ಶಿರಸಿ: ಅರಣ್ಯಭೂಮಿ ಹಕ್ಕಿಗೆ ಸಂಬಂಧಿಸಿ ಸುಪ್ರೀಂ ಕೋರ್ಟಿನಲ್ಲಿ ಪರಿಸರವಾದಿ ಸಂಘಟನೆಗಳು ದಾಖಲಿಸಿದ ಪ್ರಕರಣದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಅರಣ್ಯವಾಸಿಗಳ ಪರ ನಿಲುವು ಪ್ರಕಟಿಸುವುದು ಅವಶ್ಯ ಇಲ್ಲದಿದ್ದಲ್ಲಿ, ಅರಣ್ಯವಾಸಿಗಳು ನಿರಾಶ್ರಿತರಾಗುವರು ಎಂದು ವಿಶ್ರಾಂತ ನ್ಯಾಯಮೂರ್ತಿ ಹಾಗೂ ಅರಣ್ಯ ಭೂಮಿ…
Read Moreಚಿತ್ರ ಸುದ್ದಿ
ಜನಸಂಖ್ಯಾ ನಿಯಂತ್ರಣ ವಿಧಾನಗಳ ಬಗ್ಗೆ ಅರಿವು ಮೂಡಿಸಿ : ಡಾ. ಶಿವನಾಂದ ಕುಡ್ತಳಕರ
ಕಾರವಾರ: ದೇಶದಲ್ಲಿ ಪ್ರತಿದಿನ ಜನಸಂಖ್ಯೆ ಏರಿಕೆಯಾಗುತ್ತಿದೆ. ಇದನ್ನು ನಿಯಂತ್ರಿಸಲು ಸರ್ಕಾರ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿದಾಗ ಜನಸಂಖ್ಯಾ ನಿಯಂತ್ರಿಸಲು ಇರುವ ಕ್ರಮಗಳ ಬಗ್ಗೆ ತಿಳಿಸಿ, ಈ ಕ್ರಮಗಳನ್ನು ಅನುಸರಿಸುವುದರಿಂದ…
Read Moreವಿದ್ಯುತ್ ಸಮಸ್ಯೆ ಬಗೆಹರಿಸದಿದ್ದಲ್ಲಿ ಪ್ರತಿಭಟನೆ ಎಚ್ಚರಿಕೆ
ಯಲ್ಲಾಪುರ: ತಾಲೂಕಿನ ಕಂಪ್ಲಿ ಹಾಗೂ ಹಾಸಣಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಮಂಚಿಕೇರಿಯ ಹೆಸ್ಕಾಂ ಶಾಖಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಕಳೆದ ಒಂದು ತಿಂಗಳಿನಿಂದ ವಿದ್ಯುತ್ ವ್ಯತ್ಯಯ ಜೋರಾಗಿದೆ. ಇದನ್ನು ಸರಿಪಡಿಸಬೇಕು. ಒಂದು ವಾರದಲ್ಲಿ…
Read Moreಜಿಲ್ಲೆಯಲ್ಲಿ ಡೆಂಗ್ಯು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ : ಡಿಸಿ ಲಕ್ಷ್ಮೀಪ್ರಿಯಾ
ಕಾರವಾರ: ಜಿಲ್ಲೆಯಲ್ಲಿ ಡೆಂಗ್ಯೂ ರೋಗ ಉಲ್ಬಣಗೊಳ್ಳದಂತೆ, ಅದರ ಸಂಪೂರ್ಣ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಆರೋಗ್ಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚಿಸಿದರು. ಅವರು ಗುರುವಾರ…
Read Moreಸಿಎ ಪರೀಕ್ಷೆ: ಕುಮಟಾದ ರಜತ್ ಜೈನ್ ತೇರ್ಗಡೆ
ಕುಮಟಾ: ಇಲ್ಲಿನ ರಜತ ಜೈನ್ ಪ್ರಸ್ತುತ ಸಾಲಿನ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮೊದಲನೇ ಪ್ರಯತ್ನದಲ್ಲೇ ಎಲ್ಲಾ ಮೂರು ಹಂತದಲ್ಲಿಯೂ ಉತ್ತೀರ್ಣರಾಗಿ ಸಿಎ ತೇರ್ಗಡೆಗೊಳ್ಳುವುದರ ಮೂಲಕ ಅಧಿಕೃತ ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿದ್ದಾರೆ. ಇವರು ಕುಮಟಾದ ಯಾಣದ ಸಂಡಳ್ಳಿಯ ಉದಯಕುಮಾರ ಜೈನ…
Read Moreಅನಮೋಡ-ಗೋವಾ ಹೆದ್ದಾರಿ ಸಂಪೂರ್ಣ ಹೊಂಡಮಯ: ದುರಸ್ತಿಗೆ ಆಗ್ರಹ
ಜೋಯಿಡಾ: ತಾಲೂಕಿನ ಅನಮೋಡ – ರಾಮನಗರ – ಗೋವಾ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು ಅತಿಯಾದ ಮಳೆಯಿಂದಾಗಿ ರಸ್ತೆಯಲ್ಲಿಯೇ ನೀರು ನಿಂತಿದೆ, ಅಲ್ಲದೇ ಹೊಂಡಮಯ ರಸ್ತೆಯಿಂದಾಗಿ ವಾಹನ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಶಾಲಾ ಕಾಲೇಜು ಮಕ್ಕಳಿಗೆ ಹಾಳಾದ…
Read Moreಅಜ್ಜೀಬಳದ ಪ್ರಣವ್ ಸಿಎ ತೇರ್ಗಡೆ
ಶಿರಸಿ: ತಾಲೂಕಿನ ಅಜ್ಜೀಬಳದ ಪ್ರಣವ್ ದಿನೇಶ ಭಟ್ಟ ಕಳೆದ ಮೇ ದಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದಾನೆ.ಬೆಂಗಳೂರಿನ ಬಾಲಕೃಷ್ಣ ಮತ್ತು ಕಂಪನಿ ಮತ್ತು ಜಿಆರ್ ಎಸ್ ಎಂ ಕಂಪನಿಯಲ್ಲಿ ವೃತ್ತಿ ತರಬೇತಿ ಪಡೆದ ಪ್ರಣವ್ ಪಿಯುಸಿಯನ್ನು ಅಳಿಕೆಯ…
Read Moreಶಿರಸಿ ಲಯನ್ಸ ಕ್ಲಬ್‌ಗೆ ಪ್ರಶಸ್ತಿಗಳ ಮಹಾಪೂರ
ಶಿರಸಿ: 2023-24 ನೇ ಸಾಲಿನಲ್ಲಿ ಶಿರಸಿ ಲಯನ್ಸ ಕ್ಲಬ್‌ನ ಸೇವಾಕಾರ್ಯಗಳಿಗೆ ಅತ್ತ್ಯುತ್ತಮ ಕ್ಲಬ್ ಪ್ರಶಸ್ತಿ ಲಭಿಸಿದೆ. ಪರಿಸರ ಕಾಳಜಿ, ಯೂತ್ ಕಾರ್ಯಕ್ರಮ, ಡಯಾಬಿಟಿಸ್ ಕೇರ್, ಹ್ಯುಮಾನಿಟೇರಿಯನ್ ಕಾರ್ಯಕ್ರಮಗಳಿಗೆ ವಿವಿಧ ಪ್ರಶಸ್ತಿಗಳು ಹಾಗೂ ಮಳೆ ನೀರು ಕೊಯ್ಲು ಘಟಕ ಸ್ಥಾಪನೆಗೆ ವಿಶೇಷ…
Read Moreತಗ್ಗಿದ ಮಳೆ ಪ್ರಮಾಣ: ಕಾಳಜಿ ಕೇಂದ್ರಗಳಿಂದ ಮನೆಗಳಿಗೆ ತೆರಳಿದ ಸಂತ್ರಸ್ತರು
ಕಾರವಾರ: ಜಿಲ್ಲೆಯಲ್ಲಿ ಬುಧವಾರದಂದು ಮಳೆ ಕ್ಷೀಣಗೊಂಡಿದ್ದು, ಹೊನ್ನಾವರ ತಾಲ್ಲೂಕಿನ 3 ಮತ್ತು ಕುಮಟಾದ 2 ಕಾಳಜಿ ಕೇಂದ್ರ ಸೇರಿದಂತೆ ಒಟ್ಟು 5 ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಎಲ್ಲಾ ಸಂತ್ರಸ್ತರು ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ…
Read Moreಅಹವಾಲು ಸ್ವೀಕರಿಸಿದ ಶಾಸಕ ಭೀಮಣ್ಣ
ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಬುಧವಾರ ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದರು. ರಸ್ತೆ, ಚರಂಡಿ, ವಸತಿ ನಿಲಯಗಳಿಗೆ ಪ್ರವೇಶಾತಿ, ಬಸ್ಸಿನ ಸೌಲಭ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಮನವಿ ಸಲ್ಲಿಸಿದ್ದು, ಜನರ ಸಮಸ್ಯೆಗೆ ತಕ್ಷಣ…
Read More