Slide
Slide
Slide
previous arrow
next arrow

ಕಾರವಾರ ರೋಟರಿ ಸಂಸ್ಥೆಗೆ ಜಿಲ್ಲಾ ಪ್ರಾಂತಪಾಲರ ಭೇಟಿ

ಕಾರವಾರ: ಇತ್ತೀಚೆಗೆ ರೋಟರಿ ಜಿಲ್ಲಾ ಪ್ರಾಂತಪಾಲ ಬೆಳಗಾವಿಯ ರೋ. ವೆಂಕಟೇಶ ದೇಶಪಾಂಡೆ ರೋಟರಿ ಕ್ಲಬ್ ಆಫ್ ಕಾರವಾರ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಕಾರವಾರ ಅತ್ಯಂತ ಶ್ರಮಿಕ ಮೂವರು ಮಹಿಳೆಯರನ್ನು ಸಂಸ್ಥೆಯ ಕಾರ್ಯಕ್ರಮದಲ್ಲಿ ರೋಟರಿ…

Read More

ವಿಧಾನಸಭಾ ಚುನಾವಣೆ: ಜಿಲ್ಲೆಯ ಎಲ್ಲ ಹಾಲಿ ಶಾಸಕರಿಗೆ ಭಾಜಪಾ ಟಿಕೆಟ್

ಕಾರವಾರ: ರಾಜ್ಯ ಬಿಜೆಪಿಯ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಜಿಲ್ಲೆಯ ಎಲ್ಲ ಹಾಲಿ ಶಾಸಕರಿಗೆ ಹಾಗೂ ಹಳಿಯಾಳದಿಂದ‌ ನಿರೀಕ್ಷೆಯಂತೆ ಸುನೀಲ್ ಹೆಗಡೆಗೆ ಟಿಕೆಟ್ ಘೋಷಣೆಯಾಗಿದೆ.ಕಾರವಾರದಿಂದ ರೂಪಾಲಿ ನಾಯ್ಕ, ಶಿರಸಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ, ಯಲ್ಲಾಪುರದಿಂದ ಶಿವರಾಮ ಹೆಬ್ಬಾರ್, ಕುಮಟಾದಿಂದ…

Read More

ವಿಧಾನಸಭಾ ಚುನಾವಣೆ: ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ಘೋಷಣೆ

ನವದೆಹಲಿ: ರಾಜ್ಯ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿದ್ದು, ಹೊಸಬರಿಗೆ ಅವಕಾಶ ನೀಡಲಾಗಿದೆ. ಶಿರಸಿಯಿಂದ ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ಘೋಷಣೆಯಾಗಿದೆ.

Read More

ಅಂಕೋಲಾ ಮಹಿಳೆಯ ಸ್ಚಚ್ಛತಾ‌‌ ಕೆಲಸ‌‌ ಮೆಚ್ಚಿ ಗುರುತಿಸಿದ ಉದ್ಯಮಿ ಆನಂದ್ ಮಹೀಂದ್ರಾ

ಅಂಕೋಲಾ: ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹಣ್ಣುಗಳನ್ನು ತಿಂದು ಅದನ್ನು ಸುತ್ತಿಕೊಟ್ಟ ಎಲೆಯನ್ನು ಅಲ್ಲೆ ಎಸೆದು ಹೋಗುತ್ತಾರೆ, ಆದರೆ ಇದನ್ನ ನೋಡಿದ ಹಣ್ಣುಗಳನ್ನ ಮಾರಾಟ ಮಾಡುವ ಆ ಮಹಿಳೆ ಪ್ರಯಾಣಿಕರು ಎಸೆದು ಹೋಗುವ ಎಲೆಗಳನ್ನು ತಾನೆ ಕೈಯಿಂದ ಹೆಕ್ಕಿ…

Read More

ಬೇಸಿಗೆ ಶಿಬಿರಗಳಿಂದ ಮಕ್ಕಳಲ್ಲಿ ಸಂಸ್ಕಾರಯುತ ಬೆಳವಣಿಗೆ ಸಾಧ್ಯ- ಶೈಲಜಾ ಗೋರನಮನೆ

ಶಿರಸಿ: ಸ್ವಾಸ್ತ್ಯ ಹಾಗೂ ಸಂಸ್ಕಾರಯುತ ಸಮಾಜವನ್ನು ಕಟ್ಟುವ ಕಾರ್ಯ ಪ್ರಜ್ಞಾವಂತರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳಿಗೆ ಸಾಮಾಜಿಕ ಪರಿಸರದಲ್ಲಿ ಹೆಚ್ಚು ಕಲಿಕೆ ಆಗುತ್ತದೆ. ಸಾಮಾಜಿಕ ಮತ್ತು ಸಂಸ್ಕಾರಯುತವಾದ ಬೆಳವಣಿಗೆ ಬೇಸಿಗೆ ಶಿಬಿರಗಳಂತ ಶಿಬಿರಗಳಲ್ಲಿ ಆಗುತ್ತದೆ. ಇಂಥ ಶಿಬಿರಗಳನ್ನು ಹೆಚ್ಚು ಹೆಚ್ಚು…

Read More

ಮನಸೂರೆಗೊಂಡ ‘ನಾದಪೂಜೆ’ ಕಾರ್ಯಕ್ರಮ

ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ (ರಿ) ಗಿಳಿಗುಂಡಿಯು ನಡೆಸುವ ಸಂಕಷ್ಠಿ ಪ್ರಯುಕ್ತ “ನಾದಪೂಜೆ” ಸಂಗೀತ ಕಾರ್ಯಕ್ರಮವು ಏ.9ರಂದು, ತಾಲೂಕಿನ ಶೀಗೆಹಳ್ಳಿಯ ಶ್ರೀ ಬಟ್ಟೆ ಗಣಪತಿಯ ದೇವರ ಸನ್ನಿಧಿಯಲ್ಲಿ, ಶ್ರೀ ಚೆನ್ನಕೇಶವ ದೇವಸ್ಥಾನದ ಆವರಣದಲ್ಲಿ ಸಂಗೀತಾಸಕ್ತರ ಹಾಗೂ ಊರಿನವರ ಸಹಕಾರದೊಂದಿಗೆ…

Read More

ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ ಇಮ್ರಾನ್ ಖಾನ್

ಪಾಕಿಸ್ತಾನ: ಪಾಕಿಸ್ತಾನದ ಮಾಜಿ ಪ್ರಧಾನಿ ತೆಪ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಮತ್ತೊಮ್ಮೆ ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದಾರೆ. ಭಾರತದಂತೆ ಪಾಕಿಸ್ತಾನ ಕೂಡ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ಪಡೆಯಲು ಬಯಸುತ್ತೇವೆ. ಆದರೆ ಅವಿಶ್ವಾಸ ಗೊತ್ತುವಳಿಯಲ್ಲಿ ತಮ್ಮ…

Read More

ಅಜಿತ ಮನೋಚೇತನಾದಲ್ಲಿ ಆರೋಗ್ಯ ತಪಾಸಣಾ ಶಿಬಿರ: ಸಾರಥಿಗೆ ಸನ್ಮಾನ

ಶಿರಸಿ: ಇಲ್ಲಿನ ಮರಾಠಿಕೊಪ್ಪದ ಅಜಿತ ಮನೋಚೇತನಾ ಸಂಸ್ಥೆಯ ಆಶ್ರಯದಲ್ಲಿ ವಿಶ್ವಆರೋಗ್ಯ ದಿನಾಚರಣೆಯ ಸಂದರ್ಭದಲ್ಲಿ ಏ.9, ರವಿವಾರದಂದು ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಸುಧೀರ ಭಟ್ ಸ್ವಾಗತಿಸಿ, 10 ವರ್ಷ ಸುದೀರ್ಘ ಸೇವೆ ಸಲ್ಲಿಸಿದ…

Read More

ನಾಟ್ಯವಿನಾಯಕ ಸನ್ನಿಧಿಯಲ್ಲಿ 1008 ನಾರಿಕೇಳ ಹವನ ಸಂಪನ್ನ

ಸಿದ್ದಾಪುರ: ತಾಲೂಕಿನ ಯಕ್ಷಗಾನ ಶ್ರೀ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಭಾನುವಾರ ಸಂಕಷ್ಟಹರ ಚತುರ್ಥಿಯ ದಿನದಂದು ಲೋಕ ಕಲ್ಯಾಣಾರ್ಥವಾಗಿ 1008 ನಾರಿಕೇಳ ಗಣಹವನ ಮಹಾಯಾಗ ಸಹಸ್ರಾಧಿಕ ಭಕ್ತರ ಸಮ್ಮುಖದಲ್ಲಿ ನಡೆಯಿತು. ಗೋಕರ್ಣದ ವೇದ ವಿದ್ವಾಂಸ ಷಡಕ್ಷರಿ ಕೃಷ್ಣ ಭಟ್ ಮಾರ್ಗದರ್ಶನದಲ್ಲಿ…

Read More

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತುರಿದ ಕಾರು: ಚಾಲಕ ಪ್ರಾಣಾಪಾಯದಿಂದ ಪಾರು

ಅಂಕೋಲಾ : ಅಂಕೋಲಾ ಕಾರವಾರ ಮಾರ್ಗ ಮಧ್ಯೆ ರಾ.ಹೆ 66ರ ಹಾರವಾಡ ಘಟ್ಟದ ಪ್ರದೇಶದಲ್ಲಿ ಕಾರೊಂದು ಹೊತ್ತಿ ಉರಿದ ಘಟನೆ ಸಂಭವಿಸಿದೆ. ಗೋವಾ ನೊಂದಣಿ ಸಂಖ್ಯೆ ಹೊಂದಿರುವ ಸ್ಕಾರ್ಪಿಯೊ ಕಾರಿನ ಯಾಂತ್ರಿಕ ದೋಷ ಇಲ್ಲವೇ, ಇತರೆ ಕಾರಣಗಳಿಂದ ಹೊತ್ತಿ…

Read More
Back to top