ಶಿರಸಿ: ತಾಲೂಕಿನ ವರ್ಷದ ಮೊದಲ ಮಳೆಯ ಸಿಂಚನ ತಾಲೂಕಿನ ಹಲವೆಡೆಯಾಗಿದೆ. ಗುರುವಾರ ಶ್ರೀಕ್ಷೇತ್ರ ಮಂಜುಗುಣಿಯ ತೇರಿನ ದಿನ ಮಳೆಯಾಗುವ ಹಿನ್ನೆಲೆ ಕ್ಷೇತ್ರದಲ್ಲಿತ್ತು. ಅದರ ಮರುದಿನ ತಾಲೂಕಿನ ಹಲವೆಡೆ ಗುಡುಗು, ಅಲಿಕಲ್ಲಿನಿಂದ ಕೂಡಿದ ಮಳೆ ಸುರಿದಿದೆ ಎಂದು ವರದಿಯಾಗಿದೆ.
ಶಿರಸಿಯಲ್ಲಿ ಮೊದಲ ಮಳೆ ಸಿಂಚನ: ಕಾದ ಧರೆಗೆ ಹನಿತಂಪು
