Browsing: ಜಿಲ್ಲಾ ಸುದ್ದಿ

ಶಿರಸಿ: 'ಪಶ್ಚಿಮಘಟ್ಟದಲ್ಲಿ ಅರಣ್ಯ ಒತ್ತುವರಿ ವ್ಯಾಪಕವಾಗಿದೆ. ಸಾವಿರಾರು ಹೊಸ ಅತಿಕ್ರಮಣ, ಅರಣ್ಯ ನಾಶ ಪ್ರಕರಣಗಳು ನಡೆಯುತ್ತಿವೆ. ಉನ್ನತ ಅರಣ್ಯ ಅಧಿಕಾರಿಗಳು ಪಶ್ಚಿಮ ಘಟ್ಟದ 8 ಜಿಲ್ಲೆಗಳಿಗೆ ಧಾವಿಸಬೇಕು. ಅರಣ್ಯ ನಾಶ…
Read More

ಶಿರಸಿ: ಶರನ್ನವರಾತ್ರಿ ಉತ್ಸವ ಅಂಗವಾಗಿ ಅಕಲಂಕರ ಪೀಠದ ಸ್ವಾದಿ ಜೈನ ಮಠದಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಅ.2 ರಿಂದ 11ರ ವರೆಗೆ ಪ್ರತಿ ದಿನ ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.…
Read More

ಶಿರಸಿ: ಪುನೀತ್ ರಾಜಕುಮಾರ ಅಭಿನಯದ ದೊಡ್ಮನೆ ಹುಡ್ಗ ಚಿತ್ರಕ್ಕೆ ಶಿರಸಿಯಲ್ಲಿ ಭರ್ಜರಿಯಾದ ಸ್ವಾಗತ ದೊರೆತಿದೆ. ನಗರದ ನಟರಾಜ ಚಿತ್ರಮಂದಿರದಲ್ಲಿ ಇಂದು ವಿಶೇಷ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಖಿಲ ಭಾರತ ಪುನೀತ…
Read More

ಶಿರಸಿ : ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಅಕ್ಟೋಬರ್ 1 ರಿಂದ ಅಕ್ಟೋಬರ್ 12ರವರೆಗೆ ಶರನ್ನವರಾತ್ರಿ ಉತ್ಸವ ಪ್ರಯುಕ್ತ ಪ್ರತಿದಿನ ಸಂಜೆ 6.30 ರಿಂದ 8.30ರ ವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು…
Read More

ಶಿರಸಿ: ಪಿಕಾರ್ಡ ಬ್ಯಾಂಕ್‍ಗಳ ಮೂಲಕ ಜಿಲ್ಲೆಯ ರೈತರ ಅರ್ಥಿಕ ಪ್ರಗತಿಗೋಸ್ಕರ ಸಾಲ ವಿತರಣೆಗೆ 41.27 ಕೋಟಿ ರೂ.ಗಳನ್ನು ಕೇಂದ್ರ ಬ್ಯಾಂಕ್ ಮಂಜೂರಾತಿ ಮಾಡಿದೆ ಎಂದು ರಾಜ್ಯ ಸಹಕಾರಿ ಕೃಷಿ ಹಾಗೂ…
Read More

ಶಿರಸಿ: ಜನರಿಗೆ ಯೋಜನೆಗಳನ್ನು ತಿಳಿಸದೆ ಗುತ್ತಿಗೆದಾರರಿಗೆ ಅವಕಾಶ ನೀಡುವ ಕೆಲಸ ವನ್ನು ವಿದ್ಯುತ್ ಇಲಾಖೆ ಮಾಡುತ್ತಿದೆ. ಗುತ್ತಿಗೆದಾರರಿಗೆ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಸರ್ಕಾರದ ಬೊಕ್ಕಸ ದೋಚುವ ಕಾರ್ಯದಲ್ಲಿ ತೊಡಗಿರುವುದು ಗಮನಕ್ಕೆ ಬಂದಿದೆ. ಕೂಡಲೆ…
Read More

​ಶಿರಸಿ: ರೈತ ಪರ ಕಾಳಜಿಯೊಂದಿಗೆ ಕಳೆದ ಆರವತ್ತೆಂಟು ವರ್ಷದಿಂದ ಸಮಾಜಮುಖಿ ಕಾರ್ಯ ಮಾಡುತ್ತಿರುವ ತಾಲೂಕಿನ ಯಡಹಳ್ಳಿಯಲ್ಲಿ ಪ್ರಧಾನ ಕಚೇರಿ ಹೊಂದಿದ ಕಾನಗೋಡ ಗ್ರೂಪ್ ವಿವಿದ್ದೋದ್ದೇಶಗಳ ಸೇವಾ ಸಹಕಾರಿ ಸಂಘವು ಅಕ್ಟೋಬರ್…
Read More

ಶಿರಸಿ: ಹೆಚ್ಚು ಜನಸಂಖ್ಯಾ ಸಂಪನ್ನೂಲವನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಶಿಕ್ಷಿತರ ಪ್ರಮಾಣವೂ ಹೆಚ್ಚಿದೆ. ವಿದ್ಯಾವಂತ ಯುವಜನಾಂಗಕ್ಕೆ ಉದ್ಯೋಗಾವಕಾಶ ನೀಡುವ ಹಿನ್ನಲೆಯಲ್ಲಿ ಕಾರವಾರ ಉದ್ಯೋಗ ಮೇಳವನ್ನು ನ.12 ಹಾಗೂ 13ರಂದು ಕಾರವಾರ…
Read More

ಶಿರಸಿ: ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ತಿಂಗಳಿಗೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಸಾಹಿತ್ಯಪ್ರೇಮಿಗಳ ವಿಶ್ವಾಸ ಗಳಿಸಿರುವ ನೆಮ್ಮದಿ ಕುಟೀರದ ಬಳಗದಿಂದ ಬರುವ ಅಕ್ಟೊಬರ್ 1 ಶನಿವಾರದಂದು ಸಂಜೆ…
Read More

​ಶಿರಸಿ: ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹಾಲಿನ ಗುಣಮಟ್ಟದ ಬಗ್ಗೆ ಕಾಳಜಿ ವಹಿಸದಿದ್ದರೆ ಪೈಪೋಟಿ ಅಸಾಧ್ಯ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಹಾಗೂ ಧಾರವಾಡ ಹಾಲು ಉತ್ಪಾದಕರ ಕಲ್ಯಾಣ ಸಂಘ…
Read More