Slide
Slide
Slide
previous arrow
next arrow

ಅಬ್ಬರದ ಮಳೆ ನಡುವೆ ಭಾವೈಕ್ಯತೆಯ ಮೊಹರಂ ಆಚರಣೆ

ದಾಂಡೇಲಿ :ಪವಿತ್ರ ಮೊಹರಂ ಹಬ್ಬದ ಕಡೆಯ ದಿನವನ್ನು ಹಿಂದೂ-ಮುಸ್ಲಿಂ ಬಾಂಧವರು ನಗರದಲ್ಲಿ ಬುಧವಾರ ಆಚರಿಸಿದರು. ನಗರದ ವಿವಿಧ ಬೀದಿಗಳಲ್ಲಿ ಬೆಳಿಗ್ಗೆಯಿಂದಲೇ ನಡೆದ ದೇವರುಗಳ (ಪಂಜಾ) ಮೆರವಣಿಗೆ ಅಬ್ಬರದ ಮಳೆಯ ನಡುವೆಯು ಗಮನ ಸೆಳೆಯಿತು. ಸಾರ್ವಜನಿಕರು ಪಂಜಾ ದೇವರುಗಳ ದರ್ಶನ…

Read More

ಕುಸಿಯುವ ಹಂತದಲ್ಲಿರುವ ಹಿಂದೂ ರುದ್ರಭೂಮಿಯ ಮೇಲ್ಛಾವಣಿ

ದಾಂಡೇಲಿ : ಪಟೇಲ್ ನಗರದಲ್ಲಿರುವ ಹಿಂದೂ ರುದ್ರಭೂಮಿಯ ಮೇಲ್ಛಾವಣಿ ಕುಸಿಯುವ ಹಂತದಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಬೀಳುವ ಸಾಧ್ಯತೆಯಿದೆ. ಕಳೆದ ಅನೇಕ ವರ್ಷಗಳಿಂದಿರುವ ಈ ರುದ್ರಭೂಮಿ ನಗರದ ಪ್ರಮುಖ ರುದ್ರಭೂಮಿಯಾಗಿದ್ದು, ನಗರಸಭೆಯ ಅಧೀನದಲ್ಲಿದೆ. ಮೇಲ್ಛಾವಣಿಯ ಶೀಟುಗಳು ಒಡೆದು ಹೋಗಿದ್ದರೇ, ಕೆಲವು…

Read More

ತೋಟ,ಗದ್ದೆಗಳಿಗೆ ನುಗ್ಗುತ್ತಿರುವ ‘ವರದೆ’: ಮನೆ ಕುಸಿತದ ಆತಂಕದಲ್ಲಿ ಜನತೆ

ಬನವಾಸಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯ ಅರ್ಭಟ ಬುಧವಾರವೂ ಮುಂದುವರೆದಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಸುರಿಯುತ್ತಿರುವ ಮಳೆಗೆ ವರದಾ ನದಿ ಉಕ್ಕಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ನದಿ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಎಕರೆ ಭತ್ತ, ಬಾಳೆ, ಶುಂಠಿ,…

Read More

ನಿಸರ್ಗ ಮನೆಗೆ ಸಂಸದ ಕಾಗೇರಿ ಭೇಟಿ

ಶಿರಸಿ: ಇಲ್ಲಿನ ಗಣೇಶನಗರದ ವೇದ ವೆಲ್‌ನೆಸ್ ಸೆಂಟರ್ ನಿಸರ್ಗ ಮನೆಗೆ ಸಂಸದ‌ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿದರು.ಈ ವೇಳೆ ಸಂಸ್ಥೆಯ‌ ಮುಖ್ಯಸ್ಥ ಡಾ. ವೆಂಕಟರಮಣ ಹೆಗಡೆ, ವೈದ್ಯ ವೆಂಕಟೇಶ ಗಾಂವಕರ್ ನೂತನ ಸಂಸದರನ್ನು ಗೌರವಿಸಿದರು. ಇದೇ ವೇಳೆ…

Read More

ಮಹಿಳೆಯರು‌ ದೇಹದಲ್ಲಿನ ಸಹಜ ಬದಲಾವಣೆಯನ್ನು ನಿಗ್ರಹಿಸದಿರಿ: ಡಾ.ಆಶಾ ಪ್ರಭು

ಶಿರಸಿ: ನಗರದ ಚಿಪಗಿಯ ನಾರಾಯಣಗುರು ನಗರದ ಶ್ರೀ ಅಭಯ ವಿನಾಯಕ ದೇವಸ್ಥಾನದಲ್ಲಿ ಇತ್ತೀಚೆಗೆ ಆರೋಗ್ಯ ಭಾರತಿ ಹಾಗೂ ರಾಷ್ಟ್ರ ಸೇವಿಕಾ ಸಮಿತಿ ಸಹಯೋಗದಲ್ಲಿ ‘ಆರೋಗ್ಯ ಜಾಗೃತಿ ಕಾರ್ಯಕ್ರಮ’ವು ನಡೆಯಿತು. ಮಹಿಳೆಯರ ಆರೋಗ್ಯ ಮತ್ತು ಆಹಾರದ ಬಗ್ಗೆ ಶಿರಸಿಯ ಮಹಿಳಾ…

Read More

ಬರ್ಗಿಯಲ್ಲೂ ಗುಡ್ಡ ಕುಸಿತ

ಕುಮಟಾ: ಶಿರೂರು ಬಳಿ ಗುಡ್ಡಕುಸಿತ ಉಂಟಾದ ಬೆನ್ನಲ್ಲೇ ಇದೀಗ ತಾಲೂಕಿನ ಬರ್ಗಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಗುರುವಾರ ಬೆಳ್ಳಿಗೆ ನಾಲ್ಕು ಗಂಟೆ ಸುಮಾರಿಗೆ ಬರ್ಗಿ ಘಟಬೀರ ದೇವಸ್ಥಾನದ ಬಳಿಯಲ್ಲಿ ಗುಡ್ಡ ಕುಸಿತ…

Read More

ಗುಡ್ಡಕುಸಿತ: ಮತ್ತೆರಡು ಮೃತದೇಹ ಪತ್ತೆ: ಸಾವಿನ ಸಂಖ್ಯೆ 6ಕ್ಕೆ ಏರಿಕೆ

ಅಂಕೋಲಾ: ಹೆದ್ದಾರಿ ಬದಿಯಲ್ಲಿ ಟೀ ಸ್ವಾಲ್ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ ಕುಟುಂಬ ಶಿರೂರಿನ ಗುಡ್ಡ ಕುಸಿತದ ಭೀಕರ ದುರಂತದಲ್ಲಿ ಕಟ್ಟಡ ಸಮೇತ ಕೊಚ್ಚಿ ಹೋಗಿತ್ತು. ಲಕ್ಷ್ಮಣ ನಾಯ್ಕ, ಆತನ ಪತ್ನಿ ಶಾಂತಿ ನಾಯ್ಕ, ಮಗ ರೋಷನ್ ಮೃತದೇಹವಾಗಿ ಗೋಕರ್ಣ…

Read More

ಜು.18ರಂದು ಶಾಲಾ -ಕಾಲೇಜುಗಳಿಗೆ ರಜೆ

ಹಳಿಯಾಳ, ಮುಂಡಗೋಡ ಹೊರತುಪಡಿಸಿ ಉಳಿದೆಲ್ಲಾ ತಾಲೂಕಿನ ಶಾಲೆಗಳಿಗೆ ರಜೆ ಕಾರವಾರ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ, ಕಾರವಾರ, ಶಿರಸಿ,ಸಿದ್ದಾಪುರ, ದಾಂಡೇಲಿ, ಯಲ್ಲಾಪುರ ಹಾಗೂ ಜೋಯಿಡಾ ತಾಲೂಕಿನ ಎಲ್ಲಾ ಶಾಲೆಗಳು…

Read More

ಆರೋಗ್ಯ ನಿರೀಕ್ಷಕ ರಾಜು ರಾಮದುರ್ಗ ನಿಧನ

ದಾಂಡೇಲಿ : ಹಳಿಯಾಳ ಪುರಸಭೆಯ ಆರೋಗ್ಯ ನಿರೀಕ್ಷಕರಾದ ದಾಂಡೇಲಿಯ ಸಾಯಿ ನಗರದ ನಿವಾಸಿ ರಾಜು ಎಂ.ರಾಮದುರ್ಗ ಮಂಗಳವಾರ ಸಂಜೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಮೃತರಿಗೆ 58 ವರ್ಷ ವಯಸ್ಸಾಗಿತ್ತು. ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ರಾಜು ಎಂ.ರಾಮದುರ್ಗ ಹಳಿಯಾಳ…

Read More

ಐಆರ್‌ಬಿ,ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ: ಸಚಿವ ವೈದ್ಯ ಸೂಚನೆ

ಅಂಕೋಲಾ: ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿದು ಜೀವ ಹಾನಿ ಆಗಿರುವ  ಕುರಿತಂತೆ ಐಆರ್‌ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಕೂಡಲೇ ಪ್ರಕರಣ ದಾಖಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮತ್ತು…

Read More
Back to top