ಕಾರವಾರ : ತಾಲೂಕಿನ ಸಿದ್ದರದಲ್ಲಿಸಾನಿಧ್ಯ ಎಂಬ 8 ತಿಂಗಳ ಹಸುಗೂಸೊಂದು ಪ್ಲಗ್’ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಅನ್ನು ಬಾಯಿಗೆ ಇಟ್ಟುಕೊಂಡ ಪರಿಣಾಮ ಶಾಕ್ ಹೊಡೆದು ಸಾವು ಕಂಡ ದುರ್ಘಟನೆ ನಡೆದಿದೆ. ಸಂತೋಷ್ ಕಲ್ಲುಟ್ಕರ್ ಹಾಗೂ ಸಂಜನಾ ಎಂಬುವವರ ಮಗಳು…
Read Moreಕ್ರೈಮ್ ನ್ಯೂಸ್
ಪಾದಚಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್: ಪಾದಚಾರಿ ಸಾವು, ಬಸ್ ಚಾಲಕ ಪರಾರಿ
ಹೊನ್ನಾವರ : ಪಟ್ಟಣದ ಮೂರುಕಟ್ಟೆ ಸಮೀಪ ಅತೀವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ, ಪಾದಚಾರಿ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನಡೆದಿದೆ. ಪಾದಚಾರಿ ಹೆದ್ದಾರಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ದಾಟುತ್ತಿದ್ದಾಗ,ಹೊನ್ನಾವರ ಕಡೆಯಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಖಾಸಗಿ…
Read Moreಬಾವಿಗೆ ಬಿದ್ದು ಸಿವಿಲ್ ಇಂಜಿನಿಯರ್ ಸಾವು: ಆತ್ಮಹತ್ಯೆಯ ಶಂಕೆ
ಅಂಕೋಲಾ : ಪಟ್ಟಣದ ಪಿ.ಎಲ್. ಡಿ ಬ್ಯಾಂಕ್ ಆವರಣದಲ್ಲಿರುವ ಕೂಲಿಕಾರರ ಸೊಸೈಟಿಗೆ ಸಂಬಂಧಿಸಿದ ಬಾವಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಶುಕ್ರವಾರ ಸಂಭವಿಸಿದೆ. ಶಾಂತಾದುರ್ಗಾ ದೇವಸ್ಥಾನದ ಹತ್ತಿರದ ನಿವಾಸಿ, ರಾಮಚಂದ್ರ ಪೆಡ್ನೇಕರ ಮೃತ ದುರ್ದೈವಿಯಾಗಿದ್ದು, ಸಿವಿಲ್ ಇಂಜಿನಿಯರ್ ಆಗಿದ್ದ…
Read Moreಪೋಲಿಸ್ ಸಿಬ್ಬಂದಿ ಬೈಕ್’ಗೆ ಡಿಕ್ಕಿ ಹೊಡೆದ ಗೂಡ್ಸ್ ರಿಕ್ಷಾ: ವಾಹನ ಸಮೇತ ಪರಾರಿಯಾದ ಚಾಲಕ
ಅಂಕೋಲಾ: ಪಟ್ಟಣದ ಬಸ್ ನಿಲ್ದಾಣದ ಎದುರಿನ ರಿಕ್ಷಾ ಸ್ಟ್ಯಾಂಡ್ ಕ್ರಾಸ್ ಬಳಿ ಪೊಲೀಸ್ ಸಿಬ್ಬಂದಿಗಳಿದ್ದ ಮೋಟಾರ್ ಸೈಕಲ್’ಗೆ ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದಿದ್ದು, ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಅಂಕೋಲಾ ಪೊಲೀಸ್…
Read Moreಕುಡುಗೋಲಿನಿಂದ ತಾಯಿ, ಮಗಳ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿಗಾಗಿ ಹುಡುಕಾಟ
ಮುಂಡಗೋಡ: ತಾಲೂಕಿನ ಗೊಟಗೋಡಿಕೊಪ್ಪದಲ್ಲಿ ತಾಯಿ ಮಗಳ ಮೇಲೆ ಹಾಡಹಗಲೇ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆಯಾದ ಘಟನೆ ನಡೆದಿದೆ. ಅಳಿಯನೇ ಅತ್ತೆ ಹಾಗೂ ಹೆಂಡತಿಯ ಮೇಲೆ ಕುಡುಗೋಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ ಮಗಳನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ…
Read Moreರಸ್ತೆ ಬದಿ ಉರುಳಿಬಿದ್ದ ಕಾರು: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66 ಗೌರಿಕೆರೆ ಪ್ರದೇಶದಲ್ಲಿ, ಮಂಗಳವಾರ ಮಧ್ಯಾಹ್ನ ನೀಲಿ ಬಣ್ಣದ ಬಲೆನೋ ಕಾರೊಂದು ಪಲ್ಟಿಯಾಗಿದ್ದು, ಜಖಂಗೊಂಡಿದೆ. ಅದೃಷ್ಟವಶಾತ್ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಚಾಲಕ ಮತ್ತು ಇನ್ನೋರ್ವ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. KA 31 N…
Read Moreಬೇಡ್ತಿ ಸೇತುವೆ ಬಳಿ ಭೀಕರ ಅಪಘಾತ: ಬೈಕ್ ಸವಾರನ ದುರ್ಮರಣ
ಯಲ್ಲಾಪುರ: ತಾಲೂಕಿನ ಬೇಡ್ತಿ ಸೇತುವೆ ಬಳಿ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ರವಿವಾರ ಮಧ್ಯಾಹ್ನದ ವೇಳೆ ಸಂಭವಿಸಿದೆ. ದಾವಣಗೆರೆ ಮೂಲದವರಾದ ಬೈಕ್ ಸವಾರರು ಒಂದೇ…
Read Moreಉಪನ್ಯಾಸಕಿ ಪೂರ್ಣಿಮಾ ದೀಕ್ಷಿತ್ ಇನ್ನಿಲ್ಲ
ಶಿರಸಿ: ಸಮೀಪದ ಗಡಿಹಳ್ಳಿ ನಿವಾಸಿ ಶ್ರೀಮತಿ ರೇಖಾ ಮತ್ತು ಶಿವಾನಂದ ದೀಕ್ಷಿತ (ವಿಶ್ರಾಂತ ಸಿಂಡಿಕೇಟ ಬ್ಯಾಂಕ್ ಮತ್ತು ಸಿ.ಬಿ.ಐ. ಅಧಿಕಾರಿ) ಇವರ ಸೊಸೆ ಮತ್ತು ಮೋಟಿನ್ಸರದ ಶ್ರೀಮತಿ ರೇಖಾ ಮತ್ತು ಸುಬ್ರಾಯ ಹೆಗಡೆ ಪುತ್ರಿ ಶ್ರೀಮತಿ ಪೂರ್ಣಿಮಾ ಪ್ರಶಾಂತ…
Read Moreಖಾಸಗಿ ಬಸ್ ಪಲ್ಟಿ: ಚಾಲಕ ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ
ಯಲ್ಲಾಪುರ: ಪಟ್ಟಣದ ಹೊರವಲಯದ ಹಳಿಯಾಳ ಕ್ರಾಸ್ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಹೆದ್ದಾರಿಯಲ್ಲಿ ಪಲ್ಟಿಯಾದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಅಪಘಾತದಲ್ಲಿ ಬಸ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಸ್ಸಿನಲ್ಲಿದ್ದ 25 ಪ್ರಯಾಣಿಕರಿಗೆ ಗಾಯವಾಗಿದ್ದು,ಮೂವರಿಗೆ ಗಂಭೀರ ಗಾಯವಾಗಿದೆ.…
Read Moreಅಂದರ್ ಬಾಹರ್ ಆಡುತ್ತಿದ್ದ ಎಂಟು ಜನರ ಬಂಧನ: ನಗದು ಹಣ, ಮೊಬೈಲ್ ವಶಕ್ಕೆ
ಶಿರಸಿ: ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ ತಂಡದ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿರಸಿ ಹೊಸಮಾರುಕಟ್ಟೆ ಪೊಲೀಸರು ಎಂಟು ಜನರನ್ನು ಬಂಧಿಸಿ ನಗದು ಹಣವನ್ನು, ಮೊಬೈಲ್ ಗಳನ್ನು ವಶಪಡಿಸಿಕೊಂಡ ಘಟನೆ ನಗರದ ಕೆ.ಎಚ್.ಬಿ ಕಾಲೋನಿ ನಡೆದಿದೆ.…
Read More