್ಪಿಸಿಕೊಂಡಿದ್ದು, ಓರ್ವನನ್ನು ಬಂಧಿಸಿಲಾಗಿದೆ. ಈ ಕುರಿತು ಗ್ರಾಮೀಣ ಠಾಣೆ ಪೋಲೀಸರು ಕ್ರಮ ವಹಿಸಿದ್ದಾರೆ ಎಂಬ ಮಾಹಿತಿ ಮೂಲದಿಂದ ತಿಳಿದು ಬಂದಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top