ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಾಗೂ ಬನವಾಸಿ ಹಾಗೂ ಗ್ರಾಮೀಣ-2 ಶಾಖೆಯಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ.8, ಗುರುವಾರದಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 5 ಘಂಟೆವರೆಗೆ ಪಟ್ಟಣ ಶಾಖಾ ವ್ಯಾಪ್ತಿಯ 11 ಕೆ.ವಿ ಬಿಡ್ಕಿಬೈಲ್ ಹಾಗೂ ನಿಲೇಕಣಿ ಮಾರ್ಗದ ರಾಘವೇಂದ್ರ ವೃತ್ತ, ಕೋರ್ಟ ರೋಡ್, ಪಡ್ತಿಗಲ್ಲಿ, ನಾಡಿಗಲ್ಲಿ, ಟಿ.ವಿ ಸ್ಟೇಷನ್ ರೋಡ್, ಎಸ್.ಬಿ.ಐ ವೃತ್ತ, ಝೂ ವೃತ್ತ, ಚರ್ಚ ರೋಡ್, ಸಿ.ಪಿ ಬಝಾರ್, ಬಿಡ್ಕಿಬೈಲ್, ವೀರಭದ್ರಗಲ್ಲಿ, ರಾಯರಪೇಟೆ, ದೇವಿಕೆರೆ, ನಟರಾಜ ರೋಡ್, ಮುಸ್ಲಿಂಗಲ್ಲಿ, ರಾಜೀವನಗರ, ಕುಮಟಾರೋಡ್, ಗಾಂಧೀನಗರ, ವಿಜಯನಗರ, ಅಂಬಾರಿ, ಭೀಮನಗುಡ್ಡ ಹಾಗೂ ನಿಲೇಕಣಿ, 220/11 ಕೆ.ವಿ ಎಸಳೆ ಉಪಕೇಂದ್ರ, ಬನವಾಸಿ ಶಾಖಾ ವ್ಯಾಪ್ತಿಯ ಭಾಶಿ ಫೀಡರ, 110/11 ಕೆ.ವಿ ಉಪಕೇಂದ್ರ, ಶಿರಸಿ, ಬನವಾಸಿ ಶಾಖಾ ವ್ಯಾಪ್ತಿಯ ಬನವಾಸಿ ಹಾಗೂ ಸುಗಾವಿ ಫೀಡರ, 110/11 ಕೆ.ವಿ ಉಪಕೇಂದ್ರ, ಶಿರಸಿ ಗ್ರಾಮೀಣ-2 ಶಾಖಾ ವ್ಯಾಪ್ತಿಯ ಕೆಂಗ್ರೆ, ಮಾರಿಗದ್ದೆ, ದೇವನಳ್ಳಿ ಹಾಗೂ ಸಂಪಖಂಡ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮೇ.8ಕ್ಕೆ ವಿದ್ಯುತ್ ವ್ಯತ್ಯಯ
