Browsing: ಜಿಲ್ಲಾ ಸುದ್ದಿ

ಶಿರಸಿ : ಮಾದಕ ದ್ರವ್ಯ ಹಾಗೂ ಮದ್ಯಪಾನದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲು ಅ.೧ ರ ಮಧ್ಯರಾತ್ರಿ ೧೨ ರಿಂದ ಅ.೨ ರ ಮಧ್ಯಾಹ್ನ ೧೨ ಗಂಟೆಯವರೆಗೆ ಗಾಂಧಿಜಯಂತಿಯ ಪ್ರಯುಕ್ತ…
Read More

ಶಿರಸಿ: ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ನಡೆಯುತ್ತಿರುವ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಇಂದು ಸಂಜೆ 3-3.0 ರಿಂದ 6.00 ಘಂಟೆಯವರೆಗೆ ಅಂಗನವಾಡಿ ನೃತ್ಯ ಬ ವಿಭಾಗ ಸ್ಪರ್ಧೆ ನಡೆಯಲಿದೆ.ಸಂಜೆ…
Read More

ಸಿದ್ದಾಪುರ: ಇಲ್ಲಿನ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನವು ಕಾರವಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಾಯೋಜಕತ್ವದಲ್ಲಿ ಶರನ್ನವರಾತ್ರಿ ಉತ್ಸವ ನಿಮಿತ್ತ ಇಟಗಿಯ ಶ್ರೀರಾಮೇಶ್ವರ ದೇವಾಲಯಲ್ಲಿ ಸೆ.28ರ ಸಂಜೆ 5:30ರಿಂದ ಭೀಷ್ಮ ಪರ್ವ…
Read More

ಶಿರಸಿ : ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಬೆಳವಣಿಗೆಗೆ ಅಟಲ್ ಥಿಂಕರಿಂಗ್ ಲ್ಯಾಬ್ ಸಹಾಯವಾಗಲಿದೆ. ಉಳಿದವರಿಗೆ ಮಾದರಿಯಾಗುವಂತೆ ಇದನ್ನು ಮಾಡಿ ತೋರಿಸೋಣ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಇಲ್ಲಿನ ಮಾರಿಕಾಂಬಾ…
Read More

ಬನವಾಸಿ: ಹೊಂಗಿರಣ ಫೌಂಡೇಶನ್ ವತಿಯಿಂದ ನಡೆದ ಶರನ್ನವರಾತ್ರಿಯ ಹಾಸ್ಯಸಂಜೆ ಕಾರ್ಯಕ್ರಮವು ಮಧುಕೇಶ್ವರ ದೇವಸ್ಥಾನದಲ್ಲಿ ನಡೆಯಿತು. ಹಾಸ್ಯ ಕಲಾವಿದರ ಗ್ರಾಮೀಣ ಪ್ರತಿಭೆ ಜಿ.ವಿ.ಕೊಪ್ಪಲತೋಟರವರು ಗ್ರಾಮೀಣ ಸೊಗಡಿನ, ಕುಡುಕರು, ಕೃಷಿಕರು ಹೀಗೇ ನಿತ್ಯ…
Read More

ಸಿದ್ದಾಪುರ: ತಾಲೂಕಿನಲ್ಲಿ ಕ್ರೈಸ್ತ ಮಶಿನರಿಗಳಿಂದ ಮತಾಂತರ ಪ್ರಯತ್ನ ನಡೆಯುತ್ತಿದೆ ಎಂಬ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಅಗಸ್ಟ 15 ರಂದು ಪಾದಯಾತ್ರೆ ನಡೆಸಿ ಈ ಕುರಿತು ಕ್ರಮ ಜರುಗಿಸುವಂತೆ ತಾಲೂಕಾ ಆಡಳಿತಕ್ಕೆ ಮನವಿ…
Read More

ಶಿರಸಿ: ಸೋಂದಾ ಸ್ವರ್ಣವಲ್ಲಿಯಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಅಂಗವಾಗಿ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರಿಂದ ಮುಂಜಾನೆ ಹಾಗೂ ಪ್ರದೋಷದ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀಚಕ್ರಾರ್ಚನೆ, ಶಾರದಾ ಸ್ಥಾಪನೆ ಹಾಗೂ ಪೂಜೆ ನೆರವೇರಿತು. ಋತ್ವಿಜರಿಂದ…
Read More

ಶಿರಸಿ: ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ ಉತ್ತರ ಕನ್ನಡ ಶಾಖೆಯು ವಿಶೇಷ ನಿಶ್ಚಿತ ಠೇವಣಿ ಸಂಗ್ರಹ ಮಾಸಾಚರಣೆಯಲ್ಲಿ ರೂ 6.25 ಕೋಟಿ ಠೇವಣಿ…
Read More

ಶಿರಸಿ: ಭಾಷೆ ಮತ್ತು ಸಂಸ್ಕøತಿಗಳ ಉಳಿವು, ಬೆಳೆವಿನ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಶಿರಸಿ ತಾಲೂಕಿನ ಗೋಳಿಯ ಸಿದ್ದಿವಿನಾಯಕ ದೇವಾಲಯದ ಸಭಾಂಗಣದಲ್ಲಿ ಸಾಂಸ್ಕøತಿಕ ಸೌರಭ ಕಾರ್ಯಕ್ರಮದಲ್ಲಿ ಹಲವಾರು ಪ್ರತಿಭೆಗಳ…
Read More