ನವದೆಹಲಿ: ‘ನಮ್ಮ ಸಾಧನೆಗಳನ್ನು ನೋಡದೆ ಕೇವಲ ನಕಾರಾತ್ಮಕತೆಯಲ್ಲಿ ಮುಳುಗಿರುವ ಜನರಿದ್ದಾರೆ. ಅವರಿಗೆ ಭಾರತವು ಸ್ಟಾರ್ಟ್‌ಅಪ್‌ಗಳಲ್ಲಿ 3 ನೇ ಸ್ಥಾನವನ್ನು ತಲುಪಿರುವುದನ್ನು, ದೇಶದಲ್ಲಿ 108 ಯುನಿಕಾರ್ನ್ ಇರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ಸಾಂಕ್ರಾಮಿಕ ಸಮಯದಲ್ಲಿ ಸಂಭವಿಸಿರವುದು ಅವರಿಗೆ ನುಂಗಲಾರದ ಸತ್ಯ’…
Read Moreರಾಜ್ಯ
ಹಿಂದೆ ಕಾಶ್ಮೀರದಲ್ಲಿ ತಿರಂಗಾ ಹಾರಿಸಿದ್ದಕ್ಕೆ ಜೈಲು ಪಾಲಾಗಿದ್ದೆ: ಅನುರಾಗ್ ಠಾಕೂರ್
ಗುವಾಹಟಿ: 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಪ್ರತಿಪಾದಿಸಿರುವ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು, ಈ ಹಿಂದೆ ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದಕ್ಕಾಗಿ ಜೈಲು…
Read Moreಭೂಕಂಪ ಪೀಡಿತ ಟರ್ಕಿಯ ರಕ್ಷಣೆಗೆ ಧಾವಿಸಿದ ಭಾರತದ ಶ್ವಾನದಳ
ನವದೆಹಲಿ: ಜೂಲಿ, ರೊಮಿಯೊ, ಹನಿ ಮತ್ತು ರಾಂಬೊ ನಾಲ್ಕು ಸದಸ್ಯರ ಶ್ವಾನದಳ ಭೂಕಂಪ ಪೀಡಿತ ಟರ್ಕಿಯಲ್ಲಿ ರಕ್ಷಣಾ ಅಖಾಡಕ್ಕಿಳಿದಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) 101 ಸದಸ್ಯರ ಸಹೋದ್ಯೋಗಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ವಿಪತ್ತು ಪೀಡಿತ ಪ್ರದೇಶಗಳಲ್ಲಿ…
Read Moreಟರ್ಕಿಗೆ 89 ಸದಸ್ಯರ ವೈದ್ಯಕೀಯ ತಂಡ ರವಾನಿಸಿದ ಭಾರತೀಯ ಸೇನೆ
ನವದೆಹಲಿ: ಭೂಕಂಪದಿಂದ ನಲುಗಿರುವ ಟರ್ಕಿ ದೇಶಕ್ಕೆ ಬೆಂಬಲ ನೀಡುವ ಸರಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಟರ್ಕಿ ಜನರಿಗೆ ವೈದ್ಯಕೀಯ ನೆರವು ನೀಡಲು ಭಾರತೀಯ ಸೇನೆಯು ಫೀಲ್ಡ್ ಹಾಸ್ಪಿಟಲ್‌ಗಳ ವೈದ್ಯರನ್ನು ಸಜ್ಜುಗೊಳಿಸಿದೆ. ಆಗ್ರಾ ಮೂಲದ…
Read Moreಸ್ಪೀಕರ್ ಕಾಗೇರಿಯಿಂದ ಪ್ರಧಾನಿ ಮೋದಿ ಭೇಟಿ: ಜಿಲ್ಲಾ ರಾಜಕೀಯದಲ್ಲಿ ಸಂಚಲನ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ನವದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಪ್ರಧಾನಿ ಮೋದಿಗೆ ಅಡಕೆಯ ಹಾರದಿಂದ ಸನ್ಮಾನಿಸಿದ ಸ್ಪೀಕರ್ ಕಾಗೇರಿ ಕ್ಷೇತ್ರದ ಅಭಿವೃದ್ಧಿ ಸಂಬಂಧ ಚರ್ಚೆ ನಡೆಸಿರುವ ಸಾಧ್ಯತೆ ಇದೆ ಎಂದು…
Read MoreIRTC ಯಿಂದ ಬೇಸಿಗೆಗೆ ಲೇಹ್-ಲಡಾಕ್ ಟೂರ್ ಪ್ಯಾಕೇಜ್
ನವದೆಹಲಿ: ಈ ವರ್ಷದ ಬೇಸಿಗೆಯ ಪ್ರವಾಸಕ್ಕೆ . Indian Railway Catering and Tourism Corporation ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಈ ಬಾರಿ ಲೇಹ್- ಲಡಾಖ್ ಭಾಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ IRCTC (Indian Railway Catering and Tourism…
Read Moreಭಾರತ ವಿಶ್ವದಲ್ಲೇ 4ನೇ ಅತಿದೊಡ್ಡ ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯ ಹೊಂದಿದೆ: ಪ್ರಧಾನಿ ಮೋದಿ
ನವದೆಹಲಿ: ಭಾರತದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಅವಕಾಶಗಳನ್ನು ಅನ್ವೇಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಹೂಡಿಕೆದಾರರಿಗೆ ಕರೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಭಾರತ ಇಂಧನ ಸಪ್ತಾಹ 2023 ಉದ್ಘಾಟಿಸಿ ಮಾತನಾಡಿದ ಅವರು, ಶಕ್ತಿ…
Read Moreಟರ್ಕಿಯಲ್ಲಿ ಭೂಕಂಪ: ನೆರವಿನ ಭರವಸೆ ನೀಡಿದ ಪ್ರಧಾನಿ ಮೋದಿ
ಬೆಂಗಳೂರು: ಪ್ರಬಲ ಭೂಕಂಪಕ್ಕೆ ತತ್ತರಿಸಿ ಹೋಗಿರುವ ಟರ್ಕಿಯ ನೆರವಿಗೆ ಭಾರತ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತ ಇಂಧನ ಸಪ್ತಾಹ–2023ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ದುರಂತದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದರು…
Read Moreಹಿಂದೂಫೋಬಿಯಾ: ʼಮೋದಿ ಆ್ಯಂಡ್ ಮಿʼ ಪುಸ್ತಕ ನಿಷೇಧಿಸಿದ ಅಮೆಜಾನ್
ನವದೆಹಲಿ: ಅಮೆಜಾನ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈಗ ನಕಲಿ ಸೆಕ್ಯುಲರಿಸಂ ಅಬ್ಬರ ಕಾಣುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ, ಲೇಖಕ ಸೌರವ್ ದತ್ ಅವರ “ಮೋದಿ ಮತ್ತು ಮಿ: ಅ ಪೊಲಿಟಿಕಲ್ ರೀವೇಕನಿಂಗ್” ಪುಸ್ತಕವನ್ನು ಅಮೆಜಾನ್ ನಿಷೇಧಿಸಿದೆ. ಹಿಂದುತ್ವ ವಿಷಯವನ್ನು ಒಳಗೊಂಡಿರುವ…
Read Moreದ್ವೀಪರಾಷ್ಟ್ರ ಶ್ರೀಲಂಕಾಗೆ 50 ಬಸ್ ಹಸ್ತಾಂತರಿಸಿದ ಭಾರತ
ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾ ಶನಿವಾರ ತನ್ನ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿದೆ. ಈ ಸಂದರ್ಭದಲ್ಲಿ ಭಾರತವು ಆ ದೇಶಕ್ಕೆ 50 ಬಸ್‌ಗಳನ್ನು ಹಸ್ತಾಂತರ ಮಾಡಿದೆ. ಭಾರತದ ಹೈಕಮಿಷನರ್ ಗೋಪಾಲ್ ಬಾಗ್ಲೆ ಅವರು ಶ್ರೀಲಂಕಾ ಅಧ್ಯಕ್ಷ ರನಿಲ್…
Read More