ಅಭಿನಂದನೆ-ಶುಭಹಾರೈಕೆ
ಅನುದೀಪ್ ಹೆಗಡೆ, ರಾಜ್ಯಮಟ್ಟದ 1ನೇ ರ್ಯಾಂಕ್
ಯಶಸ್ವಿನಿ ಹೆಗಡೆ , ರಾಜ್ಯಮಟ್ಟದ 1ನೇ ರ್ಯಾಂಕ್
ಅಂಕಿತ್ ಹೆಗಡೆ, ರಾಜ್ಯಮಟ್ಟದ 6ನೇ ರ್ಯಾಂಕ್
ಆದಿತ್ಯ ಹೆಗಡೆ, ರಾಜ್ಯಮಟ್ಟದ 6ನೇ ರ್ಯಾಂಕ್
ಅಭಿರಾಮ್ ವಿ. ರಾಜ್ಯಮಟ್ಟದ 8ನೇ ರ್ಯಾಂಕ್
ಎಸ್ಎಸ್ಎಲ್ಸಿ ಉತ್ತರ ಪತ್ರಿಕೆಯ ಮರುಮೌಲ್ಯಮಾಪನದ ಪರಿಷ್ಕೃತ ಫಲಿತಾಂಶದಂತೆ ದಾಖಲೆ ಸೃಷ್ಟಿಸಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಅಭಿನಂದನೆ, ಶುಭಹಾರೈಕೆಗಳು.
ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪಾಲಕರು
ಚಂದನ ಆಂಗ್ಲ ಮಾಧ್ಯಮ ಶಾಲೆ, ನರೇಬೈಲ್ ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಶಿರಸಿ