ಶಿರಸಿ: ತಾಲೂಕಿನ ಮುರೇಗಾರ ಫಾಲ್ಸ್ಗೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿಯೋರ್ವ ಮುಳುಗಿ ಸಾವನ್ನಪ್ಪಿದ ಘಟನೆ ರವಿವಾರ ನಡೆದಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಎಲ್ & ಟಿ ಕಂಪನಿ ಸಿಬ್ಬಂದಿ ದಾನೇಶ ದೊಡ್ಮನಿ ನೀರಿನಲ್ಲಿ ಮುಳುಗಿದ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಈತ ಗೆಳೆಯರ ಜೊತೆ ಪ್ರವಾದಕ್ಕೆಂದು ಬಂದಿದ್ದ ಎನ್ನಲಾಗಿದೆ.
ಶವವನ್ನು ನೀರಿನಿಂದ ಮೇಲೆತ್ತಲು ಪೋಲಿಸರು ಹಾಗು ಮುಳುಗು ತಜ್ಞರು ಯಶಸ್ವಿಯಾಗಿದ್ದಾರೆ.