ಕಾರವಾರದ ಹಳೇಬಾಗದ ಯಶವಂತ ನಾಯ್ಕ್ ಕುಟುಂಬದವರು ಗಣೇಶ ಚತುರ್ಥಿ ಆಚರಿಸಿದ ಸಂಭ್ರಮದ ಕ್ಷಣ
Read Moreಜಿಲ್ಲಾ ಸುದ್ದಿ
80 ವರ್ಷಗಳಿಂದ ಗಣಪತಿ ತಯಾರಿಕೆಯಲ್ಲಿ ದೇಸಾಯಿ ಕುಟುಂಬ
ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಶೇವಾಳಿಯ ವಿಭಾಕರ ದೇಸಾಯಿ ಕುಟುಂಬದವರು ಸತತ 80 ವರ್ಷಗಳಿಂದ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸಿ ಸಾರ್ವಜನಿಕ ಸೇವೆ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ.ವಿಭಾಕರ ದೇಸಾಯಿ ಮತ್ತು ಗೋಪಾಲ ದೇಸಾಯಿ ಅಣ್ಣ- ತಮ್ಮಂದಿರು ಕಳೆದ…
Read Moreಶಿರ್ವೆ ಗ್ರಾಮಕ್ಕೆ ಟವರ್ ನಿರ್ಮಿಸುವಂತೆ ಡಿಸಿಗೆ ಮನವಿ
ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮವಾದ ಶಿರ್ವೆ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಒಂದು ಟವರ್ ನಿರ್ಮಿಸಿಕೊಡುವಂತೆ ಮಂಗಳವಾರದಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ಶಿರ್ವೆ ಗ್ರಾಮದಲ್ಲಿ ಅತಿ ಹೆಚ್ಚು ಕೃಷಿ ಕುಟುಂಬಗಳಿವೆ.…
Read Moreಎರಡು ತಲೆಗಳುಳ್ಳ ಕರುವಿಗೆ ಜನ್ಮ ನೀಡಿದ ಹಸು
ಯಲ್ಲಾಪುರ: ತಾಲೂಕಿನ ಗೇರಗದ್ದೆ ಗ್ರಾಮದ ಮಾವಿನಗದ್ದೆಯಲ್ಲಿ ಹಸುವೊಂದು ಎರಡು ತಲೆಗಳುಳ್ಳ ಕರುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.ಮಾವಿನಗದ್ದೆಯ ದೇವೇಂದ್ರ ಭಟ್ಟ ಎಂಬುವರ ಕೊಟ್ಟಿಗೆಯಲ್ಲಿ ಹಸುವೊಂದು ಅಪರೂಪದ ಗಂಡು ಕರುವಿಗೆ ಜನ್ಮ ನೀಡಿದೆ. ಒಂದೇ ದೇಹ ಎರಡು ತಲೆ, ನಾಲ್ಕು…
Read Moreಮಾವಿನಕಟ್ಟಾದಲ್ಲಿ ವಿರಾಜಿಸಿದ ವಿನಾಯಕ
ಯಲ್ಲಾಪುರ ತಾಲೂಕಿನ ಮಾವಿನಕಟ್ಟಾದಲ್ಲಿ ವಿರಾಜಿಸಿದ ಸಾರ್ವಜನಿಕ ಗಣಪತಿ ಮೂರ್ತಿ…
Read Moreಘಂಟೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ
ಯಲ್ಲಾಪುರ: ತಾಲೂಕಿನ ಚಂದಗುಳಿ ಘಂಟೆ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಹಾಗಣಪತಿ ಹವನ, ಪಂಚಾಮೃತಾಭಿಷೇಕ, ದೂರ್ವಾರ್ಚನೆ, ಅಥರ್ವಶೀರ್ಷ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.…
Read Moreಶ್ರೀ ಗಣೇಶೋತ್ಸವಕ್ಕೆ ತ್ರಿನೇತ್ರನ ಸಾನ್ನಿಧ್ಯ
ಶಿರಸಿ: ತಾಲೂಕಿನ ಸೋಂದಾ ಗ್ರಾಮದ ಬಾಡಲಕೊಪ್ಪ ಮಜರೆಯಲ್ಲಿ ಚಾಲಿ ಅಡಿಕೆ ಸೊಲಿಯುವಾಗ ಮೂರು ಕಣ್ಣುಗಳ ಅಡಿಕೆ ಸಿಕ್ಕಿದ್ದು,ಇದು ತುಂಬಾ ಅಪರೂಪ. ಶ್ರೀಗೌರಿ ಹಬ್ಬದ ಮುನ್ನಾ ದಿನ ಚಾಲಿ ಸೊಲಿಯುವಾಗ ಸಿಕ್ಕಿದ್ದು, ಅವರು ಅದನ್ನು ತುಂಬಾ ಪ್ರಾಮಾಣಿಕವಾಗಿ ಮನೆಯೊಡತಿಗೆ ತಲುಪಿಸಿ…
Read Moreವಾನಳ್ಳಿಯಲ್ಲಿ ವಿಜೃಂಭಿಸುತ್ತಿರುವ ಸಾರ್ವಜನಿಕ ಗಣಪತಿ
ಶಿರಸಿ ತಾಲೂಕಿನ ವಾನಳ್ಳಿಯ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಟಾಪನೆಗೊಂಡು ವಿಜೃಂಭಿಸುತ್ತಿರುವುದು ಹೀಗೆ….
Read Moreಕ್ರೀಡಾಕೂಟ: ಸೋನಾರಕೇರಿ ಪ್ರೌಢಶಾಲೆಗೆ ಸಮಗ್ರ ವೀರಾಗ್ರಣಿ
ಭಟ್ಕಳ: ಇತ್ತೀಚಿಗೆ ಬೆಳ್ಕೆ ಸರಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸೋನಾರಕೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸೋನಾರಕೇರಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅದ್ಭುತ ಸಾಧನೆ ತೋರಿ ಮೊದಲ ಬಾರಿಗೆ ಕೀರ್ತಿಪತಾಕೆ ಹಾರಿಸಿದ್ದಾರೆ.ಯೋಗ ಸ್ಪರ್ಧೆಯಲ್ಲಿ ಬಾಲಕ ಮತ್ತು ಬಾಲಕಿಯರ ಗುಂಪು ಸಮಗ್ರ…
Read Moreನಂದಿಗದ್ದಾದಲ್ಲಿ ನೂತನ ಪಶು ಆಸ್ಪತ್ರೆ ಉದ್ಘಾಟನೆ
ಜೊಯಿಡಾ: ತಾಲೂಕಿನ ನಂದಿಗದ್ದಾದಲ್ಲಿ ನೂತನ ಪಶು ಆಸ್ಪತ್ರೆಯನ್ನು ಶಾಸಕ ಆರ್.ವಿ.ದೇಶಪಾಂಡೆ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಸಾಕಷ್ಟು ಆಸ್ಪತ್ರೆಗಳನ್ನು ನೂತನವಾಗಿ ಕಟ್ಟಲಾಗಿದೆ. ಆದರೆ ಇಲ್ಲಿನ ಕೆಲ ಆಸ್ಪತ್ರೆಗಳಿಗೆ ವೈದ್ಯರಿಲ್ಲದೆ ಸಮಸ್ಯೆಯಾಗಿದೆ. ತಾಲೂಕು ಅಷ್ಟೇ ಅಲ್ಲದೇ, ಜಿಲ್ಲೆಯಲ್ಲಿಯೂ ವೈದ್ಯರ…
Read More