Slide
Slide
Slide
previous arrow
next arrow

ದಾಂಡೇಲಿಯಲ್ಲಿ ವಿವಿಧೆಡೆ ಪೊಲೀಸರಿಂದ ಸ್ಪೇಷಲ್ ಡ್ರೈವ್

ದಾಂಡೇಲಿ : ನಗರದ ವಿವಿದೆಡೆಗಳಲ್ಲಿ ಪೊಲೀಸರಿಂದ ಸ್ಪೆಷಲ್ ಡ್ರೈವ್ ಕಾರ್ಯಾಚರಣೆ ನಡೆದಿದ್ದು, ತಡ ರಾತ್ರಿಯ ವೇಳೆ ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹರಟೆ ಹೊಡೆಯುತ್ತಿದ್ದ ಯುವಕರಿಗೆ ತಕ್ಕಮಟ್ಟಿಗೆ ಚಳಿ ಬಿಡಿಸಿ ಎಚ್ಚರಿಕೆಯನ್ನು ನೀಡುವ ಕಾರ್ಯ ನಡೆಯುತ್ತಿದೆ. ಮಾದಕ ದ್ರವ್ಯ…

Read More

ಗಾಂಜಾ ಸೇವನೆ: ಪ್ರಕರಣ ದಾಖಲು

ದಾಂಡೇಲಿ : ನಗರದ ಟೌನಶಿಪ್’ನ ಗಾರ್ಡನ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನೋರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯ ಗಾಂಧಿನಗರದ ನಿವಾಸಿಯಾಗಿರುವ 23 ವರ್ಷ ವಯಸ್ಸಿನ ಆಸೀಫ್ ಅಬ್ದುಲ್ ರಜಾಕ ವಾಗೀನಗೇರಿ ಎಂಬಾತನೆ ಗಾಂಜಾ ಸೇವನೆ…

Read More

‘ಭಾರತದ ಉಜ್ವಲ ಭವಿಷ್ಯಕ್ಕಾಗಿ ಯುವಶಕ್ತಿ’ ಚಿಂತನ ಗೋಷ್ಠಿ ಯಶಸ್ವಿ

ಸಿದ್ದಾಪುರ; ಸಿದ್ದಾಪುರದ ಸ್ಥಳೀಯ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ‘ಭಾರತದ ಉಜ್ವಲ ಭವಿಷ್ಯಕ್ಕಾಗಿ ಯುವಶಕ್ತಿ’ ಚಿಂತನ ಗೋಷ್ಠಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಸುದರ್ಶನ್ ಪಿಳ್ಳೆ ಉದ್ಘಾಟಿಸಿ ಹಿರಿಯರ ಮಾರ್ಗದರ್ಶನ ಹಾಗೂ ಗುರು ಮತ್ತು ಗುರಿ ಎರಡು ಜೊತೆಯಲ್ಲಿ ಇರಬೇಕು.ನಾವು…

Read More

ತರಳೀಮಠದ ನೂತನ ಶಿವಲಿಂಗ, ನಂದಿ ವಿಗ್ರಹಗಳ ಮೆರವಣಿಗೆ

ಸಿದ್ದಾಪುರ : ಶ್ರೀ ಸಂಸ್ಥಾನ ತರಳಿಮಠದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶಿವಲಿಂಗ ಮತ್ತು ನಂದಿ ವಿಗ್ರಹಗಳ ಮೆರವಣಿಗೆ ಪಟ್ಟಣದಿಂದ ಆರಂಭಗೊಂಡಿತು. ಕಾರ್ತಿಕೆಯ ಪೀಠದ ಸಾರಂಗನ ಜಡ್ಡು ಕ್ಷೇತ್ರದ ಶ್ರೀಗಳಾದ ಯೋಗೇದ್ರ ಸ್ವಾಮೀಜಿಗಳು ಪುಷ್ಪ ಅರ್ಚನೆ ಮಾಡಿ ಚಾಲನೆ ನೀಡಿದರು.ಹೊಸೂರಿನ ಜೋಗ ಸರ್ಕಲ್‌ನಿಂದ…

Read More

ಜ.25,26ಕ್ಕೆ ದಶಮಾನೋತ್ಸವ: ಗಾಯನ, ನರ್ತನ, ಯಕ್ಷಗಾನ ಪ್ರದರ್ಶನ

ಗೋಕರ್ಣ: ಶಿರಸಿಯ ಮೈತ್ರೇಯಿ ನೃತ್ಯ ಕಲಾ ಟ್ರಸ್ಟ್‌ನ ಗೋಕರ್ಣ ಶಾಖೆಯ ದಶಮಾನೋತ್ಸವ ಕಾರ್ಯಕ್ರಮವು ಜ.25, 26ರಂದು ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆಯಲಿದೆ.ಜ.25ರಂದು ಬೆಳಿಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಯಕ್ಷಗಾನ ಕಲಾವಿದ ಶಂಕರ ಹೆಗಡೆ ನೀಲ್ಕೋಡು…

Read More

ಜ.24ಕ್ಕೆ ‘ನಂದಿ ರಥಯಾತ್ರೆ’

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಸ್ಥಾನದಿಂದ ಜ.24, ಶುಕ್ರವಾರದಂದು ಮಧ್ಯಾಹ್ನ 4 ಗಂಟೆಗೆ ‘ನಂದಿ ರಥಯಾತ್ರೆ’ ಹೊರಡಲಿದೆ. ಸಂಜೆ 5 ಗಂಟೆಗೆ ನಗರದ ಸಿಂಪಿಗಲ್ಲಿಯ ಶ್ರೀ ರುದ್ರದೇವರ ಮಠದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಂಟ್ವಾಳದ ರಾಧಾ ಸುರಭಿ ಗೋಮಂದಿರದ ಅಧ್ಯಕ್ಷ…

Read More

ಜ.21ಕ್ಕೆ ‘ದಶರೂಪಕಗಳ ದಶಾವತಾರ’ ಗ್ರಂಥ ಬಿಡುಗಡೆ

ಶಿರಸಿ: ನಾಟ್ಯಶಾಸ್ತ್ರದ ಬೆಳಕಿನಲ್ಲಿ ಯಕ್ಷಗಾನದ ಪುನರ್ವ್ಯಾಖ್ಯಾನದ ಅವಶ್ಯಕತೆಯನ್ನು ಕಂಡುಕೊಳ್ಳಲು ಕಳೆದ ಹನ್ನೆರಡು ವರ್ಷಗಳಿಂದ  ಅಧ್ಯಯನ ನಡೆಸಿದ ವಿಶ್ರಾಂತ ಸಂಪಾದಕ, ಸಾಹಿತಿ ಅಶೋಕ ಹಾಸ್ಯಗಾರ ಅವರ ‘ದಶರೂಪಕಗಳ ದಶಾವತಾರ’ ಎಂಬ ಸಂಶೋಧನಾ ಗ್ರಂಥದ ಲೋಕಾರ್ಪಣಾ ಸಮಾರಂಭವು ಜನವರಿ 21 ಮಂಗಳವಾರ…

Read More

ಜ.26ಕ್ಕೆ ‘ಸ್ವರ ಸಂಭ್ರಮ’ ಸಂಗೀತ ಕಾರ್ಯಕ್ರಮ

ಹೊನ್ನಾವರ: ಪಟ್ಟಣದ ಸ್ವರಶ್ರೀ ಸಂಗೀತ ಶಾಲೆಯ ವಾರ್ಷಿಕ ‘ಸ್ವರ ಸಂಭ್ರಮ’ ಸಂಗೀತ ಕಾರ್ಯಕ್ರಮವು ತಾಲೂಕಿನ ಯಲಗುಪ್ಪಾದ ಸೀತಾರಾಮ ವೇದಿಕೆಯಲ್ಲಿ ಜ.26, ರವಿವಾರದಂದು ಮಧ್ಯಾಹ್ನ 3 ಗಂಟೆಯಿಂದ ನಡೆಯಲಿದೆ. ಸ್ವರಶ್ರೀ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಸಂಜೆ 5.30ರಿಂದ…

Read More

ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 80ನೇ ಜಯಂತ್ಯುತ್ಸವ ಆಚರಣೆ

ಕುಮಟಾ: ತಾಲೂಕಿನ ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್(ರಿ )ನ ಬಿಜಿಎಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಜ. 18ರಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪದ್ಮಭೂಷಣ ಪುರಸ್ಕೃತ ಭೈರವೈಕ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾದರನಾಥ ಮಹಾಸ್ವಾಮೀಜಿಯವರ 80ನೇ…

Read More

ಕರ್ತವ್ಯನಿರತ ಕಾನ್ಸ್ಟೇಬಲ್ ಮೇಲೆ ಹಲ್ಲೆ: ದೂರು ದಾಖಲು

ಸಿದ್ದಾಪುರ : ಕರ್ತವ್ಯ ನಿರತ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ಬೈಕ್ ಸವಾರ ಶಿರಸಿ ತಾಲೂಕಿನ ಗಿಡಮಾವಿನಕಟ್ಟೆಯ ದರ್ಶನ ಅಲಿಯಾಸ್ ಕರಿ ಇಡ್ಲಿ ( 26 )ಎನ್ನುವವನ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಪಟ್ಟಣದ ರಾಜಮಾರ್ಗದಲ್ಲಿ…

Read More
Back to top