ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ಗ್ರಾಮದ ಮಹಾಗಜಲಕ್ಷ್ಮೀ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ದೇವಸ್ಥಾನದ ಬಾಗಿಲಿನ ಬೀಗವನ್ನು ಮುರಿದ ಕಳ್ಳರು, ದೇವಸ್ಥಾನದ ಒಳಗಿದ್ದ ಕಾಣಿಕೆ ಹುಂಡಿಯನ್ನು ಒಡೆದು, ಹುಂಡಿಯಲ್ಲಿದ್ದ ಅಂದಾಜು ಮೂರು ಸಾವಿರ ರೂ. ಹಣ ಹಾಗೂ ದೇವಾಲಯದಲ್ಲಿ ಇದ್ದ 10…
Read Moreಕ್ರೈಮ್ ನ್ಯೂಸ್
ವೈನ್ ಶಾಪ್’ನಲ್ಲಿ ಹೊಡೆದಾಟ: ಮೂವರ ಬಂಧನ, ಓರ್ವ ನಾಪತ್ತೆ
ಶಿರಸಿ: ನಗರದ ಗಾಯತ್ರಿ ವೈನ್ ಶಾಪ್’ನಲ್ಲಿ ನಡೆದ ಹೊಡೆದಾಟದಲ್ಲಿ ಕಸ್ತೂರಬಾ ನಗರದ ಮೊಹಮದ್ ಯಾಸಿನ್ ನಜೀರ್ ಅಹಮದ್ ಎಂಬುವರಿಗೆ ಕಸದ ಗುಡ್ಡೆಯ ಮಂಜುನಾಥ ಗೋಪಾಲ ಪಾಠಣಕರ್,ಎಸಳೆ ನಂಡಕನಳ್ಳಿಯ ದರ್ಶನ ಮಹಾದೇವ,ಇಂದಿರಾ ನಗರದ ಮುಸ್ತಾಕ ಅಹಮದ್ ಅಬ್ದುಲ್ ರೆಹಮಾನ್ ಶೇಖ್…
Read Moreಅಕ್ರಮವಾಗಿ ದನಗಳ ಸಾಗಾಟ: ಓರ್ವನ ಬಂಧನ, ಇನ್ನಿಬ್ಬರು ಪರಾರಿ
ಅಂಕೋಲಾ: ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಟಾಟಾ ಏಸ್ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 4 ದನಗಳನ್ನು ಅಂಕೋಲಾ ಪೊಲೀಸರು ತಾಲೂಕಿನ ಮೊಗಟಾ ಹೈಸ್ಕೂಲ್ ಬಳಿ ದಾಳಿ ನಡೆಸಿ ರಕ್ಷಣೆ ಮಾಡಿದ್ದು ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು ಇಬ್ಬರು ಓಡಿಹೋಗಿದ್ದಾರೆ. ಕಲಘಟಗಿ…
Read Moreಓಸಿ ಬರೆಯುತ್ತಿದ್ದವ ಪೊಲೀಸ್ ವಶಕ್ಕೆ
ಶಿರಸಿ: ಇಲ್ಲಿಯ ಗಣೇಶ ನಗರದ ಗಣಪತಿ ಪ್ರತಿಷ್ಠಾಪನದ ಕಟ್ಟಡದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ನಡೆಸುತ್ತಿದ್ದವನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸಿಪಿಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ನಡೆಸಲಾಗಿದ್ದ ಈ ದಾಳಿಯಲ್ಲಿ ಶ್ರೀಕಾಂತ್ ದೇವಾಡಿಗ ಎನ್ನುವವನನ್ನು ವಶಕ್ಕೆ ಪಡೆಯಲಾಗಿದೆ .…
Read Moreಪಿಕ್ ಪಾಕೆಟ್ ಮಾಡಿದ್ದವನೀಗ ಪೋಲೀಸರ ಅತಿಥಿ
ಶಿರಸಿ: ಬಸ್ ಹತ್ತುವಾಗ ಪಿಕ್ ಪಾಕೆಟ್ ಮಾಡಿದ್ದ ಆರೋಪಿಯನ್ನು ಇಲ್ಲಿನ ನಗರ ಠಾಣಾ ಪೊಲೀಸರು 10 ದಿನಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ನಗರದ ಹಳೇ ಬಸ್ ನಿಲ್ದಾಣದಲ್ಲಿ ನ.07ರಂದು ವ್ಯಕ್ತಿಯೊಬ್ಬ ಬಸ್ ಹತ್ತುವಾಗ ಆತನ ಕಿಸೆಯಲ್ಲಿದ್ದ 75,000 ನಗದು ಕಳವಾಗಿತ್ತು.…
Read Moreಫಾರೆಸ್ಟರ್ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ: ಮಣಿಪಾಲ್ ಆಸ್ಪತ್ರೆಗೆ ದಾಖಲು
ಸಿದ್ದಾಪುರ: ಅತಿಕ್ರಮಣ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದ ಫಾರೆಸ್ಟರ್ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಕಾನಸೂರಿನ ಬಿಳೆಗೋಡು ಗ್ರಾಮದಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ ಬಿಳೆಗೋಡ ಗ್ರಾಮಕ್ಕೆ ಅತಿಕ್ರಮಣ ವಿಚಾರದ ತನಿಖೆಯಲ್ಲಿ ತೊಡಗಿದ್ದ ವಿ.ಟಿ. ತಿಮ್ಮಾ ನಾಯ್ಕ…
Read Moreಮರಕ್ಕೆ ಡಿಕ್ಕಿ ಹೊಡೆದ ಬೈಕ್: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ
ಮುಂಡಗೋಡ : ಬೈಕ್ ಸವಾರನೋರ್ವನ ಅತೀವೇಗ, ಅಜಾಗರೂಕತೆಯ ಚಾಲನೆಯಿಂದಾಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಟಿಬೇಟಿಯನ್ ಕ್ಯಾಂಪ್ ಬಳಿ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಸಂಜು ನರಸಪ್ಪ (33)ಎಂಬಾತ ಅಪಘಾತದಲ್ಲಿ ಮೃತಪಟ್ಟಿರುವ…
Read Moreಶೃದ್ಧಾ ಹತ್ಯೆಗೈದು ಅದೇ ಮನೆಯಲ್ಲಿ ಮತ್ತೊಬ್ಬಳ ಜೊತೆ ಸಲ್ಲಾಪ ನಡೆಸಿದ್ದ ಅಫ್ತಾಬ್
ದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ 27 ವರ್ಷದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಬಗೆದಷ್ಟೂ ಹೊಸ ಮಾಹಿತಿ ಸಿಗುತ್ತಲೇ ಇದೆ. ಶ್ರದ್ಧಾಳ ಹೆಣದ ತುಂಡುಗಳನ್ನು ಫ್ರಿಡ್ಜ್‌ನಲ್ಲಿಟ್ಟು ಅದೇ ಮನೆಯಲ್ಲಿ ಮತ್ತೊಬ್ಬ ಹೆಣ್ಣಿನ ಜೊತೆ ಅಫ್ತಾಬ್ ಸಲ್ಲಾಪ ನಡೆಸಿದ್ದ ವಿಷಯ…
Read Moreರೆಸಾರ್ಟ್’ನಲ್ಲಿ ವೇಶ್ಯಾವಾಟಿಕೆ: ಪೋಲೀಸರ ದಾಳಿ, 8 ಮಂದಿ ಯುವತಿಯರ ರಕ್ಷಣೆ
ದಾಂಡೇಲಿ: ನಗರದ ಗಣೇಶಗುಡಿ ಬಳಿಯ ಹರೇಗಾಳಿಯ ಡ್ರೀಮ್ ಫ್ಲವರ್ ರೆಸಾರ್ಟ್’ನಲ್ಲಿ ಡಾನ್ಸ್, ವೇಶ್ಯಾವಾಟಿಕೆ ನಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.ಓರ್ವ ರಾಜಕೀಯ ಮುಖಂಡರಿಗೆ ಸೇರಿದ ರೆಸಾರ್ಟ್ ಇದಾಗಿದ್ದು, ಡಾನ್ಸ್, ವೇಶ್ಯಾವಾಟಿಕೆಗೆಂದು ಬಂದಿದ್ದ ಆಂಧ್ರಪ್ರದೇಶ ಮೂಲದ 7…
Read Moreಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೆ ಸಾವು
ಹೊನ್ನಾವರ: ಶರಾವತಿ ಸೇತುವೆ ಮೇಲೆ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ.ಸೋಮವಾರ ಮುಂಜಾನೆ 1 ಗಂಟೆಯಿಂದ 2 ಗಂಟೆಯ ನಡುವಿನ ಅವಧಿಯಲ್ಲಿ ಅಪರಿಚಿತ ವಾಹನವೊಂದು ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ…
Read More