ಮುಂಡಗೋಡ: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2024ರ ಕುರಿತು ತಾಲ್ಲೂಕಾ ಸ್ವೀಪ್ ಸಮಿತಿಯಿಂದ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಯಿತು. ಜಾಥಾಕ್ಕೆ ತಹಶೀಲ್ದಾರ ಶಂಕರ ಗೌಡಿ ಚಾಲನೆ ನೀಡಿದರು. ಪಟ್ಟಣದ ಪ್ರವಾಸ ಮಂದಿರದಿAದ ಆರಂಭವಾದ ಮತದಾರರ ಪಟ್ಟಿ ವಿಶೇಷ…
Read MoreeUK ವಿಶೇಷ
ಹಿಂದೂ ಪುರಾಣದಲ್ಲಿ ಗೋಪೂಜೆಗಿದೆ ವಿಶೇಷ ಮಹತ್ವ
ಕುಮಟಾ: ದೀಪಗಳ ಹಬ್ಬ ದೀಪಾವಳಿ. ದೀಪಾವಳಿ ಸಂಭ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗೋ ಪೂಜೆ ಕೂಡ ಪ್ರಮುಖ ಸ್ಥಾನವನ್ನು ಪಡೆದಿದೆ. ಮನೆಯಲ್ಲಿರುವ ದನ-ಕರುಗಳಿಗೆ ಅಲಂಕರಿಸಿ, ಅವುಗಳಿಗೆ ಪೂಜೆ ಮಾಡಿ ತಿಂಡಿ-ತಿನಿಸುಗಳನ್ನು ನೀಡುವ ಸಂಪ್ರದಾಯವು ಹಿಂದಿನಿಂದಲೂ ನಡೆದು ಬಂದಿದೆ. ನಾವು ಆಚರಿಸುವ…
Read Moreಆಸ್ಪತ್ರೆ ಹಾಸಿಗೆಯಲ್ಲಿ ಬದುಕಿಗಾಗಿ ಹೋರಾಟ; ಕುಟುಂಬಕ್ಕೆ ಬೇಕಿದೆ ಮಾನವೀಯ ಸಹಾಯಹಸ್ತ
▶️ ಆಸ್ಪತ್ರೆ ಹಾಸಿಗೆಯಲ್ಲಿ ಬದುಕಿಗಾಗಿ ಹೋರಾಟ; ಕುಟುಂಬಕ್ಕೆ ಬೇಕಿದೆ ಮಾನವೀಯ ಸಹಾಯಹಸ್ತ ▶️ ಕ್ಯಾನ್ಸರ್ ಪೀಡಿತ ಪತಿಯ ಉಳಿವಿಗೆ ಲಿವರ್ ದಾನ ಮಾಡಲು ಮುಂದಾದ ಪತ್ನಿ ▶️ ಬಾಳೆಗದ್ದೆ ವಿನಯ ಕುಟುಂಬಕ್ಕೆ ಧನ ಸಹಾಯ ನಮ್ಮಿಂದಿರಲಿ e –…
Read Moree – ಉತ್ತರ ಕನ್ನಡ ಪ್ರತಿದಿನ ಪಿಡಿಎಫ್ ರೂಪದಲ್ಲಿಯೂ ಬರಲಿದೆ
ಸಹೃದಯೀ ಓದುಗ ಮಿತ್ರರೇ, ಕಳೆದ 6 ವರ್ಷಗಳಿಂದ ನಮ್ಮ ಹೆಮ್ಮೆಯ ಉತ್ತರ ಕನ್ನಡ ಜಿಲ್ಲೆಯ ಆಗು-ಹೋಗುಗಳನ್ನು ಡಿಜಿಟಲ್ ವೇದಿಕೆಯಲ್ಲಿ ಅಪ್ಲಿಕೇಷನ್, ವೆಬ್ಸೈಟ್ ಮೂಲಕ ಸುದ್ದಿರೂಪದಲ್ಲಿ ನೀಡುತ್ತಾ ಬಂದಿರುವ ”e – ಉತ್ತರ ಕನ್ನಡ” ಓದುಗರ ಒತ್ತಾಸೆ ಕಾರಣಕ್ಕೆ ದಿನಪತ್ರಿಕೆ…
Read More‘ಜಪಾನ್ ಹಿಂದಿಕ್ಕಿ ವಿಶ್ವದ 3ನೇ ಬೃಹತ್ ಆರ್ಥಿಕತೆ ರಾಷ್ಟ್ರವಾಗಲಿದೆ ಭಾರತ’
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಯಾವ ಮೂಲೆಗೆ ಹೋದರೂ, ವಿದೇಶಿ ಕಾರ್ಯಕ್ರಮಗಳಲ್ಲಿ ಭಾಗಿಯಾದರೂ, ಭಾರತದ ಆರ್ಥಿಕತೆ ಏಳಿಗೆ ಬಗ್ಗೆ ಮಾತನಾಡುತ್ತಾರೆ. ಭಾರತವು ವಿಶ್ವದಲ್ಲೇ ಮೂರನೇ ಬೃಹತ್ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಇದರ ಬೆನ್ನಲ್ಲೇ,…
Read Moreತಾಲ್ಲೂಕು ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷರಾಗಿ ಶಾಂತಾರಾಮ ನಾಯ್ಕ ನೇಮಕ
ಕುಮಟಾ: ತಾಲ್ಲೂಕು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಿ ಶಾಂತಾರಾಮ ಗಣಪತಿ ನಾಯ್ಕ ಹೆಗಡೆ ಹಾಗೂ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಹನುಮಂತ ಮಾಸ್ತಿ ಪಟಗಾರ ಊರಕೇರಿ ಇವರನ್ನು ನೇಮಕ ಮಾಡಿ, ಜಿಲ್ಲಾ ಕಾಂಗ್ರೆಸ್…
Read Moreವೈಜ್ಞಾನಿಕ ಆವಿಷ್ಕಾರದ ಅರಿವು ಕಾರ್ಯಕ್ರಮ
ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಮಕ್ಕಳಿಗೆ ವೈಜ್ಞಾನಿಕ ಆವಿಷ್ಕಾರದ ಕುರಿತಾಗಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಸ್ಥಳೀಯ ಹಾವಗಿ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ವೈಜ್ಞಾನಿಕ ಆವಿಷ್ಕಾರದ ಪ್ರಾಯೋಗಿಕ ಜ್ಞಾನವನ್ನು…
Read Moreಟಿಎಂಎಸ್‌ನಲ್ಲಿ ಹಸಿ ಅಡಿಕೆ ಟೆಂಡರ್ ಪ್ರಾರಂಭ
ಶಿರಸಿ: ಇಲ್ಲಿನ ಪ್ರತಿಷ್ಟಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ಟಿಎಂಎಸ್‌ನಲ್ಲಿ ಸೆ. 25 ರಿಂದ ಮಳೆಗಾಲದ ಕೊಳೆ ಅಡಿಕೆ, ಹಸಿ ಅಡಿಕೆ, ಉದುರು ಅಡಿಕೆಯ ವ್ಯಾಪಾರ ಪ್ರಾರಂಭವಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಟಿಎಂಎಸ್ ತಿಳಿಸಿದೆ. ಮಳೆಗಾಲದ ಎಲ್ಲ ತರಹದ…
Read Moreವಿವಿದೋದ್ದೇಶ ಕೃಷಿ ಸಹಕಾರಿಗೆ 25.96 ಲಕ್ಷ ರೂ. ಲಾಭ: ರಾಜಗೋಪಾಲ ಅಡಿ
ಗೋಕರ್ಣ: ತನ್ನದೇ ಆದ ಇತಿಹಾಸವನ್ನು ಹೊಂದಿರುವ ಸಂಘವು ಪ್ರತಿಷರ್ವ ಲಾಭದಾಯಕವಾಗಿ ಪ್ರಗತಿಯನ್ನು ಹೊಂದುತ್ತಿದೆ. ಈ ವರ್ಷ 25.96 ಲಕ್ಷ ರು. ಲಾಭವಾಗಿದೆ. ಇದರಲ್ಲಿ ಶೇರುದಾರರಿಗೆ ಶೇ.10 ರಷ್ಟು ಡಿವಿಡೆಂಟ್ ನೀಡಲಾಗುವುದು ಎಂದು ವಿವಿದೋದ್ದೇಶ ಅಧ್ಯಕ್ಷ ರಾಜಗೋಪಾಲ ಅಡಿ ಹೇಳಿದರು.…
Read More23 ರಿಂದ ಕಾಲು- ಬಾಯಿ ರೋಗದ ಲಸಿಕಾ ಕಾರ್ಯಕ್ರಮ
ಸಿದ್ದಾಪುರ: ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಪಶುಸಂಗೋಪನಾ ಇಲಾಖೆಯಿಂದ ತಾಲೂಕಿನಾದ್ಯಂತ ಸೆ.26ರಿಂದ ಅಕ್ಟೋಬರ್ 25ರವರೆಗೆ ಕಾಲು ಮತ್ತು ಬಾಯಿ ರೋಗದ ವಿರುದ್ಧ ಮುಂಜಾಗೃತೆಯಾಗಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ. ತಾಲೂಕಿನಲ್ಲಿ 40615 ಜಾನುವಾರುಗಳಿದ್ದು, 18 ಲಸಿಕಾ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ.…
Read More