Slide
Slide
Slide
previous arrow
next arrow

ಬಿಸಲಕೊಪ್ಪದಲ್ಲಿ ಸರಣಿ ಅಪಘಾತ: ಈರ್ವರ ಸ್ಥಿತಿ ಗಂಭೀರ

300x250 AD

ಶಿರಸಿ: ತಾಲೂಕಿನ ಬಿಸಲಕೊಪ್ಪದಲ್ಲಿ ಬಸ್, ಬೊಲೆರೊ ಪಿಕಪ್ ಹಾಗು ಒಮಿನಿ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಒಮಿನಿಯಲ್ಲಿದ್ದ ಇಬ್ಬರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ.

ಮಳಗಿಯಿಂದ ಶಿರಸಿಗೆ ಬರುತ್ತಿದ್ದ ಒಮಿನಿಗೆ ಹಿಂದಿನಿಂದ ಬೊಲೆರೋ ಪಿಕಪ್ ಗುದ್ದಿದ ಪರಿಣಾಮ ಒಮಿನಿ ಬಿಸಲಕೊಪ್ಪದ ಅಂಗಡಿಯೊಳಗೆ ನುಗ್ಗಿದೆ. ಡಿಕ್ಕಿಯ ರಭಸಕ್ಕೆ ಪಿಕಪ್ ಟಯರ್ ಒಡೆದು ನಿಂತಿದ್ದ ವೇಳೆ ಬಂದ ಬಸ್ ಪಿಕಪ್’ಗೆ ಡಿಕ್ಕಿ ಹೊಡೆದಿದೆ.

300x250 AD

ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Share This
300x250 AD
300x250 AD
300x250 AD
Back to top