ಶಿರಸಿ: ತಾಲೂಕಿನ ಕಳವೆ ಬಳಿ ಬೆಟ್ಟವೊಂದರಲ್ಲಿ ಬುಧವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದ ಕಾಳಿಂಗ ಸರ್ಪವೊಂದನ್ನು ಅರಣ್ಯ ಇಲಾಖಾ ಅಧಿಕಾರಿಗಳು ಮತ್ತು ಉರಗ ತಜ್ಞರ ಸಹಕಾರದಿಂದ ಸುರಕ್ಷಿತವಾಗಿ ಹಿಡಿಯಲಾಯಿತು.
Read Moreಜಿಲ್ಲಾ ಸುದ್ದಿ
ಶಿಕ್ಷಕ, ವಿದ್ಯಾರ್ಥಿಗಳು ಬಲಿಷ್ಠರಾದಾಗ ಮಾತ್ರ ದೇಶ ಸದೃಢ:ಖಾದರ್
ಭಟ್ಕಳ: ಎಂ.ಪಿ., ಎಂ.ಎಲ್.ಎ., ಎಸಿ ರೂಮಿನಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳು ಬಲಿಷ್ಠಗೊಂಡರೆ ದೇಶ ಬಲಿಷ್ಠವಾಗದು. ಬದಲಾಗಿ ವರ್ಗದ ಕೋಣೆಯಲ್ಲಿ ಶಿಕ್ಷಣ ಕಲಿಯುವ, ಆಟದ ಮೈದಾನದಲ್ಲಿ ಆಟವಾಡುವ ವಿದ್ಯಾರ್ಥಿಗಳು ಬಲಿಷ್ಠರಾದಾಗ ಮಾತ್ರ ದೇಶ ಬಲಿಷ್ಠವಾಗಬಲ್ಲದು ಎಂದು ಮಾಜಿ ಸಚಿವ ಹಾಗೂ ವಿಧಾನಸಭೆಯ…
Read Moreಗುರುಗಳು ಹಾದಿ ತಪ್ಪಿದರೆ ಭವಿಷ್ಯಕ್ಕೆ ಮಾರಕ: ವಿ.ಎಸ್.ಪಾಟೀಲ
ಮುಂಡಗೋಡ: ಗುರುಗಳು ಹಾದಿ ತಪ್ಪಿದರೆ ಲಕ್ಷ ಜನರ ಭವಿಷ್ಯಕ್ಕೆ ಮಾರಕವಾಗುತ್ತದೆ ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ ಹೇಳಿದರು.ಅವರು ಲೊಯೋಲಾ ಕೇಂದ್ರೀಯ ವಿದ್ಯಾಲಯದ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ, ಗುರು ಗೌರವಾರ್ಪಣಾ ಸಮಾರಂಭ, ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ ಮತ್ತು ಪ್ರsತಿಭಾ ಪುರಸ್ಕಾರ…
Read More‘ಹಣತೆ’ ಹಳಿಯಾಳ ಸಮಿತಿ ಅಸ್ತಿತ್ವಕ್ಕೆ
ಹಳಿಯಾಳ: ಹಣತೆ ಸಾಹಿತ್ಯಕ ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ಇದರ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅನುಮೋದನೆಯೊಂದಿಗೆ ಸಮಿತಿಯ ಯಾದಿಯನ್ನು ತಾಲೂಕಾಧ್ಯಕ್ಷ ರಾಮಕೃಷ್ಣ ಜಿ.ಗುನಗ ಬಿಡುಗಡೆ ಮಾಡಿದ್ದಾರೆ.ಹಣತೆ ತಾಲೂಕು ಘಟಕದ ಅಧ್ಯಕ್ಷರಾಗಿ…
Read Moreಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿ ಸ್ಥಾಪನೆಗೆ ಒತ್ತಾಯ
ಕಾರವಾರ: ಚಾಲಕರು ಮತ್ತು ಇತರೆ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ತಕ್ಷಣ ರಚಿಸುವಂತೆ ಆಗ್ರಹಿಸಿ ರಾಜ್ಯ ಅಸಂಘಟಿತ ಕಾರ್ಮಿಕ ಸಂಘದಿಂದ ನಗರದ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಲಾಯಿತು.ಜಿಲ್ಲಾಧಿಕಾರಿ ಕಚೇರಿಯ ಎದುರು ಸೇರಿದ ಚಾಲಕರು, ನಿರ್ವಾಹಕರು, ಮೆಕ್ಯಾನಿಕ್‌ಗಳು, ಕ್ಲೀನರ್ ಗಳು…
Read Moreಅನಾಥ ಶವದ ಅಂತ್ಯಕ್ರಿಯೆ ನಡೆಸಿದ ಪ.ಪಂ ಸದಸ್ಯ
ಯಲ್ಲಾಪುರ: ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟ ಅನಾಥ ವ್ಯಕ್ತಿಯೊಬ್ಬನ ಶವವನ್ನು ಪಟ್ಟಣ ಪಂಚಾಯಿತಿ ರವೀಂದ್ರನಗರ ವಾರ್ಡ್ ಸದಸ್ಯ ಸೋಮೇಶ್ವರ ನಾಯ್ಕ ಹಾಗೂ ಇನ್ನಿತರರು ಹಿಂದೂ ರುದ್ರಭೂಮಿಯಲ್ಲಿ ಮಂಗಳವಾರ ಅಂತ್ಯ ಸಂಸ್ಕಾರ ಮಾಡಿದ್ದಾರೆ.ಸುಮಾರು 65 ವರ್ಷದ ಗುರು ರೇವಣಕರ್…
Read Moreಗಮನ ಸೆಳೆದ ನಾರಾಯಣ ಗುರುಗಳ ರಂಗೋಲಿ ಚಿತ್ರ
ಅಂಕೋಲಾ: ಪಟ್ಟಣದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಗಣೇಶೋತ್ಸವದ ನಿಮಿತ್ತ ಹಮ್ಮಿಕೊಂಡ ಶ್ರೀನಾರಾಯಣ ಗುರುಗಳ ರಂಗೋಲಿಯಲ್ಲಿ ಭಾವಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಷ್ಣು ಗೌಡ ಅಂಬಾರಕೊಡ್ಲ ಪ್ರಥಮ ಸ್ಥಾನ ಪಡೆದರೆ, ವಿಘ್ನೇಶ್ವರ ನಾಯ್ಕ ಶಿರಕುಳಿ ದ್ವಿತೀಯ, ಮಯೂರ ಆಗೇರ ತೃತೀಯ ಬಹುಮಾನ…
Read Moreಸರ್ಕಾರಿ ಶಾಲೆಗಳಿಗೆ ಆಟಿಕೆ ಸಾಮಗ್ರಿ ವಿತರಣೆ
ಸಿದ್ದಾಪುರ: ಆಳ್ವಾ ಫೌಂಡೇಶನ್, ನಂದನ ನಿಲೇಕಣಿ ಕುಟುಂಬದವರ ಸಹಯೋಗದಲ್ಲಿ ತಾಲೂಕಿನ ವಿವಿಧ ಶಾಲೆಗಳಿಗೆ ನೀಡಲಾದ ಆಟಿಕೆ ಸಾಮಗ್ರಿಗಳನ್ನು ಆಳ್ವಾ ಫೌಂಡೇಶನ್ ಟ್ರಸ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ ಆಳ್ವಾ ಮಂಗಳವಾರ ಉದ್ಘಾಟಿಸಿದರು.ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತದ…
Read Moreಅಂತರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನಾಚರಣೆ: ಅಚ್ಚುಕಟ್ಟು ವ್ಯವಸ್ಥೆಗೆ ಡಿಸಿ ಸೂಚನೆ
ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅಂತರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನಾಚರಣೆ ಕಾರ್ಯಕ್ರಮ ಆಯೋಜನೆಗೆ ಬಂದರು ಇಲಾಖೆಯ ಅಧಿಕಾರಿಗಳು ಅಚ್ಚುಕಟ್ಟು ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ನಡೆದ ಅಂತರಾಷ್ಟ್ರೀಯ ಕಡಲತೀರ ಸ್ವಚ್ಛತಾ…
Read Moreಮಲೆನಾಡಿನ ಮಳೆಗಾಲದ ಸುಂದರಿ ‘ಡೇರೆ’ ಮೆಕ್ಸಿಕೋದ ರಾಷ್ಟೀಯ ಹೂ
ಸಿದ್ದಾಪುರ: ಮಳೆಗಾಲದಲ್ಲಿ ಮಲೆನಾಡಿನ ಮನೆಯಂಗಳದಲ್ಲಿ ಅರಳುವ ಹೂ ಡೇರೆ. ಇದನ್ನು ಮಳೆಗಾಲದ ಸುಂದರಿ ಎನ್ನುತ್ತಾರೆ. ಇದು ಮಳೆಗಾಲದ ನಾಲ್ಕಾರು ತಿಂಗಳು ಮಾತ್ರವೆ ಹೂವು ಬಿಡುತ್ತದೆ. ವಿದೇಶಿ ಮೂಲದ ಈ ಹೂವಿಗೆ ಮ್ಯಾಕ್ಸಿಕೋ ತವರು ಎನ್ನುತ್ತಾರೆ. ಆ ದೇಶದಲ್ಲಿ ಈ…
Read More