ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.21, ಶುಕ್ರವಾರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆವರೆಗೆ ಪಟ್ಟಣ ಶಾಖಾ ವ್ಯಾಪ್ತಿಯ ನಿಲೇಕಣಿ 11 ಕೆ.ವಿ ಮಾರ್ಗದ ಕೋರ್ಟರೋಡ್, ಪಡ್ತಿಗಲ್ಲಿ, ರಾಘವೇಂದ್ರ ಸರ್ಕಲ್,…
Read Moreಜಿಲ್ಲಾ ಸುದ್ದಿ
ಶಿವಾಜಿ ಮಹಾರಾಜರ ದೇಶಭಕ್ತಿ ಯುವ ಪೀಳಿಗೆ ಮಾದರಿ: ಸಾಜಿದ್ ಮುಲ್ಲಾ
ಕಾರವಾರ: ರಾಷ್ಟ್ರವನ್ನು ಪರಕೀಯರ ಆಡಳಿತದಿಂದ ಮುಕ್ತಿಗೊಳಸಿ ರಕ್ಷಿಸುವಲ್ಲಿ ಶಿವಾಜಿ ಮಹಾರಾಜರ ಕೊಡುಗೆ ಆಪಾರವಾಗಿದೆ. ಶಿವಾಜಿ ಅವರ ರಾಷ್ಟ್ರ ಮನೋಭಾವ, ದೇಶಪ್ರೇಮ ಇಂದಿನ ಯುವಪೀಳಿಗೆಗೆ ಮಾದರಿಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು. ಅವರು ಬುಧವಾರ ನಗರ ಸಭೆ…
Read Moreಮೂರ್ಛೆರೋಗದ ಕುರಿತು ಅರಿವು ಅಗತ್ಯ: ಡಾ.ಅಮಿತ್ ಕಾಮತ್
ಕಾರವಾರ: ಮೂರ್ಛೆರೋಗದ ಕುರಿತು ಯುವಜನರು ಅರಿತುಕೊಂಡು, ಮೌಢ್ಯ ಹಾಗೂ ಮಿಥ್ಯೆಗಳಿಂದ ಹೊರಬಂದು ಇದರ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಬೇಕು ಎಂದು ಕ್ರಿಮ್ಸ್ ಆಸ್ಪತ್ರೆಯ ವೈದ್ಯ ಡಾ. ಅಮಿತ್ ಕಾಮತ್ ಅಭಿಪ್ರಾಯಪಟ್ಟರು. ಅವರು ಮಂಗಳವಾರ ನಗರದ ಸರ್ಕಾರಿ ಪಾಲಿಟೆಕ್ನಿಕ್…
Read Moreಸಮಾಜದಲ್ಲಿ ಧಾರ್ಮಿಕ ಶಕ್ತಿ ಜಾಗೃತಗೊಳಿಸಿ, ಮನರಂಜನೆ ನೀಡುವುದು ಯಕ್ಷಗಾನ: ಡಾ.ಶ್ರೀಧರ ವೈದ್ಯ
ಸಿದ್ದಾಪುರ: ಯಕ್ಷಗಾನ ದೇವರಿಗೆ ನೀಡುವ ಬೆಳಕಿನ ಸೇವೆ ಎಂದೇ ಪ್ರಸಿದ್ಧವಾದದ್ದು. ಸಮಾಜದಲ್ಲಿ ಧಾರ್ಮಿಕ ಶಕ್ತಿ ಜಾಗೃತವಾಗಲು, ಆಸಕ್ತರಿಗೆ ಗುಣಮಟ್ಟದ ಮನರಂಜನೆ ನೀಡುವಲ್ಲಿ ಯಕ್ಷಗಾನ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಖ್ಯಾತ ಸ್ತ್ರೀರೋಗ ತಜ್ಞ ಡಾ. ಶ್ರೀಧರ ವೈದ್ಯ ಹೇಳಿದರು.…
Read Moreಕನ್ನಡಗಲ್ ಮಾವಳ್ಳಿ ಗ್ರಾಮದೇವಿ ಜಾತ್ರೆಗೆ ಅದ್ದೂರಿ ಚಾಲನೆ
ಯಲ್ಲಾಪುರ: ತಾಲೂಕಿನ ಕನ್ನಡಗಲ್ ಮಾವಳ್ಳಿಯಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವ ದೇವಿಯರ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಆರಂಭವಾಯಿತು. ಮಧ್ಯಾಹ್ನ ವಿಶೇಷ ಪೂಜೆ, ಜಾತ್ರಾ ವಿಧಿ ವಿಧಾನಗಳ ನಂತರ ಮೆರವಣಿಗೆಯಲ್ಲಿ ಭಕ್ತರು ದೇವಿಯರನ್ನು ತಲೆಯ ಮೇಲೆ ಹೊತ್ತು…
Read Moreಹೊನ್ನಾವರ ಪಟ್ಟಣ ಪಂಚಾಯತ್ ಆಯ-ವ್ಯಯ ಪಟ್ಟಿ ಮಂಡನೆ
ಹೊನ್ನಾವರ; ಪ.ಪಂ. 2025-26ನೇ ಸಾಲಿನ 15 ಕೋಟಿ 62 ಲಕ್ಷದ 62ಸಾವಿರದ ಅಂದಾಜು ಆದಾಯ ಮತ್ತು ರೂ 15 ಕೋಟಿ 58 ಲಕ್ಷದ 8 ಸಾವಿರ ರೂಪಾಯಿಗಳ ವೆಚ್ಚ ವ್ಯಯ, 4 ಲಕ್ಷ 54 ಸಾವಿರ ರೂಪಾಯಿಗಳ ಉಳಿತಾಯದ…
Read Moreಇಂದು ಆಲೆಮನೆ ಹಬ್ಬ
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದ ಅಘನಾಶಿನಿ ಸ್ಪೈಸ್ ಪ್ರೊಡ್ಯೂಸರ್ ಕಂಪನಿ ಇವರಿಂದ ಆಲೇಮನೆ ಹಬ್ಬ ಇಂದು ಫೆ.20ರಂದು ಸಂಜೆ 6.30ರಿಂದ ರಾತ್ರಿ 9.30ರವರೆಗೆ ಕಂಪನಿಯ ಆವರಣದಲ್ಲಿ ಜರುಗಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
Read More‘ಮಹಾಕುಂಭಮೇಳ’ವೆಂಬ ಅದ್ಭುತದಲಿ ‘ಹಿಂದೂ’ ಮಹಾಸಾಗರ
— ಮುಕ್ತಾ ಹೆಗಡೆ ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಂಡಂತಹ ರಾಷ್ಟ್ರ. ಜ್ಞಾನವನ್ನು ಬಯಸಿ ಬಂದವರಿಗೆ ಸರಸ್ವತಿಯಾಗಿ, ಹಸಿವು ಎಂದವರಿಗೆ ಅನ್ನಪೂರ್ಣೇಶ್ವರಿಯಾಗಿ, ಶತ್ರುಗಳನ್ನು ಕಾಳಿಯಾಗಿ ಸದೆಬಡಿದವಳು ಮಾತೆ ಭಾರತಿ. ಇವುಗಳೆಲ್ಲದರ ಸಮ್ಮಿಲನ ಈಗ ನಡೆಯುತ್ತಿರುವ ‘ಮಹಾಕುಂಭಮೇಳ’.ಗುರು ಗ್ರಹವು ಸೂರ್ಯನನ್ನು ಒಂದು…
Read Moreವಿದ್ಯಾರ್ಥಿಗಳು ಓದಿನ ಭರದಲ್ಲಿ ಭಾರತೀಯ ಸಂಸ್ಕಾರ ಮರೆಯುತ್ತಿರುವುದು ವಿಷಾದನೀಯ: ಕೋಣೆಮನೆ
ಏ.11ರಿಂದ ‘ಭಾರತೀಯ ಜೀವನ ಶಿಕ್ಷಣ’ ವಿಶೇಷ ಶಿಬಿರ: ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಯಲ್ಲಾಪುರ : ಇಂದಿನ ವಿದ್ಯಾರ್ಥಿಗಳು ಓದಿನ ಭರದಲ್ಲಿ ನಮ್ಮ ಭಾರತೀಯ ಶಿಕ್ಷಣ, ಸಂಸ್ಕಾರದಿಂದ ದೂರ ಹೋಗುತ್ತಿದ್ದಾರೆ. ಅದಕ್ಕಾಗಿ ಭಾರತೀಯ ಜೀವನ ಶಿಕ್ಷಣ ಎಂಬ ಒಂದು ವಿಶಿಷ್ಟವಾದ ವಿಷಯ…
Read Moreಆಸ್ಪತ್ರೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಶಾಸಕ ಭೀಮಣ್ಣರಿಂದ ಲೀಗಲ್ ನೋಟಿಸ್
ಶಿರಸಿ: ಶಿರಸಿಯ ಸರಕಾರಿ ಪಂಡಿತ್ ಆಸ್ಪತ್ರೆಯ ಬಗ್ಗೆ ನಾನು ಪ್ರಶ್ನೆ ಮಾಡಿದರೇ, ನನ್ನ ಪ್ರತಿಕೃತಿ ದಹಿಸಿದ್ದಾರೆ, ನನ್ನ ಮೇಲೆ ನಾನ್ ಬೇಲೆಬಲ್ ಕೇಸ್ ಹಾಕಿಸಿದ್ದಲ್ಲದೇ, ಮಾನನಷ್ಟ ಮೊಕದ್ದಮ್ಮೆ ದಾಖಲಿಸುವ ನೋಟೀಸ್ ನೀಡುವ ಮೂಲಕ ಬೆದರಿಕೆ ಒಡ್ಡುವ ತಂತ್ರ ಕ್ಷೇತ್ರದ…
Read More