Slide
Slide
Slide
previous arrow
next arrow

ವೈದ್ಯಕೀಯ ಕ್ಷೇತ್ರ ಕಾರ್ಪೋರೇಟ್ ಆಗುತ್ತಿರುವುದು ಕಳವಳಕಾರಿ: ಡಾ|| ಕೃಷ್ಣಾ ಜಿ.

ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ನಡೆದ ವೈದ್ಯರ ದಿನಾಚರಣೆ ಹೊನ್ನಾವರ: ವೈದ್ಯರುಗಳು ದೇವರಲ್ಲ. ನಾವು ನಿಮ್ಮಂತೆ ಇದೇ ಸಮಾಜದಿಂದ ಬಂದವರು. ನಾವು ನಿಮ್ಮ ಹಾಗೇ ಜನಸಾಮನ್ಯರು.ಇವತ್ತು ವೈದ್ಯಕೀಯ ಕ್ಷೇತ್ರ ಕಾರ್ಪೋರೇಟ್ ಶೈಲಿಯಲ್ಲಿ ಬದಲಾಗುತ್ತಿರುವದರಿಂದ ಸೇವಾ ಮನೋಭಾವ ಕಡಿಮೆಯಾಗುತ್ತಿದೆ ಎಂದು ಸ್ತೀ…

Read More

ಹೊನ್ನಾವರದಲ್ಲಿ ಲೋಕಾಯುಕ್ತ ದಾಳಿ: ಡಿಟೇಲ್ ಸ್ಟೋರಿ ಇಲ್ಲಿದೆ !

ಮುಖ್ಯಾಧಿಕಾರಿ ಪ್ರವೀಣಕುಮಾರ, ಪ.ಪಂ. ಸದಸ್ಯ ವಿಜಯ್ ಕಾಮತ್ ಬಲೆಗೆ | ಉಪ್ಪು ತಿಂದವರು ನೀರು ಕುಡಿಯಲೇ ಬೇಕೆಂದ ಜನ ಹೊನ್ನಾವರ: ಪಟ್ಟಣ ಪಂಚಾಯತ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ…

Read More

ಕಾಂಗ್ರೆಸ್ ಮುಖಂಡ ನಾಗರಾಜ ನಾರ್ವೇಕರ್ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ

ಶಿರಸಿ: ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಕ್ಯಾಪ್ಟನ್ ಅಜಯ್ ಸಿಂಗ್ ಯಾದವ, ಹಿಂದುಳಿದ ವರ್ಗಗಳ ವಿಭಾಗದ ರಾಷ್ಟ್ರೀಯ ಸಂಯೋಜಕ ನಾಗರಾಜ ನಾರ್ವೇಕರ ಇವರಿಗೆ ಆಂಧ್ರಪ್ರದೇಶದ ಜೊತೆಗೆ ಕೇರಳ ರಾಜ್ಯದ ಹಿಂದುಳಿದ ವರ್ಗಗಳ ವಿಭಾಗದ…

Read More

ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ಪ್ರಶಸ್ತಿಗೆ ಜಿ.ಸು.ಬಕ್ಕಳ ಆಯ್ಕೆ

ಶಿರಸಿ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘ ಕೊಡಮಾಡುವ ದತ್ತಿನಿಧಿ ಪ್ರಶಸ್ತಿಗೆ ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ, ಸಾಹಿತಿ, ಗಝಲ್ ಕವಿ ಜಿ.ಸುಬ್ರಾಯ ಭಟ್ ಬಕ್ಕಳ ಆಯ್ಕೆಯಾಗಿದ್ದಾರೆ. ಎರಡು ದಶಕಗಳಿಗೂ ಅಧಿಕ ಕಾಲದಿಂದ ಕಾಸರಗೋಡು…

Read More

ಬಿಜೆಪಿಯಿಂದ ಪುಷ್ಕರಣಿ ಸ್ವಚ್ಛತಾಕಾರ್ಯ

ಸಿದ್ದಾಪುರ : ಡಾ. ಶ್ಯಾಮಪ್ರಸಾದ ಮುಖರ್ಜಿ ಜನ್ಮದಿನದ ಅಂಗವಾಗಿ ಸಿದ್ದಾಪುರ ಬಿಜೆಪಿ ಮಂಡಲದಿಂದ ನಗರದ ಹೊಸಪೇಟೆಯ ಈಶ್ವರ ದೇವಾಲಯದಲ್ಲಿನ ಪುಷ್ಕರಣಿಯನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ,…

Read More

‘ವಿಶ್ವ ದಾಖಲೆ’ ಸೇರಿದ ‘ತುಳಸಿ ಬೆಟ್ಟಕೊಪ್ಪ’

ಶಿರಸಿ: ಅತ್ಯಂತ‌ ಕಿರಿಯ ವಯಸ್ಸಿನಲ್ಲೇ ವಿಶ್ವಶಾಂತಿಗೆ ಯಕ್ಷ ನೃತ್ಯ ಮೂಲಕ ಕೊಡುಗೆ ನೀಡುತ್ತಿರುವ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಹೆಸರು ಇದೀಗ ಜಾಗತಿಕ ಮಟ್ಟದಲ್ಲೂ ದಾಖಲಾಗಿದೆ. ಲಂಡನ್ ಮೂಲದ ಪ್ರತಿಷ್ಠಿತ ವಲ್ಡ್ 9 ರೆಕಾರ್ಡ್ ಸಂಸ್ಥೆಯು ತುಳಸಿ ಹೆಗಡೆ…

Read More

ಮಂಜುನಾಥ ಶೌರ್ಯ ಘಟಕದಿಂದ ಸಸಿ ನೆಡುವ ಕಾರ್ಯಕ್ರಮ

ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ವಲಯದ ಶ್ರೀ ಮಂಜುನಾಥ ಶೌರ್ಯ ಘಟಕದವರಿಂದ ಬುಧವಾರ ಸ್ಥಳೀಯ ಅರಣ್ಯಾಧಿಕಾರಿ ಮಾರುತಿ ನಾಯ್ಕ ಅವರ ನೇತೃತ್ವದಲ್ಲಿ 150 ಸಸಿಗಳನ್ನು ನೆಡಲಾಯಿತು. ವಲಯದ ಮೇಲ್ವಿಚಾರಕ ಪ್ರದೀಪ್, ಸಂಯೋಜಕಿ ನೇತ್ರಾವತಿ ಶಾನಭಾಗ,…

Read More

‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಹೆಸರು ದಾಖಲಿಸಿದ ‘ಅನೋಷ್’ಗೆ ಸನ್ಮಾನ

ದಾಂಡೇಲಿ : ಅದ್ಭುತ ನೆನಪಿನ ಶಕ್ತಿಯ ಮೂಲಕ ಇಂಡಿಯಾ ಬುಕ್ ಆಫ್ ರೆಕಾಡ್ಸ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡ ನಗರದ ಮೂರುವರೆ ವರ್ಷದ ಅನೋಷ್ ರೋಹಿತ್ ಸ್ವಾಮಿ ಪುಟಾಣಿಗೆ ಮಂಗಳವಾರ ನಗರದ ಸಂತೋಷ್ ಹೋಟೆಲ್ ಸಭಾಭವನದಲ್ಲಿ ಸನ್ಮಾನಿಸಲಾಯಿತು. ಪುಟಾಣಿ ಅನೋಷ್…

Read More

ಶಿರಸಿಯಲ್ಲಿ NIA ದಾಳಿ: ಓರ್ವನ ಬಂಧನ

ಶಿರಸಿ: ಆನ್‌ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್ ಪೋರ್ಟ್‌ನಲ್ಲಿ ನಕಲಿ ದಾಖಲೆ ನೀಡಿರುವ ಆರೋಪದಡಿ ದುಬೈನಿಂದ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ದಾಸನಕೊಪ್ಪಕ್ಕೆ ಬಕ್ರಿದ್ ಹಬ್ಬದ ನಿಮಿತ್ತ ಆಗಮಿಸಿದ್ದ ಅಬ್ದುಲ್ ಸುಕ್ಕೂ‌ರ್ ಎಂಬಾತನನ್ನು ಮಂಗಳವಾರ…

Read More

ವಿವಿಧ ಯೋಜನೆಯ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಯಲ್ಲಾಪುರ: ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಅರ್ಹ ಫಲಾನುಭವಿಗಳಿಗೆ ದೀನ ದಯಾಳ ಅಂತ್ಯೋದಯ ಯೋಜನೆಯ ರಾಷ್ಟ್ರೀಯ ನಗರ ಜೀವನೋಪಾಯ ಕಾರ್ಯಕ್ರಮದಡಿಯಲ್ಲಿ 2024-25 ನೇ ಸಾಲಿನಲ್ಲಿ ಸ್ವ-ಸಹಾಯ ಗುಂಪುಗಳ ರಚನೆ, ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕುಗಳ…

Read More
Back to top