Slide
Slide
Slide
previous arrow
next arrow

ಬಾವಿಗೆ ಬಿದ್ದು ಬಾಲಕಿ ಮೃತ: ಕುಟುಂಬಸ್ಥರ ಆಕ್ರಂದನ

ಕಾರವಾರ: ನಗರದ ಹರಿದೇವ ನಗರದ ಮನೆಯೊಂದರ ಬಾವಿಯಲ್ಲಿ 3 ವರ್ಷದ ಬಾಲಕಿಯೋರ್ವಳು ಕಾಲು ಜಾರಿ ಬಿದ್ದು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮನೆಯ ಬಳಿ ಆಟವಾಡುತ್ತಿದ್ದ ಸ್ತುತಿ ಗಣಪತಿ ಮೂರ್ತಿ ಎಂಬ ಬಾಲಕಿ ಆಟವಾಡುತ್ತ ಮಣ್ಣನ್ನು ಬಾವಿಯಲ್ಲಿ ಹಾಕಲು ಮುಂದಾಗಿದ್ದಾಳೆ.…

Read More

ಕಾರಿಗೆ ಡಿಕ್ಕಿ ಹೊಡೆದ ಬೈಕ್: ಬ್ಯಾಂಕ್ ಮ್ಯಾನೇಜರ್ ದುರ್ಮರಣ

ಕಾರವಾರ: ಕಾರವಾರ ನಗರದ ಆರ್ ಟಿ ಓ ಕಚೇರಿ ಸಮೀಪದಲ್ಲಿ ಬೈಕ ಒಂದು ವೇಗವಾಗಿ ಬಂದು ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರವಾರ ಅರ್ಬನ್ ಬ್ಯಾಂಕ್ ಮ್ಯಾನೇಜರ್ ಗುರುದಾಸ್ ಬಾಂದೇಕರ್ (55) ಮೃತಪಟ್ಟ ಘಟನೆ ಸಂಭವಿಸಿದೆ. ಡಿಕ್ಕಿಯಾದ…

Read More

ಮಂಚಿಕೇರಿಯಲ್ಲಿ ಅಕ್ರಮ ಶ್ರೀಗಂಧ ವಶ; ಆರೋಪಿ ಬಂಧನ

ಯಲ್ಲಾಪುರ: ಮಂಚಿಕೇರಿಯ ಜನತಾ ಕಾಲೋನಿಯಲ್ಲಿ ಖಚಿತ ಮಾಹಿತಿ ಮೇರೆಗೆ ಗಣೇಶ ಸೋಮು ಲಮಾಣಿ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 52 ಕೆಜಿ ತೂಕದ ಅಂದಾಜು 2 ಲಕ್ಷ ರೂ ಮೌಲ್ಯದ ಶ್ರೀಗಂದದ ಕಟ್ಟಿಗೆಯನ್ನು ಗುರುವಾರ ಮಂಚಿಕೇರಿ ಅರಣ್ಯ ವಲಯದ…

Read More

ಡಿವೈಡರ್’ಗೆ ಗುದ್ದಿದ ಬೈಕ್: ಸವಾರ ಸ್ಥಳದಲ್ಲೇ ಸಾವು

ಕುಮಟಾ : ತಾಲೂಕಿನ ದಿವಗಿ ಬ್ರಿಡ್ಜ್ ಬಳಿ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ನಿತಿನ್ ರಮೇಶ ನಾಯ್ಕ ಸ್ಥಳದಲ್ಲಿಯೇ ಸಾವನ್ನಪ್ಪಿ ಘಟನೆ ನಡೆದಿದೆ. ದೀವಗಿ ಸಮೀಪ ಡಿವೈಡರ್ ಗೆ ಡಿಕ್ಕಿ ಹೊಡೆದ ಬೈಕ್ ಸವಾರ ನಿತಿನ್ ಸ್ಥಳದಲ್ಲಿಯೇ…

Read More

ಶಾಲೆಗೆ ತೆರಳುತ್ತಿದ್ದ ಶಿಕ್ಷಕ ಅಪಘಾತದಲ್ಲಿ ಮೃತ

ಕುಮಟಾ: ತಾಲೂಕಿನ ಗುಡೆಅಂಗಡಿ ಸರ್ಕಾರಿ ಶಾಲಾ ಶಿಕ್ಷಕ ಆ.15ರಂದು ಬೆಳಿಗ್ಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕಾಗಿ ಶಾಲೆಗೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಗೋಪಾಲ ಪಟಗಾರ ಎಂಬುವವರೇ ಮೃತಪಟ್ಟ ಶಿಕ್ಷಕರಾಗಿದ್ದು, ಗುಡೆಅಂಗಡಿ ಶಾಲೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ…

Read More

ನಿದ್ದೆಗೆಡಿಸಿದ್ದ ಬೈಕ್ ಕಳ್ಳ ಪೋಲೀಸರ ಬಲೆಗೆ

ಅಂಕೋಲಾ :  ಸರಣಿ ಬೈಕ್ ಕಳ್ಳತನ ಮಾಡಿ ತಾಲೂಕಿನ ಜನತೆಯ  ನಿದ್ದೆಗೆಡಿಸಿದ್ದ ಆರೋಪಿಯನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸುವ ಮೂಲಕ ನಡೆಯುತ್ತಿದ್ದ  ಬೈಕ್ ಕಳ್ಳತನದ ಆತಂಕಕ್ಕೆ ತೆರೆ ಎಳೆದಿದ್ದಾರೆ. ಬೈಕ್ ಕಳ್ಳತನ ನಡೆಸುತ್ತಿದ್ದ ಆರೋಪದ ಮೇಲೆ ಉಡುಪಿ ಜಿಲ್ಲೆಯ ಕಂಬದಕೋಣ,…

Read More

ಗೋಕರ್ಣ ರೆಸಾರ್ಟ್’ನಲ್ಲಿ ವ್ಯಕ್ತಿ ಆತ್ಮಹತ್ಯೆ

ಕುಮಟಾ : ಬೆಂಗಳೂರು ಮೂಲದ ವ್ಯಕ್ತಿ ಓರ್ವ ಗೋಕರ್ಣದ ರೆಸಾರ್ಟ್‌ ಒಂದರಲ್ಲಿ ವಾಸ್ತವ್ಯ ಮಾಡಿದ್ದು, ತಾನು ಉಳಿದುಕೊಂಡಿದ್ದ ರೂಂನಲ್ಲಿಯೇ ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ರಿಷಿಕೇಶ ರೆಡ್ಡಿ (35) ಆತ್ಮಹತ್ಯೆ ಮಾಡಿಕೊಂಡಿದ್ದ…

Read More

ಬೆಳ್ಳೆಕೇರಿ ಕ್ರಾಸ್ ಬಳಿ ಬೈಕ್’ಗಳ ನಡುವೆ ಅಪಘಾತ: ಈರ್ವರಿಗೆ ಗಂಭೀರ ಗಾಯ

ಶಿರಸಿ: ತಾಲೂಕಿನ ಗಿಡಮಾವಿನಕಟ್ಟಾ ಸಮೀಪದ ಬೆಳ್ಳೆಕೇರಿ ಕ್ರಾಸ್ ಬಳಿ ಬೈಕ್’ಗಳ ನಡುವೆ ಅಪಘಾತ ಸಂಭವಿಸಿದ್ದು ಈರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಕ್ರಮ್ ಗಂಗಾವಳಕರ್ ಹಾಗೂ ವಿನಾಯಕ ಶ್ರೀಧರ ನಾಯ್ಕ್ ಗಾಯಗೊಂಡ ಬೈಕ್ ಸವಾರರೆಂದು ತಿಳಿದುಬಂದಿದ್ದು, ಇವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

Read More

ಇಸಳೂರು ಬಳಿ ಬೈಕ್ ಸ್ಕಿಡ್: ಓರ್ವನ ಸಾವು

ಶಿರಸಿ: ತಾಲೂಕಿನ ಇಸಳೂರು ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು, ಓರ್ವ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಪರಶುರಾಮ ಲಕ್ಷ್ಮಣ ಭಜಂತ್ರಿ ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿಯಾಗಿದ್ದು, ಇನ್ನೋರ್ವ ಗಣೇಶ…

Read More

ಶಿರಸಿಯಲ್ಲಿ ಭೀಕರ ಅಪಘಾತ: ಸ್ಕೂಟರ್ ಸವಾರನ ದುರ್ಮರಣ

ಶಿರಸಿ: ನಗರದ ಯಲ್ಲಾಪುರ ರಸ್ತೆಯ ಅಂಬೇಡ್ಕರ್ ಭವನದ ಬಳಿ ಕೆ.ಎಸ್‌.ಆರ್.ಟಿ.ಸಿ ಬಸ್ ಹಾಗೂ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ, ಸ್ಕೂಟರ್ ಸವಾರ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮೃತಪಟ್ಟ ಸವಾರನನ್ನು ದೇವದಕೆರೆಯ ಗಣೇಶ ಬಾಲಕೃಷ್ಣ ಕರಾರ ಎಂದು…

Read More
Back to top