ದಾಂಡೇಲಿ: ನಗರ ಪೊಲೀಸ್ ಠಾಣೆಯ ಆವರಣದಲ್ಲಿ ನಡೆಯುತ್ತಿರುವ ಶ್ರೀಗಣೇಶೋತ್ಸವದ ನಿಮಿತ್ತ ಶನಿವಾರ ಶ್ರೀಸತ್ಯನಾರಾಯಣ ಪೂಜೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
Read MoreeUK ವಿಶೇಷ
ರವೀಂದ್ರನಾಥ ಠಾಗೋರರ ಮೂರ್ತಿಗೆ ಹಾನಿ: ಶೀಘ್ರ ದುರಸ್ತಿಗೆ ಆಗ್ರಹ
ಕಾರವಾರ: ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿರುವ ಠಾಗೋರ್ ಅವರ ಮೂರ್ತಿಯ ಬಲಗಣ್ಣು ಕಳಚಿ ಹೋಗಿದ್ದು, ನಗರಸಭೆ ತಕ್ಷಣ ಸರಿಪಡಿಸಬೇಕಿದೆ ಎಂಬುದು ಪ್ರವಾಸಿಗರ ಆಗ್ರಹವಾಗಿದೆ. ಕವಿ, ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ್ ಠಾಗೋರರ ಮೂರ್ತಿ ಕಾರವಾರ ಬೀಚ್‌ನಲ್ಲಿ ವರ್ಷದ ಹಿಂದೆ…
Read Moreಪದ್ಮಶ್ರೀ ತುಳಸಿ ಗೌಡಗೆ ಹರಿಹರ ಹರಿಕಾಂತರಿ0ದ ಸನ್ಮಾನ
ಅಂಕೋಲಾ: ಇತ್ತೀಚೆಗೆ ವೃಕ್ಷಮಾತೆ, ಪದ್ಮಶ್ರೀ ಪ್ರಶಸ್ತಿ ವಿಜೇತೆ ತುಳಸಿ ಗೌಡ ಅಗಸೂರ ಇವರ ಮನೆಗೆ ಮೀನುಗಾರ ಮುಖಂಡ ಹಾಗೂ ಅಸೋಸಿಯೇಶನ್ ಆಫ್ ಇಂಜಿನೀಯರ್ಸ್ ಉತ್ತರಕನ್ನಡ ಸಂಘದ ಜಿಲ್ಲಾಧ್ಯಕ್ಷ ಹರಿಹರ ವಿ.ಹರಿಕಾಂತ ಹಿಲ್ಲೂರ ದಂಪತಿ ಕುಟುಂಬ ಸಹಿತ ಅವರ ಮನೆಗೆ…
Read Moreಅಭಿಷೇಕ ನಾಯಕ,ತಲಗೇರಿ: ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ
ಯದ್ಪ್ರೂಪ್ರಣಿಹಿತಾಂ ಲಕ್ಷ್ಮೀಂ ಲಭಂತೇ ಭಕ್ತಕೋಟಿಯಃ|ಸ್ವತಂತ್ರಮೇಕನೇತಾರಂ ವಿಘ್ನರಾಜಂ ನಮಾಮ್ಯಹಂ || ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ.. ಮಂಗಳಕರನಾದ ವಿಘ್ನೇಶ್ವರನು ತಮ್ಮೆಲ್ಲರ ಬದುಕಲ್ಲಿ ಸದಾ ಶುಭವನ್ನುಂಟುಮಾಡಲಿ ಎಂದು ಶುಭ ಹಾರೈಸುವವರು ಶ್ರೀ ಅಭಿಷೇಕ ನಾಯಕ, ತಲಗೇರಿಉದ್ಯಮಿಗಳು ಹಾಗೂ ಕಾಂಗ್ರೆಸ್…
Read Moreಕಾರ್ತಿಕ ಭಟ್ಟ ಕತಗಾಲ- ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು
ಕಾರ್ಯಂ ಮೇ ಸಿದ್ಧಿ ಮಾಯಾತು ಪ್ರಸನ್ನೇ ತ್ವಯೀ ಧಾತರಿ|ವಿಘ್ನಾನಿ ನಾಶಮಾಯಾಂತು ಸರ್ವಾಣಿ ಗಣನಾಯಕ|| ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನವಿನಾಶಕನಾದ ವಿಘ್ನೇಶ್ವರನು ಸಕಲ ವಿಘ್ನಗಳನ್ನು ನಿವಾರಿಸಿ ಸನ್ಮಂಗಳವನ್ನುಂಟುಮಾಡಲಿ ಎಂದು ಶುಭ ಹಾರೈಸುವವರು, ಶ್ರೀ…
Read Moreರತ್ನಾಕರ ನಾಯ್ಕ- ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಏಕದಂತಂ ಶೂರ್ಪಕರ್ಣಂ ಗಜವಕ್ತ್ರಂ ಚತುರ್ಭುಜಂ|ಪಾಶಾಂಕುಶಧರಂ ದೇವಂ ಧ್ಯಾಯೇತ್ ಸತ್ಯವಿನಾಯಕಮ್ || ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಮಂಗಳಕರನಾದ ವಿಘ್ನೇಶ್ವರನು ತಮ್ಮೆಲ್ಲರ ಬದುಕಲ್ಲಿ ಸದಾ ಶುಭವನ್ನುಂಟುಮಾಡಲಿ ಎಂದು ಹಾರೈಸುವವರು ಶ್ರೀ ರತ್ನಾಕರ ನಾಯ್ಕಜಿ.ಪಂ ಮಾಜಿ ಸದಸ್ಯರು ಹಾಗೂ…
Read Moreಪ್ರೊ.ಎಮ್.ಜಿ.ಭಟ್ಟ- ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು
ಅಗಜಾನನ ಪದ್ಮಾರ್ಕಂ ಗಜಾನನಮಹರ್ನಿಶಮ್|ಅನೇಕದಂ ತಂ ಭಕ್ತಾನಾಂ ಏಕದಂತಮುಪಾಸ್ಮಹೇ|| ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ಆದಿ ಪೂಜಿತನಾದ ಗಣಪತಿಯು ತಮ್ಮೆಲ್ಲರ ಬದುಕಲ್ಲಿ ನವ ಚೈತನ್ನವನ್ನುಂಟುಮಾಡಲಿ ಎಂದು ಹಾರೈಸುವವರು ಶ್ರೀ ಪ್ರೊ. ಎಮ್.ಜಿ.ಭಟ್ಟಮುಖ್ಯಸ್ಥರು, ಪ್ರಗತಿ ಟ್ಯುಟೋರಿಯಲ್ಮುಖಂಡರು ಬಿಜೆಪಿ…
Read Moreಶಿವಾನಂದ ಹೆಗಡೆ ಕಡತೋಕಾ: ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು
ನಮಸ್ತಸ್ಮೈ ಗಣೇಶಾಯ, ಬ್ರಹ್ಮವಿದ್ಯಾ ಪ್ರದಾಯಿನೇ |ಯಸ್ಯಾಗಸ್ತಾಯತೇ ನಾಮ ವಿಘ್ನಸಾಗರಶೋಷಣೇ || ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.. ವಿಘ್ನ ನಿವಾರಕನಾದ ಗಣಪತಿಯು ಸಕಲರಿಗೂ ಮಂಗಳವನ್ನುಂಟುಮಾಡಲಿ ಎಂದು ಹಾರೈಸುವ ಶಿವಾನಂದ ಹೆಗಡೆ ಕಡತೋಕಾಬಿಜೆಪಿ ಮುಖಂಡರು ಹಾಗು ನಿರ್ದೇಶಕರು,…
Read Moreದೀಪಕ್ ದೊಡ್ಡೂರು: ಗೌರಿ ಗಣೇಶ ಹಬ್ಬದ ಶುಭಾಶಯಗಳು
ಕಾರ್ಯಂ ಮೇ ಸಿದ್ಧಿ ಮಾಯಾತು ಪ್ರಸನ್ನೇ ತ್ವಯೀ ಧಾತರಿ|ವಿಘ್ನಾನಿ ನಾಶಮಾಯಾಂತು ಸರ್ವಾಣಿ ಗಣನಾಯಕ|| ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು. ವಿಘ್ನವಿನಾಶಕನಾದ ವಿಘ್ನೇಶ್ವರನು ಸಕಲ ವಿಘ್ನಗಳನ್ನು ನಿವಾರಿಸಿ ಸನ್ಮಂಗಳವನ್ನುಂಟುಮಾಡಲಿ ಎಂದು ಶುಭ ಹಾರೈಸುವವರು, ದೀಪಕ್ ದೊಡ್ಡೂರುಕಾಂಗ್ರೆಸ್…
Read Moreವಿವೇಕ ಹೆಬ್ಬಾರ್: ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು
ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.. ಆದಿ ಪೂಜಿತನಾದ ಗಣಪತಿಯು ತಮ್ಮೆಲ್ಲರ ಬದುಕಲ್ಲಿ ನವ ಚೈತನ್ನವನ್ನುಂಟುಮಾಡಲಿ ಎಂದು ಹಾರೈಸುವವರು ವಿವೇಕ ಹೆಬ್ಬಾರ್ಯುವ ಮುಖಂಡರು ಹಾಗು ವ್ಯವಸ್ಥಾಪಕ ನಿರ್ದೇಶಕರು, ವಿಂಪ್ ಪ್ರೈವೇಟ್ ಲಿಮಿಟೆಡ್, ಯಲ್ಲಾಪುರ
Read More