ಕುಮಟಾ: ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ಕೊಟ್ಟಂತೆ ಎಲ್ಲೋ ಕುಳಿತು ಮೃತರಾದ ಕುಟುಂಬಕ್ಕೆ ಪರಿಹಾರ ಘೋಷಿಸುವ ಸರಕಾರ ನಡೆ ನಿಜಕ್ಕೂ ಸರಿಯಲ್ಲ. ಮುಖ್ಯಮಂತ್ರಿಗಳು ಈ ಕೂಡಲೇ ನೆರೆ ಪ್ರದೇಶಕ್ಕೆ ಧಾವಿಸಬೇಕು ಎಂದು ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ…
Read Moreಚಿತ್ರ ಸುದ್ದಿ
ಕುಸಿದ ಬೃಹತ್ ಧರೆ; ಸಿದ್ದಾಪುರ-ಕುಮಟಾ ಹೆದ್ದಾರಿ ಬಂದ್
ಸಿದ್ದಾಪುರ: ತಾಲೂಕಿನಿಂದ ಕುಮಟಾಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಉಳ್ಳೂರುಮಠ ಕ್ರಾಸ್ ಬಳಿ ಬೃಹತ್ ಪ್ರಮಾಣದಲ್ಲಿ ಧರೆ ಕುಸಿದಿದ್ದು, ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯೂ ಬಂದ್ ಆಗಿದೆ. ಸ್ಥಳಕ್ಕೆ ಕಂದಾಯಬಿಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಆ…
Read Moreಸಂಪಖಂಡ ಬಳಿ ರಸ್ತೆ ಮೇಲೆ ಬಿದ್ದ ಮರ; ಮಣ್ಣು ಕುಸಿತದ ಆತಂಕ; ತೋಟಕ್ಕೆ ನೀರು
ಶಿರಸಿ: ತಾಲೂಕಿನ ಕುಮಟಾ ರಸ್ತೆಯ ಮೊಸಳೆಗುಂಡಿ, ಸಂಪಖಂಡದಲ್ಲಿ ಮಳೆಯ ಪರಿಣಾಮ ವಿಪರೀತವಾಗಿ ರಸ್ತೆಯಂಚುಗಳಲ್ಲಿ ಮಣ್ಣು ಕುಸಿತ, ಮರ ಉರುಳುವಿಕೆ ಪ್ರಮಾಣ ಹೆಚ್ಚುತ್ತಿದೆ. ರೇವಣಕಟ್ಟಾ ಭಾಗದಲ್ಲಿಯೂ ಸಹ ಹೆಚ್ಚಿನ ಪ್ರಮಾಣದಲ್ಲಿ ರಸ್ತೆಯಂಚಿನ ಮಣ್ಣಿನ ಧರೆಗಳು ಕುಸಿಯುತ್ತಿದ್ದು, ಸಾರ್ವಜನಿಕರು ಎಚ್ಚರ ವಹಿಸಿ…
Read Moreಗಾಯತ್ರೀ ನಗರದಲ್ಲಿ ರಸ್ತೆ ಮೇಲೆ ನೀರು; ಸಂಚಾರಕ್ಕೆ ಸಮಸ್ಯೆ
ಶಿರಸಿ: ನಗರದ ಬನವಾಸಿ ರಸ್ತೆಗೆ ಹೊಂದಿಕೊಂಡಿರುವ ಗಾಯತ್ರಿ ನಗರದ 5ನೇ ಅಡ್ಡರಸ್ತೆಯಲ್ಲಿ ವಿಪರೀತ ಮಳೆ ಪರಿಣಾಮ ರಸ್ತೆಗಳಲ್ಲಿ ಗುರುವಾರ ರಾತ್ರಿ ನೀರು ತುಂಬಿ ನಿಂತ ಕಾರಣ, ಸಂಚಾರಕ್ಕೆ ತೀವ್ರ ಅಡಚಣೆಯಾದ ವರದಿಯಾಗಿದೆ. 23 ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ…
Read Moreರಾಗಿಹೊಸಳ್ಳಿ ಬಳಿ ಮತ್ತೆ ಭೂಕುಸಿತ; ರಸ್ತೆ ಮೇಲೆ ಮಣ್ಣಿನ ರಾಶಿ
ಶಿರಸಿ: ತಾಲೂಕಿನ ಕುಮಟಾ ರಸ್ತೆಯ ದೇವಿಮನೆ ಸಮೀಪ ರಾಗಿಹೊಸಳ್ಳಿಯಲ್ಲಿ ಕಳೆದೊಂದು ನಾಲ್ಕೈದು ದಿನದ ಹಿಂದೆ ಉಂಟಾಗಿದ್ದ ಭೂಕುಸಿತ ಹಿನ್ನಲೆಯಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ಗುರುವಾರ ಸಂಜೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದ ತೆರವು ಕಾರ್ಯಾಚರಣೆ ಬೆನ್ನಲ್ಲೇ, ಶುಕ್ರವಾರ…
Read Moreರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತದ ಭೀತಿ; ಸಂಚಾರಕ್ಕೆ ಪಜೀತಿ
ಜಿಲ್ಲೆಯಲ್ಲಿ ಅಬ್ಬರಿಸಿ, ಬೊಬ್ಬಿರಿದ ವರುಣರಾಯ | ನಿರಾಶ್ರಿತರಿಗೆ ಕಾಳಜಿ ಕೇಂದ್ರಕ್ಕೆ ರವಾನೆ ಕುಮಟಾ: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡಕುಸಿತ ಉಂಟಾದ ಬೆನ್ನಲ್ಲೇ ಗುರುವಾರ ಬರ್ಗಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ.…
Read MoreRSS ಸೇವಾ ವಿಭಾಗದಿಂದ ನೆರೆ ಪ್ರದೇಶದಲ್ಲಿ ಪರಿಹಾರ ಸಾಮಗ್ರಿ ವಿತರಣೆ
ಅಂಕೋಲಾ: ರಾಷ್ಟ್ರೀಯ ಸ್ವಯಂಸೇವಕ ಸಂಘ, ಕಾರವಾರ ಜಿಲ್ಲಾ ಸೇವಾ ವಿಭಾಗದಿಂದ ಗುರುವಾರ ಅಂಕೋಲಾ ತಾಲೂಕಿನ ಉಳವರೆ ಗ್ರಾಮದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಅವಶ್ಯಕ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ವೇಳೆ ಸಂಘದ ವಿಭಾಗ ಪ್ರಚಾರಕರನ್ನೊಳಗೊಂಡ ಅಂಕೋಲಾ ತಾಲೂಕಿನ ಸ್ವಯಂಸೇವಕರು,…
Read Moreಜು.19ಕ್ಕೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಕಾರವಾರ: ಜಿಲ್ಲೆಯಲ್ಲಿ ಮಳೆಯಾರ್ಭಟ ಮುಂದುವರೆದಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಲವೆಡೆ ಗುಡ್ಡ ಕುಸಿಯುತ್ತಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ನಾಳೆ ಜು.19 ರಂದು ಹೊನ್ನಾವರ, ಕುಮಟಾ, ಭಟ್ಕಳ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಮುಂಡಗೋಡ, ಹಳಿಯಾಳ,…
Read Moreಸರಕುಳಿ ಸೇತುವೆ ಮೇಲೆ ನೀರು; ಸಂಪರ್ಕ ಕಡಿತ
ಸಿದ್ದಾಪುರ: ತಾಲೂಕಿನ ಹೇರೂರು ಸಮೀಪದ ಸರಕುಳಿ ಸೇತುವೆಯ ಮೇಲೆ ನೀರು ಹತ್ತಿದ್ದು, ಸಂಪರ್ಕ ಕಡಿತಗೊಂಡಿದೆ ಎಂಬ ಮಾಹಿತಿ ಲಭಿಸಿದೆ. ಸಾರ್ವಜನಿಕರು ಬದಲಿ ಮಾರ್ಗವನ್ನು ಬಳಸಲು ಕೋರಿದೆ.
Read Moreಅಬ್ಬರದ ಮಳೆ ನಡುವೆ ಭಾವೈಕ್ಯತೆಯ ಮೊಹರಂ ಆಚರಣೆ
ದಾಂಡೇಲಿ :ಪವಿತ್ರ ಮೊಹರಂ ಹಬ್ಬದ ಕಡೆಯ ದಿನವನ್ನು ಹಿಂದೂ-ಮುಸ್ಲಿಂ ಬಾಂಧವರು ನಗರದಲ್ಲಿ ಬುಧವಾರ ಆಚರಿಸಿದರು. ನಗರದ ವಿವಿಧ ಬೀದಿಗಳಲ್ಲಿ ಬೆಳಿಗ್ಗೆಯಿಂದಲೇ ನಡೆದ ದೇವರುಗಳ (ಪಂಜಾ) ಮೆರವಣಿಗೆ ಅಬ್ಬರದ ಮಳೆಯ ನಡುವೆಯು ಗಮನ ಸೆಳೆಯಿತು. ಸಾರ್ವಜನಿಕರು ಪಂಜಾ ದೇವರುಗಳ ದರ್ಶನ…
Read More