ದಾಂಡೇಲಿ : ತಾಲೂಕಿನ ಮೈನಾಳ ಗ್ರಾಮದ ಸೇತುವೆಯ ಕೆಳಗಡೆ ನದಿಯಲ್ಲಿ ಅಪರಿಚಿತ ಯುವತಿಯ ಮೃತ ದೇಹ ಪತ್ತೆಯಾಗಿರುವ ಘಟನೆ ಗುರುವಾರ ನಡೆದಿದೆ. ಮೈನಾಳ ಗ್ರಾಮದ ಸೇತುವೆಯ ಕೆಳಗಡೆ ನದಿಯಲ್ಲಿ ಶವವೊಂದು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ದಾಂಡೇಲಿ ಗ್ರಾಮೀಣ…
Read Moreಕ್ರೈಮ್ ನ್ಯೂಸ್
ಜೀಪ್ ಡಿಕ್ಕಿ: ಸೈಕಲ್ ಸವಾರ ಸಾವು
ಅಂಕೋಲಾ: ಇಬ್ಬರು ಪ್ರತ್ಯೇಕವಾದ ಸೈಕ್‍ಲ್ ಮೇಲೆ ಸಂಚರಿಸುತ್ತಿದ್ದ ವೇಳೆ ಜೀಪ್ ಬಡಿದು ಗಂಭೀರ ಗಾಯಗೊಂಡ ವ್ಯಕ್ತಿಯೊಬ್ಬನು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ಅಲಗೇರಿಯ ನಿವಾಸಿ ಮಹಾಬಲೇಶ್ವರ ಕೇಮು ನಾಯ್ಕ (58) ಮೃತಪಟ್ಟ ಸೈಕಲ್ ಸವಾರ. ಇವರು ಬಾಳೆಗುಳಿಯಲ್ಲಿ…
Read Moreಅರಬೈಲ್ ಘಾಟ್’ನಲ್ಲಿ ಲಾರಿ ಪಲ್ಟಿ
ಯಲ್ಲಾಪುರ: ಟ್ಯಾಂಕರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಅರಬೈಲ್ ಘಟ್ಟದ ಇಳಿಜಾರಿನಲ್ಲಿ ಪಲ್ಟಿ ಬಿದ್ದಿದೆ.ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೊರಟಿದ್ದ ಸಿಮೆಂಟ್ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಬಿದ್ದಿದೆ. ಲಾರಿ…
Read Moreಮನೆ ಕಳ್ಳತನ: ಪ್ರಕರಣ ದಾಖಲು
ಕಾರವಾರ: ತಾಲೂಕಿನ ಬಿಣಗಾದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚೋರರು ಕೈಚಳಕ ತೋರಿದ್ದು, ಹಣ, ಬಂಗಾದರ ಆಭರಣ ಕಳ್ಳತನ ಮಾಡಿದ್ದಾರೆ.ಬಿಣಗಾದ ಗ್ರಾಸಿಂ ಇಂಡಸ್ಟ್ರಿಯ ನೌಕರ ಜಗನಿವಾಸ್ ರಾಘವನ್ ಮನೆ ಕಳ್ಳತನವಾಗಿದ್ದು, ಯಾರು ಇಲ್ಲದಿರುವುನ್ನು ಗಮನಿಸಿದ ಕಳ್ಳರು ಮನೆಯೊಳಗೆ ನುಗ್ಗಿ…
Read Moreಕವಲಕ್ಕಿಯಲ್ಲಿ ಬಂಗಾರದ ಅಂಗಡಿ ಕಳವಿಗೆ ಯತ್ನ
ಹೊನ್ನಾವರ : ತಾಲೂಕಿನ ಕವಲಕ್ಕಿಯ ಹೆದ್ದಾರಿ ಪಕ್ಕದ ಕೆನರಾ ಬ್ಯಾಂಕ್ ಕೆಳಗಡೆ ಇರುವ ಬಂಗಾರದ ಅಂಗಡಿಯ ಕಳುವಿಗೆ ಸೋಮವಾರ ರಾತ್ರಿ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ. ಹೆದ್ದಾರಿ ಪಕ್ಕದಲ್ಲೇ ಇರುವ ಬಂಗಾರದ ಅಂಗಡಿಗೆ ಸೋಮವಾರ ರಾತ್ರಿ 12…
Read Moreಅಂಕೋಲಾದಲ್ಲಿ ಪಾದಚಾರಿಗೆ ಕಾರ್ ಡಿಕ್ಕಿ; ಮಹಿಳೆ ಸಾವು
ಅಂಕೋಲಾ: ತಾಲೂಕಿನ ಅವರ್ಸಾದ ರಾ.ಹೆ. 66 ರಲ್ಲಿ ಮಂಗಳವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತವೊಂದರಲ್ಲಿ ವಾಹನವೊಂದು ಪಾದಾಚಾರಿ ಮಹಿಳೆಗೆ ಜೋರಾಗಿ ಬಡಿದ ಪರಿಣಾಮ, ಮಹಿಳೆ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಸಂಭವಿಸಿದೆ. ಡೋಂಗ್ರಿ ಪಂಚಾಯತ್ ಹೆಗ್ಗರಣಿ ಮೂಲದ ದೀಪಾ…
Read Moreಕತ್ತು ಹಿಸುಕಿ ಪತ್ನಿಯನ್ನು ಕೊಂದ ಪತಿ: ಆರೋಪಿಯ ಬಂಧನ
ಭಟ್ಕಳ: ಪತ್ನಿಯ ಮೇಲೆ ಸಂಶಯ ಪಡುತ್ತಿದ್ದ ಪತಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮುರುಡೇಶ್ವರ ಮಾವಳ್ಳಿ-1 ರ ಜನತಾ ಕಾಲೊನಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಕೃಶಿದಾ ಬಾನು ಎಂದು ತಿಳಿದು ಬಂದಿದೆ. ಈಕೆಗೆ ಕಳೆದ 15…
Read Moreಮುರೇಗಾರ್ ಫಾಲ್ಸ್‌ನಲ್ಲಿ ಮುಳುಗಿ ವ್ಯಕ್ತಿ ಸಾವು
ಶಿರಸಿ: ತಾಲೂಕಿನ ಮುರೇಗಾರ ಫಾಲ್ಸ್‌ಗೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿಯೋರ್ವ ಮುಳುಗಿ ಸಾವನ್ನಪ್ಪಿದ ಘಟನೆ ರವಿವಾರ ನಡೆದಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಎಲ್ & ಟಿ ಕಂಪನಿ ಸಿಬ್ಬಂದಿ ದಾನೇಶ ದೊಡ್ಮನಿ ನೀರಿನಲ್ಲಿ ಮುಳುಗಿದ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಈತ…
Read Moreವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು ಬೆಂಕಿಗಾಹುತಿ
ಯಲ್ಲಾಪುರ: ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಉಪಳೇಶ್ವರದ ಬಳಿ ನಡೆದಿದೆ. ಶಿರಸಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.…
Read Moreಬೈಕ್ ಡಿಕ್ಕಿ: ಪ್ರವಾಸಿಗ ಸಾವು
ಹೊನ್ನಾವರ: ಪ್ರವಾಸಕ್ಕೆಂದು ಚಿತ್ರದುರ್ಗದಿಂದ ಆಗಮಿಸಿದ ವ್ಯಕ್ತಿಯೊರ್ವರು ಕಾಸರಕೋಡ ಸಮೀಪ ದ್ವಿಚಕ್ರ ವಾಹನ ಡಿಕ್ಕಿಯಾಗಿ ಮೃತಪಟ್ಟ ಘಟನೆ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗಾ ತಾಲೂಕಿನ ಬೆಲಗೂರು ಗ್ರಾಮದ ರಾಮಕೃಷ್ಣ ಎನ್ನುವವರು 43 ಜನರೊಂದಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಪ್ರವಾಸಕ್ಕೆಂದು ಬಂದವರು…
Read More