ಹೊನ್ನಾವರ: ತಾಲೂಕಿನ ಮಂಕಿ ಠಾಣೆಯ ಪೊಲೀಸರ ತಂಡ ಅಂತರ್‌ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿ 15 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿತರು ಹುಬ್ಬಳ್ಳಿಯ ಜೈಲಾನಿ ಭಾಷಾಸಾಬ್ ಗಂಜಿಗಟ್ಟಿ, ಧಾರವಾಡ ಜಿಲ್ಲೆ ಕುಂದಗೋಳದ ರವಿಚಂದ್ರ ಶಿವಪ್ಪ ತಳವಾರ ಎಂದು ತಿಳಿದುಬಂದಿದ್ದು, ಮಂಕಿ ಪೊಲೀಸ್…
Read Moreಕ್ರೈಮ್ ನ್ಯೂಸ್
ಬೈಕ್- ಕಾರ್ ನಡುವೆ ಡಿಕ್ಕಿ: ಬೈಕ್ ಸವಾರನಿಗೆ ಗಂಭೀರ ಗಾಯ
ಕುಮಟಾ: ತಾಲೂಕಿನ ಅಳ್ವೆಕೋಡಿಯ ರಾಷ್ಟ್ರೀಯ ಹೆದ್ದಾರಿ 66ರ ಮಾವಿನಮರ ಕ್ರಾಸ್ ಬಳಿ ಬೈಕ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಬೈಕ್ ಸವಾರ ತಾಲೂಕಿನ ಮಾಸೂರು ಗ್ರಾಮದ ನಿವಾಸಿ ಗಣೇಶ…
Read Moreಮುಂಡಗೋಡಿನಲ್ಲಿ ವ್ಯಕ್ತಿಯೋರ್ವನ ಭೀಕರ ಹತ್ಯೆ
ಮುಂಡಗೋಡ: ತಾಲೂಕಿನ ಟಿಬೆಟಿಯನ್ ಕ್ಯಾಂಪ್’ನಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ನಡೆದಿದ್ದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಜಮ್ಯಾಂಗ್ ದಕ್ಪಾ (35) ಎಂಬಾತನೇ ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಟಿಬೇಟಿಯನ್ ಮಾಜಿ ಸೈನಿಕ ಗೊಂಪೋ ಚೀಡಾಕ್ ಚಾಕು ಇರಿದು ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.…
Read Moreಪ್ರಾಥಮಿಕ ಶಾಲಾ ಶಿಕ್ಷಕಿ ಆತ್ಮಹತ್ಯೆಗೆ ಶರಣು
ಸಿದ್ದಾಪುರ: ತಾಲೂಕಿನ ಪ್ರಾಥಮಿಕ ಶಾಲೆಯೊಂದರ ಶಿಕ್ಷಕಿ ಆತ್ಮಹತ್ಯೆಗೆ ಶರಣಾದ ದುರ್ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ತಾಲೂಕಿನ ಸರಕುಳಿ ಸಮೀಪದ ನೇತ್ರಾವತಿ ಗೌಡ ಎಂಬಾಕೆಯೆ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಒಳಗಾದ ಶಿಕ್ಷಕಿ ಎನ್ನಲಾಗಿದ್ದು, ಈಕೆ 8 ವರ್ಷದ ಮಗ…
Read Moreಬೈಕ್’ಗಳ ನಡುವೆ ಡಿಕ್ಕಿ: ನಾಲ್ವರಿಗೆ ಗಾಯ
ಸಿದ್ದಾಪುರ: ತಾಲೂಕಿನ ವಂದಾನೆ ಸಮೀಪದ ಶಿರೂರು ಮಾರಿಸಾಲ ಬಳಿ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ನಾಲ್ವರಿಗೆ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ದೊಡ್ಮನೆ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಬಿಳಗಿ ಕಡೆಯಿಂದ ವಂದಾನೆ ಕಡೆ ಹೋಗುತ್ತಿದ್ದ ಬೈಕ್…
Read Moreದರೋಡೆ ಮಾಡುತ್ತಿದ್ದ ಖದೀಮರಿಗೆ ಸಾರ್ವಜನಿಕರಿಂದ ಥಳಿತ
ಸಿದ್ದಾಪುರ : ತಾಲೂಕಿನ ಕಂಚಿಕೈನಲ್ಲಿ ರಸ್ತೆಯಲ್ಲಿ ವಾಹನ ಅಡ್ಡಗಟ್ಟಿ ದರೋಡೆ ಮಾಡುತಿದ್ದ ಖದೀಮರನ್ನು ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಶಿರಸಿ ಮೂಲದ ಶಫಿ,ಶಿವಮೊಗ್ಗ ಮೂಲದ ಟಿಪ್ಪುನಗರದ ಇರ್ಪಾನ್ ಜನರಿಂದ ಥಳಿತಕ್ಕೊಳಗಾದ ದರೋಡೆಕೋರರಾಗಿದ್ದು ಕುಮಟಾಕ್ಕೆ ಆಗಮಿಸಿದ್ದ…
Read Moreಬಾವಿಗೆ ಬಿದ್ದು ಬಾಲಕಿ ಮೃತ: ಕುಟುಂಬಸ್ಥರ ಆಕ್ರಂದನ
ಕಾರವಾರ: ನಗರದ ಹರಿದೇವ ನಗರದ ಮನೆಯೊಂದರ ಬಾವಿಯಲ್ಲಿ 3 ವರ್ಷದ ಬಾಲಕಿಯೋರ್ವಳು ಕಾಲು ಜಾರಿ ಬಿದ್ದು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮನೆಯ ಬಳಿ ಆಟವಾಡುತ್ತಿದ್ದ ಸ್ತುತಿ ಗಣಪತಿ ಮೂರ್ತಿ ಎಂಬ ಬಾಲಕಿ ಆಟವಾಡುತ್ತ ಮಣ್ಣನ್ನು ಬಾವಿಯಲ್ಲಿ ಹಾಕಲು ಮುಂದಾಗಿದ್ದಾಳೆ.…
Read Moreಕಾರಿಗೆ ಡಿಕ್ಕಿ ಹೊಡೆದ ಬೈಕ್: ಬ್ಯಾಂಕ್ ಮ್ಯಾನೇಜರ್ ದುರ್ಮರಣ
ಕಾರವಾರ: ಕಾರವಾರ ನಗರದ ಆರ್ ಟಿ ಓ ಕಚೇರಿ ಸಮೀಪದಲ್ಲಿ ಬೈಕ ಒಂದು ವೇಗವಾಗಿ ಬಂದು ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರವಾರ ಅರ್ಬನ್ ಬ್ಯಾಂಕ್ ಮ್ಯಾನೇಜರ್ ಗುರುದಾಸ್ ಬಾಂದೇಕರ್ (55) ಮೃತಪಟ್ಟ ಘಟನೆ ಸಂಭವಿಸಿದೆ. ಡಿಕ್ಕಿಯಾದ…
Read Moreಮಂಚಿಕೇರಿಯಲ್ಲಿ ಅಕ್ರಮ ಶ್ರೀಗಂಧ ವಶ; ಆರೋಪಿ ಬಂಧನ
ಯಲ್ಲಾಪುರ: ಮಂಚಿಕೇರಿಯ ಜನತಾ ಕಾಲೋನಿಯಲ್ಲಿ ಖಚಿತ ಮಾಹಿತಿ ಮೇರೆಗೆ ಗಣೇಶ ಸೋಮು ಲಮಾಣಿ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 52 ಕೆಜಿ ತೂಕದ ಅಂದಾಜು 2 ಲಕ್ಷ ರೂ ಮೌಲ್ಯದ ಶ್ರೀಗಂದದ ಕಟ್ಟಿಗೆಯನ್ನು ಗುರುವಾರ ಮಂಚಿಕೇರಿ ಅರಣ್ಯ ವಲಯದ…
Read Moreಡಿವೈಡರ್’ಗೆ ಗುದ್ದಿದ ಬೈಕ್: ಸವಾರ ಸ್ಥಳದಲ್ಲೇ ಸಾವು
ಕುಮಟಾ : ತಾಲೂಕಿನ ದಿವಗಿ ಬ್ರಿಡ್ಜ್ ಬಳಿ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ನಿತಿನ್ ರಮೇಶ ನಾಯ್ಕ ಸ್ಥಳದಲ್ಲಿಯೇ ಸಾವನ್ನಪ್ಪಿ ಘಟನೆ ನಡೆದಿದೆ. ದೀವಗಿ ಸಮೀಪ ಡಿವೈಡರ್ ಗೆ ಡಿಕ್ಕಿ ಹೊಡೆದ ಬೈಕ್ ಸವಾರ ನಿತಿನ್ ಸ್ಥಳದಲ್ಲಿಯೇ…
Read More