Slide
Slide
Slide
previous arrow
next arrow

ಮನೆ ಕಳ್ಳತನ: ಪ್ರಕರಣ ದಾಖಲು

300x250 AD

ಕಾರವಾರ: ತಾಲೂಕಿನ ಬಿಣಗಾದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚೋರರು ಕೈಚಳಕ ತೋರಿದ್ದು, ಹಣ, ಬಂಗಾದರ ಆಭರಣ ಕಳ್ಳತನ ಮಾಡಿದ್ದಾರೆ.
ಬಿಣಗಾದ ಗ್ರಾಸಿಂ ಇಂಡಸ್ಟ್ರಿಯ ನೌಕರ ಜಗನಿವಾಸ್ ರಾಘವನ್ ಮನೆ ಕಳ್ಳತನವಾಗಿದ್ದು, ಯಾರು ಇಲ್ಲದಿರುವುನ್ನು ಗಮನಿಸಿದ ಕಳ್ಳರು ಮನೆಯೊಳಗೆ ನುಗ್ಗಿ ವಸ್ತುಗಳನ್ನೆಲ್ಲಾ ಚಲ್ಲಾಪಿಲ್ಲಿಯಾಗಿ ಹರಡಿ ಕೈಗೆ ಸಿಕ್ಕ ಬಂಗಾರ, ಹಣ ದೋಚಿದ್ದಾರೆ. ಇಲ್ಲಿನ ಗ್ರಾಮೀಣ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top