Slide
Slide
Slide
previous arrow
next arrow

ಭ್ರಷ್ಟಾಚಾರ ರಹಿತ ಆಡಳಿತ ನನ್ನ ಗುರಿ: ವಿ.ಎಸ್.ಪಾಟೀಲ್

ಯಲ್ಲಾಪುರ: ಬಿಜೆಪಿಯಲ್ಲಿನ ಭ್ರಷ್ಟಾಚಾರದಿಂದ ಬೇಸತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಭ್ರಷ್ಟಾಚಾರ ರಹಿತ ಆಡಳಿತ ನನ್ನ ಗುರಿ. ಇದಕ್ಕೆ ಜನ ಬೆಂಬಲ ವ್ಯಕ್ತವಾಗಿದೆ ಎಂದು ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ‌ ಅವರು,. ಇನ್ನು…

Read More

ಬಿ.ಹೊನ್ನಪ್ಪ ಅಗಲಿಕೆಗೆ ಜಿಲ್ಲಾ ಕಸಾಪ ಸಂತಾಪ

ಅಂಕೋಲಾ: ಹಿರಿಯ ಪತ್ರಕರ್ತ, ಬರಹಗಾರ, ಜಾನಪದ ಗಾಯಕರಾಗಿದ್ದ ಅಂಕೋಲೆಯ ಬಿ.ಹೊನ್ನಪ್ಪ ಅವರ ಅಗಲುವಿಕೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಸಂತಾಪ ವ್ಯಕ್ತಪಡಿಸಿದ್ದಾರೆ. ಹಲವಾರು ವರ್ಷಗಳ ಕಾಲ ನುಡಿಜೇನು ಪತ್ರಿಕೆಯ ಸಂಪಾದಕರಾಗಿ ಪತ್ರಿಕಾ ಕ್ಷೇತ್ರಕ್ಕೆ ತಮ್ಮದೇ ಅದ…

Read More

ಸಾಹಿತ್ಯದ ಒಲವಿಗೆ ಅಂಕೋಲೆಯೇ ಸ್ಫೂರ್ತಿ: ಅರವಿಂದ ಕರ್ಕಿಕೊಡಿ

ಅಂಕೋಲಾ: ನನ್ನ ಸಾಹಿತ್ಯದ ಬಗೆಗಿನ ಹೆಚ್ಚಿನ ಆಸಕ್ತಿಯನ್ನು ಅಂಕೋಲೆಯೇ ನೀಡಿದ್ದು, ಇಲ್ಲಿನ ಸಾಹಿತಿಗಳಾದ ವಿಷ್ಣು ನಾಯ್ಕ, ಅಮ್ಮೆಬಾಳ ಆನಂದ, ಬಿ.ಹೊನ್ನಪ್ಪ, ಮೋಹನ್ ಹಬ್ಬು, ಶಿವ ಬಾಬ ನಾಯ್ಕ, ಗೋಪಾಲಕೃಷ್ಣ ನಾಯಕ ಅವರ ಸಾಹಿತ್ಯ ಕಾರ್ಯಕ್ರಮಗಳಿಗೆ ಕಾಲೇಜು ದಿನಗಳಲ್ಲಿ ಹಾಜರಾಗುತ್ತಿದ್ದೆ.…

Read More

3.62 ಕೋಟಿ ಆಸ್ತಿ ವಿವರ ನೀಡಿದ ವಿ.ಎಸ್.ಪಾಟೀಲ್

ಯಲ್ಲಾಪುರ: ಸೋಮವಾರ ನಾಮಪತ್ರ ಸಲ್ಲಿಸಿರುವ ವಿ.ಎಸ್.ಪಾಟೀಲ್ ತಮ್ಮ ಕುಟುಂಬದ ಒಟ್ಟು ಆಸ್ತಿ ವಿವರ 3.62 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. ಕೃಷಿ ಮೂಲದಿಂದ ತಮ್ಮ ವಾರ್ಷಿಕ ಆದಾಯ 31,50,818 ರೂ. ಎಂದು ಅವರು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.…

Read More

ಮುರ್ಕವಾಡದ ಹೋಟೆಲ್ ಮೇಲೆ ಪೊಲೀಸ್ ದಾಳಿ

ದಾಂಡೇಲಿ: ಹಳಿಯಾಳ ತಾಲ್ಲೂಕಿನ ಮುರ್ಕವಾಡ ಗ್ರಾಮದ ಸೋಮೇಶ್ವರ ಹೋಟೆಲ್ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ ಪರವಾನಗಿ ಪಡೆಯದೇ ಮದ್ಯ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಮಾಲು ಸಹಿತ ಓರ್ವನನ್ನು ವಶಕ್ಕೆ…

Read More

ಅಸ್ನೋಟಿಕರ್ ಮನೆಯಲ್ಲಿ ಆಪ್ತನಿಂದಲೇ ಕಳ್ಳತನ: ದೂರು ದಾಖಲು

ಕಾರವಾರ: ಮನೆಯಲ್ಲಿದ್ದ ಹಣವನ್ನ ಕದ್ದು ಪರಾರಿಯಾದ ಪ್ರಕರಣ ಸಂಬಂಧ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಆಪ್ತನ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ. ನಗರದ ಶಿವಾಜಿ ವೃತ್ತದ ಬಳಿ ಇರುವ ಅರ್ಗೇಕರ್ ಎನ್ನುವವರ ಮನೆಯಲ್ಲಿ ಸುಮಾರು 50…

Read More

‘ಕೈ’ ತಪ್ಪಿದ ಟಿಕೆಟ್: ‘ತೆನೆ’ ಹಿಡಿಯಲು ಸಿದ್ಧವಾದ ಸುಷ್ಮಾ ರಾಜಗೋಪಾಲ್

ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿ ಕೆಲ ಕಾಲ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ ಸುಷ್ಮಾ ರಾಜಗೋಪಾಲ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲಿದ್ದಾರೆ ಎಂದು‌ ತಿಳಿದುಬಂದಿದೆ. ಕಾಂಗ್ರೆಸ್ ಮುಖಂಡ ದಿವಂಗತ ದೀಪಕ್ ಹೊನ್ನಾವರ ಸಹೋದರಿಯಾದ ಸುಷ್ಮಾ ರಾಜಗೋಪಾಲ…

Read More

ಸುಹಾಶ್ಚಂದ್ರ ಹೆಗಡೆ ಕೆಶಿನ್ಮನೆಗೆ ಅಂತರಾಷ್ಟ್ರೀಯ ಪ್ರಶಸ್ತಿ

ಶಿರಸಿ: ಧಾರವಾಡದ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ವಿಭಾಗದ 5ನೇ ಸೆಮಿಸ್ಟರ್‌ ವಿದ್ಯಾರ್ಥಿಯಾದ ತಾಲೂಕಿನ ಕೆಶಿನ್ಮನೆಯ ಸುಹಾಶ್ಚಂದ್ರ ಹೆಗಡೆ ಬೆಂಗಳೂರಿನ ಎಥೋಲಾಜಿಕಲ್‌ ಸೊಸೈಟಿ ಆಫ್‌ ಇಂಡಿಯಾ ಹಾಗೂ ಸ್ಕೂಲ್‌ ಆಫ್‌ ಅಪ್ಲೈಡ್‌ ಸೈನ್ಸ್‌ಸ್‌…

Read More

ಆರೋಹಿ ಶೈಕ್ಷಣಿಕ ಕೇಂದ್ರದಿಂದ ದೈಹಿಕ ಶಿಕ್ಷಕ ಜೋಗಳೇಕರ್‌ಗೆ ವರ್ಷದ ವ್ಯಕ್ತಿ ಗೌರವ

 ಶಿರಸಿ : ಇಲ್ಲಿಯ ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರದಿಂದ ತನ್ನ ಪ್ರಥಮ ವರ್ಷದ ವಾರ್ಷಿಕ ಸಮಾರೋಹದ ಅಂಗವಾಗಿ ಸಂಘಟಿಸಿದ್ದ ಸಂಗೀತ ಸನ್ಮಾನ ಕಾರ್ಯಕ್ರಮದಲ್ಲಿ ವರ್ಷದ ವ್ಯಕ್ತಿಯಾಗಿ ಸಾಮಾಜಿಕ ಕಾರ್ಯಕರ್ತ ಹಾಗೂ ಶಿರಸಿ ಲಯನ್ಸ್ ಶಾಲೆಯ ದೈಹಿಕ ಶಿಕ್ಷಕರಾದ…

Read More

ಟಿಎಸ್ಎಸ್ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ: ಗ್ರಾಹಕರಿಗೆ ವಿಶೇಷ ಕೊಡುಗೆ

ಶಿರಸಿ: ಇಲ್ಲಿನ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯಲ್ಲಿ ಭಾರತದ ಅತಿ ದೊಡ್ಡ ಇಂಧನ ಜಾಲವಾದ ನಯಾರಾ ಪೆಟ್ರೋಲ್ ಬಂಕ್‌ನ್ನು ಏ.17 ರ ಬೆಳಿಗ್ಗೆ 10.30ಕ್ಕೆ  ರಿಬ್ಬನ್ ಕತ್ತರಿಸುವ ಮೂಲಕವಾಗಿ ದಿ ಅಗ್ರಿಕಲ್ಚರ್ ಸರ್ವಿಸ್ & ಡೆವಲಪ್‌ಮೆಂಟ್ ಕೋ-ಆಪ್…

Read More
Back to top