Browsing: ಸುವಿಚಾರ

​ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾ ಯಶೋ ಬಲಮ್ ಹಿರಿಯರಿಗೆ ನಮಸ್ಕಾರ ಮಾಡುವ, ಬಾಗುವ ಶೀಲವುಳ್ಳ ಮನುಷ್ಯನ, ಮತ್ತು ಹಿರಿಯರ ಸೇವೆ ಮಾಡುವ ಮನುಷ್ಯನ ಆಯುಸ್ಸು, ವಿದ್ಯೆ,…
Read More

​ಯಸ್ಮಿನ್ ಜೀವತಿ ಜೀವಂತಿ ಬಹವಃ ಸ ತು ಜೀವತಿ ಕಾಕೋಪಿ ಕಿಂ ನ ಕುರುತೇ ಚಂಚ್ವಾ ಸ್ವೋದರಪೂರಣಮ್ ಯಾರ ಜೀವನದಿಂದಾಗಿ ಇನ್ನೂ ಹಲವಾರು ಜನರು ಜೀವನಮಾಡಿಕೊಳ್ಳುವರೋ, ಅಂಥವನ ಜೀವನವೇ ನಿಜವಾದ…
Read More

​ವಿಷಾದಪ್ಯಮೃತಂ ಗ್ರಾಹ್ಯಂ ಬಾಲಾದಪಿ ಸುಭಾಷಿತಮ್ ಅಮಿತ್ರಾದಪಿ ಸದ್ವೃತ್ತಂ ಅಮೇಧ್ಯಾದಪಿ ಕಾಂಚನಮ್ ! ವಿಷವೇ ಆದರೂ ಅದರಲ್ಲಿನ ಜೀವಪೂರಕ ಅಂಶವನ್ನು ಗ್ರಹಿಸಿಕೊಳ್ಳಬೇಕು, ಹಾಗೇನೆ ಸಣ್ಣ ಮಗು ಮಾತಾಡುತ್ತಿದ್ದರೂ ಅದರಲ್ಲಿ ಒಳ್ಳೆ ಮಾತಿದ್ದರೆ…
Read More

​ದುರ್ಜನೈರುಚ್ಯಮಾನಾನಿ ಸಸ್ಮಿತಾನಿ ಪ್ರಿಯಾಣ್ಯಪಿ ಅಕಾಲಕುಸುಮಾನೀವ ಭಯಂ ಸಂಜನಯಂತಿ ಹಿ | ತುಂಬ ನಯವಾಗಿ, ನಗು ನಗುತ್ತ, ಹಿತವಾದ ರೀತಿಯಲ್ಲಿ ಮಾತಾಡುತ್ತಾರಲ್ಲ ದುರ್ಜನರು, ಅದು ಸಮಯವಲ್ಲದ ಸಮಯದಲ್ಲಿ ಅರಳುವ ಹೂವಿನಂತೆ ಭಯವನ್ನಲ್ಲದೆ…
Read More

​ಸ್ವಭಾವೋ ನೋಪದೇಶೇನ ಶಕ್ಯತೇ ಕರ್ತುಮನ್ಯಥಾ ಸುತಪ್ತಮಪಿ ಪಾನೀಯಂ ಪುನರ್ಗಚ್ಛತಿ ಶೀತತಾಮ್ | ಮನುಷ್ಯರ ಸ್ವಭಾವವನ್ನು ಬರೀ ಉಪದೇಶ ಮಾಡುವುದರಿಂದ, ಬುದ್ಧಿ ಹೇಳುವುದರಿಂದ ಬದಲಾಯಿಸಲಾಗದು. ಚೆನ್ನಾಗಿ ಕಾಯಿಸಿ ಕುದಿಸಿದ ನೀರು, ಮತ್ತೆ…
Read More

​ಪೂರ್ವಜನ್ಮ ಕೃತಂ ಕರ್ಮ ತದ್ದೈವಮಿತಿ ಕಥ್ಯತೇ ತಸ್ಮಾತ್ ಪುರುಷಕಾರೇಣ ಯತ್ನಂ ಕುರ್ಯಾದತಂದ್ರಿತಃ ಹಿಂದಿನ ಜನ್ಮದಲ್ಲಿ ನಾವು ಮಾಡಿದ ಕರ್ಮಗಳ ಮೊತ್ತದ ಫಲವನ್ನೇ ಈ ಜನ್ಮದಲ್ಲಿ ಅದೃಷ್ಟದ ರೂಪದಲ್ಲಿ ಅನುಭವಿಸುತ್ತೇವೆ ನಾವು;…
Read More

​ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈವ ಚ ಅಜಾಪುತ್ರಂ ಬಲಿಂ ದದ್ಯಾತ್ ದೇವೋ ದುರ್ಬಲಘಾತಕಃ | ಜಾತ್ರೆಗಳಲ್ಲಿ, ಹಬ್ಬಗಳಲ್ಲಿ, ಅಥವಾ ಹರಕೆ ಹೊತ್ತಿದ್ದನ್ನು ತೀರಿಸುವಾಗ ಬಲಿ…
Read More

​ಗುಣದೋಷೌ ಬುಧೋ ಗೃಹ್ಣನ್ನಿಂದುಕ್ಷ್ವೇಡಾವಿವೇಶ್ವರಃ ಶಿರಸಃ ಶ್ಲಾಘತೇ ಪೂರ್ವಂ ಪರಂ ಕಂಠೇ ನಿಯಚ್ಛತಿ | ವ್ಯಕ್ತಿಯೊಬ್ಬನ ವ್ಯಕ್ತಿತ್ವದ ಒಳಿತು ಕೆಡುಕುಗಳನ್ನು ತಾರತಮ್ಯವಿಲ್ಲದಂತೆ ಏಕಪ್ರಕಾರವಾಗಿ ಗ್ರಹಿಸಬೇಕು. ಸಮುದ್ರಮಥನದ ಕಾಲದಲ್ಲಿ ಶಿವನು ತನ್ನಪಾಲಿಗೆ ಒದಗಿಬಂದ…
Read More

​ಸಾಹಿತ್ಯಪಾಥೋನಿಧಿಮಂಥನೋತ್ಥಂ ಕಾವ್ಯಾಮೃತಂ ರಕ್ಷತ ಹೇ ಕವೀಂದ್ರಾಃ ಯತ್ತಸ್ಯ ದೈತ್ಯಾ ಇವ ಲುಂಠನಾಯ ಕಾವ್ಯಾರ್ಥಚೋರಾ ಪ್ರಗುಣೀಭವಂತಿ | ಓ ಜಗತ್ತಿನ ಶ್ರೇಷ್ಠಕವಿಗಳೇ ಮತ್ತು ಸಹೃದಯರೇ, ಸಾಹಿತ್ಯವೆಂಬ ಹಾಲ್ಗಡಲಿನ ಮಂಥನದಿಂದ ಹುಟ್ಟಿಕೊಂಡ ಕಾವ್ಯಾಮೃತವನ್ನು…
Read More

ಗೃಹ್ಣಂತು ಸರ್ವೇ ಯದಿ ವಾ ಯಥೇಚ್ಚಂ ನಾಸ್ತಿ ಕ್ಷತಿಃ ಕ್ವಾಪಿ ಕವೀಶ್ವರಾಣಾಮ್ ರತ್ನೇಷು ಲುಪ್ತೇಷು ಬಹುಷ್ವಮರ್ತ್ಯೈಃ ಅದ್ಯಾಪಿ ರತ್ನಾಕರ ಏವ ಸಿಂಧುಃ | ಜಗತ್ತಿನ ಶ್ರೇಷ್ಠಕವಿಗಳ ಕಾವ್ಯರಾಶಿಯಿಂದ ಯಾರಾದರೂ ಎಷ್ಟನ್ನಾದರೂ…
Read More