Slide
Slide
Slide
previous arrow
next arrow

ಹೃದಯಾಂತರಾಳದ ಕೃತಜ್ಞತೆ- ಅರುಣ ಗೌಡ ಮಳಲಿ

300x250 AD

ಉತ್ತರ ಕನ್ನಡ ಜಿಲ್ಲಾ ಜೆಡಿಎಸ್ ಯುವಘಟಕ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿರುವ ಜಾತ್ಯಾತೀತ ಜನತಾದಳದ ಹಿರಿಯರಾದ ಮಾಜಿ ಪ್ರಧಾನಿ ಶ್ರೀ ಎಚ್ ಡಿ ದೇವೇಗೌಡರಿಗೆ, ಮಾಜಿ ಮುಖ್ಯಮಂತ್ರಿ ಶ್ರೀ ಎಚ್ ಡಿ ಕುಮಾರಸ್ವಾಮಿಯವರಿಗೆ, ರಾಜ್ಯಾಧ್ಯಕ್ಷರಾದ ಶ್ರೀ ಎಚ್ ಕೆ ಕುಮಾರಸ್ವಾಮಿಯವರಿಗೆ, ಯುವ ಘಟಕದ ರಾಜ್ಯಾಧ್ಯಕ್ಷ ಶ್ರೀ ನಿಖಿಲ್ ಕುಮಾರಸ್ವಾಮಿಯವರಿಗೆ, ಸಂಸದರಾದ ಶ್ರೀ ಪ್ರಜ್ವಲ್ ರೇವಣ್ಣ, ಉತ್ತರಕನ್ನಡ ಜಿಲ್ಲಾಧ್ಯಕ್ಷ ಶ್ರೀ ಗಣಪೇಗೌಡರಿಗೆ, ಮಾರ್ಗದರ್ಶಕರಾಗಿರುವ ಶ್ರೀ ಶಶಿಭೂಷಣ ಹೆಗಡೆ, ಶ್ರೀ ಸೂರಜ್ ನಾಯ್ಕ ಸೋನಿ ಸೇರಿದಂತೆ ಪಕ್ಷದ ಎಲ್ಲ ಹಿರಿ-ಕಿರಿಯ ಕಾರ್ಯಕರ್ತರಿಗೆ ತುಂಬು ಹೃದಯದ ಕೃತಜ್ಞತೆಗಳು.

300x250 AD

ನಿಮ್ಮ ಸಹಕಾರ, ಪ್ರೀತಿ ಮುಂದಿನ ದಿನದಲ್ಲಿ ಹೀಗೆಯೇ ಇರಲೆಂದು ಆಶಿಸುವೆ…
ಅರುಣ ಗೌಡ ಮಳಲಿ
ಜಿಲ್ಲಾ ಅಧ್ಯಕ್ಷರು
ಉತ್ತರ ಕನ್ನಡ ಜೆಡಿಎಸ್ ಯುವ ಘಟಕ

Share This
300x250 AD
300x250 AD
300x250 AD
Back to top