Slide
Slide
Slide
previous arrow
next arrow

ಪಿಒಕೆ ಖಾಲಿ ಮಾಡಿ: ವಿಶ್ವ ಸಂಸ್ಥೆಯಲ್ಲಿ ಪಾಕಿಸ್ಥಾನಕ್ಕೆ ತಿರುಗೇಟು ನೀಡಿದ ಭಾರತ

ನವದೆಹಲಿ: ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಪಾಕಿಸ್ಥಾನ ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ ಅವರು ಕಾಶ್ಮೀರ ವಿಷಯವನ್ನು ಎತ್ತಿದ್ದು, ಇದಕ್ಕೆ ಭಾರತವು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78ನೇ ಅಧಿವೇಶನ ಉದ್ದೇಶಿಸಿ ಶುಕ್ರವಾರ ಮಾತನಾಡಿದ್ದ ಕಾಕರ್,…

Read More

ಹಿಂದೂಗಳ ವಿರುದ್ಧದ ಬೆದರಿಕೆ ಖಂಡಿಸಿದ ಕೆನಡಾ ಪ್ರತಿಪಕ್ಷ ನಾಯಕ

ಟೊರೆಂಟೋ: ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ ಅವರು ಕೆನಡಾದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದ್ವೇಷಪೂರಿತ ಕಾಮೆಂಟ್‌ಗಳನ್ನು ಖಂಡಿಸಿದ್ದಾರೆ. ಕೆನಡಾದ ಪ್ರತಿಯೊಂದು ಭಾಗಕ್ಕೂ ಹಿಂದೂಗಳು ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ ಮತ್ತು ಹಿಂದೂ ಸಮುದಾಯವನ್ನು ಇಲ್ಲಿ ಯಾವಾಗಲೂ ಸ್ವಾಗತಿಸಲಾಗುತ್ತದೆ…

Read More

ನಿತ್ಯ 3,500 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುಗಡೆ: ರಾಜ್ಯ ಸಚಿವ ಸಂಪುಟ ನಿರ್ಧಾರ

ಬೆಂಗಳೂರು: ಸೆ.26ರವರೆಗೆ ನಿತ್ಯ 3,500 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಸುಪ್ರೀಂಕೋರ್ಟ್ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಆದೇಶಿಸಿತ್ತು. ರಾಜ್ಯದ ಪರಿಸ್ಥಿತಿಯನ್ನು…

Read More

ಹಿಂದೂಗಳಿಗೆ ಖಲಿಸ್ಥಾನಿಗಳ ಬೆದರಿಕೆಯನ್ನು ಖಂಡಿಸಿದ ಕೆನಡಾ ಸಚಿವ

ನವದೆಹಲಿ: ಭಾರತೀಯ ಮೂಲದ ಹಿಂದೂಗಳಿಗೆ ಕೆನಡಾ ತೊರೆಯುವಂತೆ ಬೆದರಿಕೆ ಹಾಕುತ್ತಿರುವ ಖಲಿಸ್ತಾನ್ ಪರ ಸಂಘಟನೆಯ ವೀಡಿಯೊವನ್ನು ಖಂಡಿಸಿರುವ ಕೆನಡಾದ ಸಾರ್ವಜನಿಕ ಸುರಕ್ಷತಾ ಸಚಿವ ಡೊಮಿನಿಕ್ ಲೆಬ್ಲಾಂಕ್, ಎಲ್ಲಾ ಕೆನಡಿಯನ್ನರು ತಮ್ಮ ಸಮುದಾಯಗಳಲ್ಲಿ ಸುರಕ್ಷಿತವಾಗಿರಲು ಅರ್ಹರು ಎಂದು ಹೇಳಿದ್ದಾರೆ. ರ್ದೀಪ್…

Read More

ಯೂಟ್ಯೂಬ್‌ನಿಂದ ಸ್ಟ್ರಿಂಗ್‌ ಡಿಲೀಟ್:‌ ಭಾರತ, ಹಿಂದೂಗಳ ಧ್ವನಿ ಅಡಗಿಸುವ ಕೃತ್ಯಕ್ಕೆ ಆಕ್ರೋಶ

ನವದೆಹಲಿ: ಆಘಾತಕಾರಿ ಬೆಳವಣಿಗೆಯಲ್ಲಿ, ಯೂಟ್ಯೂಬ್ ಚಾನೆಲ್ “ಸ್ಟ್ರಿಂಗ್” ಅನ್ನು ಯಾವುದೇ ವರದಿ, ಉಲ್ಲಂಘನೆಗಳು ಇಲ್ಲದೆಯೇ ಯೂಟ್ಯೂಬ್ ವೇದಿಕೆಯಿಂದ ತೆಗೆದುಹಾಕಲಾಗಿದೆ. ವಿಂದೋಹ್ ಕುಮಾರ್ ನೇತೃತ್ವದ ಸ್ಟ್ರಿಂಗ್ ರಿವೀಲ್ಸ್ ಕಮ್ಯುನಿಸ್ಟ್, ಎಡಪಂಥೀಯರ  ದಾರಿತಪ್ಪಿಸುವ ಅಜೆಂಡಾಗಳನ್ನು ಬಹಿರಂಗಪಡಿಸುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ…

Read More

ನಾರಿ ಶಕ್ತಿ ವಂದನ್ ಮಸೂದೆ ಐತಿಹಾಸಿಕ ಹೆಜ್ಜೆ: ಮೋದಿ ಬಣ್ಣನೆ

ನವದೆಹಲಿ: ನಾರಿ ಶಕ್ತಿ ವಂದನ್ ಅಧಿನಿಯಮಕ್ಕೆ ಮತ ಹಾಕಿದ ಎಲ್ಲ ರಾಜ್ಯಸಭಾ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನಿಸಿಕೆ ಹಂಚಿಕೊಂಡಿರುವ ಮೋದಿ, ಇದು ರಾಷ್ಟ್ರದ ಪ್ರಜಾಸತ್ತಾತ್ಮಕ ಪ್ರಯಾಣದಲ್ಲಿ ನಿರ್ಣಾಯಕ ಕ್ಷಣ ಎಂದು ಕರೆದರು…

Read More

ಪ್ರಣವಾನಂದ ಸ್ವಾಮೀಜಿಗೂ ಈಡಿಗ ಸಮುದಾಯಕ್ಕೂ ಸಂಬಂಧವಿಲ್ಲ; ಈಡಿಗ ಸಂಘ ಸ್ಪಷ್ಟನೆ

ಬೆಂಗಳೂರು : ಸ್ವಯಂ ಘೋಷಿತ ಸ್ವಾಮೀಜಿಯೆಂದು ಪೋಷಿಸಿಕೊಂಡಿರುವ ಪ್ರಣವಾನಂದ ಸ್ವಾಮೀಜಿಗಳಿಗೂ ಈಡಿಗ ಸಮುದಾಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕರ್ನಾಟಕ ಪ್ರದೇಶ ಈಡಿಗರ ಸಂಘ ಸ್ಪಷ್ಟ ಪಡಿಸಿದೆ. ಬೆಂಗಳೂರಿನ ಪ್ರೆಸ್ ಕ್ಲಬ್’ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ, ಈಡಿಗ ಸಂಘದ…

Read More

ಆದಿತ್ಯ ಎಲ್‌1 ವೈಜ್ಞಾನಿಕ ಮಾಹಿತಿ ಸಂಗ್ರಹ ಕೆಲಸ ಪ್ರಾರಂಭಿಸಿದೆ: ಇಸ್ರೋ

ನವದೆಹಲಿ: ಇಸ್ರೋದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್1 ಮಿಷನ್ ತನ್ನ ವೈಜ್ಞಾನಿಕ ಮಾಹಿತಿ ಸಂಗ್ರಹ ಕೆಲಸ ಪ್ರಾರಂಭಿಸಿದೆ. ಆದಿತ್ಯ-ಎಲ್1 ಡೇಟಾ ಕಳುಹಿಸಿಕೊಡಲು ಪ್ರಾರಂಭ ಮಾಡಿದೆ ಎಂದು ಇಸ್ರೊ ಮಾಹಿತಿ ನೀಡಿದೆ. ಸೂರ್ಯನನ್ನು ಅಧ್ಯಯನ ಮಾಡಲು ಭಾರತದ ಮೊದಲ ಬಾಹ್ಯಾಕಾಶ-ಆಧಾರಿತ ಸೌರ…

Read More

2  ಲಕ್ಷ ಕೋಟಿ ರೂ ವೆಚ್ಚದಲ್ಲಿ 68 ಯುದ್ಧನೌಕೆ ಮತ್ತು ಹಡಗು ಖರೀದಿಸಲಿದೆ ನೌಕಾಸೇನೆ

ನವದೆಹಲಿ:  ಭಾರತ ಮತ್ತು ಚೀನಾ ನಡುವೆ ಭೂ ಗಡಿಯಲ್ಲಿ ಮಾತ್ರವಲ್ಲದೆ ಸಮುದ್ರದಲ್ಲೂ ಸಂಘರ್ಷದ ಸ್ಥಿತಿ ಇದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ಪೈಪೋಟಿ ಏರ್ಪಟ್ಟಿರುವುದು ತಿಳಿದಿರುವ ವಿಷಯ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತ ತನ್ನ ನೌಕಾಪಡೆಯನ್ನು ಬಲಪಡಿಸುವಲ್ಲಿ…

Read More

2014ರಲ್ಲಿ ಸಂಸದರಾಗಿ ಸಂಸತ್ತಿಗೆ ಮೊದಲ ಬಾರಿಗೆ ಕಾಲಿಟ್ಟ ಭಾವುಕ ಕ್ಷಣ ಸ್ಮರಿಸಿದ ಮೋದಿ

ನವದೆಹಲಿ: 2014ರಲ್ಲಿ ಸಂಸದರಾಗಿ ಸಂಸತ್ತಿಗೆ ಮೊದಲ ಬಾರಿಗೆ ಕಾಲಿಟ್ಟ ಭಾವುಕ ಕ್ಷಣವನ್ನು ಮೆಲುಕು ಹಾಕಿದ ಪ್ರಧಾನಿ ನರೇಂದ್ರ ಮೋದಿ,  ಪ್ರಜಾಪ್ರಭುತ್ವದ ದೇಗುಲಕ್ಕೆ ಗೌರವ ಸಲ್ಲಿಸಿದ ಕುರಿತು ಮಾತನಾಡಿದರು. ಅಲ್ಲದೇ ವಿನಮ್ರ ಹಿನ್ನೆಲೆಯ ಮಗು ಸಂಸತ್ತಿಗೆ ಪ್ರವೇಶಿಸಬಹುದು ಎಂಬುದು ಸಾಬೀತುಗೊಂಡಿತು…

Read More
Back to top