ಉಡುಪಿ: ಕಾರ್ಕಳ ತಾಲ್ಲೂಕಿನ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪ್ರತಿಷ್ಠಾಪಿಸಿರುವ ಪರಶುರಾಮ ಪ್ರತಿಮೆಯನ್ನು ಅಸಲಿ ಎಂದೂ ಹೇಳಲಾಗುತ್ತಿಲ್ಲ, ನಕಲಿ ಎಂದೂ ಹೇಳಲಾಗುತ್ತಿಲ್ಲ. ಅದು ಅರ್ಧ ನಕಲಿ– ಅರ್ಧ ಅಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು. ಪರಶುರಾಮ…
Read Moreರಾಜ್ಯ
ಪ್ರಾಯೋಗಿಕ ಪರೀಕ್ಷೆಗಿಳಿದ ಅಗ್ನಿಶಾಮಕ ರೋಬೋಟ್
ಕಾರವಾರ: ‘ಐಡೆಕ್ಸ್ ಸ್ಪಿಂಟ್’ ಉಪಕ್ರಮದ ಅಡಿಯಲ್ಲಿ ಭಾರತೀಯ ನೌಕಾಪಡೆಗಾಗಿ ‘ಸ್ವದೇಶಿ ಎಂಪ್ರೆಸಾ’ ಅಭಿವೃದ್ಧಿಪಡಿಸಿರುವ ಅಗ್ನಿಶಾಮಕ ರೋಬೋಟ್ ಅನ್ನು ಪ್ರಾಯೋಗಿಕ ಬಳಕೆಗಾಗಿ ಐಎನ್‌ಎಸ್ ವಿಕ್ರಾಂತ್‌ಗೆ ಹಸ್ತಾಂತರಿಸಲಾಗಿದೆ. ಈ ರೋಬೋಟ್ ಬೆಂಕಿಯ ಜ್ವಾಲೆಗಳನ್ನು ಪತ್ತೆ ಮಾಡುವುದಲ್ಲದೆ, ನೀರು, ಫೋಮ್ ಜೆಟ್, ಸ್ಪ್ರೇ…
Read Moreರಾಜಕಾರಣದಲ್ಲಿ ಹೊಂದಾಣಿಕೆ ಅನಿವಾರ್ಯ: ಕೋಟ ಶ್ರೀನಿವಾಸ
ಕೊಪ್ಪಳ: ಎನ್‌ಡಿಎ ತೆಕ್ಕೆಗೆ ಜೆಡಿಎಸ್ ಸೇರಿದೆ ದೇವೇಗೌಡರು, ಕುಮಾರಸ್ವಾಮಿ ಹಾಗೂ ರೇವಣ್ಣ ಅವರಿಗೆ ತಮ್ಮದೇ ಬಲವಿದೆ. ಇದರಿಂದ ನಮಗೆ ಅನುಕೂಲವಾಗಲಿದೆ. ಕೆಲವು ಸಂದರ್ಭದಲ್ಲಿ ರಾಜಕಾರಣದಲ್ಲಿ ಹೊಂದಾಣಿಕೆ ಅನಿವಾರ್ಯವಾಗಲಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.…
Read Moreದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ವೀಕ್ಷಕರಾಗಿ ಮಧು ಬಂಗಾರಪ್ಪ
ಶಿರಸಿ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ವೀಕ್ಷಕರಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ನೇಮಕ ಮಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆದೇಶ ಹೊರಡಿಸಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರು ಲೋಕಸಭಾ ಕ್ಷೇತ್ರದಲ್ಲಿ ವಿಧಾನಸಭೆ ಹಾಗೂ ಕ್ಷೇತ್ರವಾರು…
Read Moreಜಿಲ್ಲೆಯ ಅಪರಾಧ ಪ್ರಕರಣಗಳ ಪರಿಶೀಲನಾ ಸಭೆಗೆ ಐಪಿಎಸ್‌ಗಳ ಉಸ್ತುವಾರಿ: ಉತ್ತರ ಕನ್ನಡಕ್ಕೆ ಎಡಿಜಿಪಿ ಪ್ರಣವ್ ಮೊಹಂತಿ ನೇಮಕ
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆಯ ಪರಿಶೀಲನಾ ಸಭೆ ನಡೆಸಲು ಎಡಿಜಿಪಿ ಮತ್ತು ಐಜಿಪಿಗಳನ್ನು ನೇಮಕಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಲೋಕ್ ಸುತ್ತೋಲೆ ಹೊರಡಿಸಿದ್ದು, ಉತ್ತರ ಕನ್ನಡಕ್ಕೆ ಎಡಿಜಿಪಿ ಪ್ರಣವ್ ಮೊಹಂತಿ ನೇಮಕಗೊಂಡಿದ್ದಾರೆ. ಈ ಹಿಂದೆ…
Read Moreರವೀಂದ್ರನಾಥ ಠಾಗೋರರ ಮೂರ್ತಿಗೆ ಹಾನಿ: ಶೀಘ್ರ ದುರಸ್ತಿಗೆ ಆಗ್ರಹ
ಕಾರವಾರ: ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿರುವ ಠಾಗೋರ್ ಅವರ ಮೂರ್ತಿಯ ಬಲಗಣ್ಣು ಕಳಚಿ ಹೋಗಿದ್ದು, ನಗರಸಭೆ ತಕ್ಷಣ ಸರಿಪಡಿಸಬೇಕಿದೆ ಎಂಬುದು ಪ್ರವಾಸಿಗರ ಆಗ್ರಹವಾಗಿದೆ. ಕವಿ, ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ್ ಠಾಗೋರರ ಮೂರ್ತಿ ಕಾರವಾರ ಬೀಚ್‌ನಲ್ಲಿ ವರ್ಷದ ಹಿಂದೆ…
Read Moreಸೆ. 27, 28 ಹಾಗೂ 29 ರಂದು ಮಹಾರುದ್ರ ಯಾಗ ; ಅನಂತಮೂರ್ತಿ ಹೆಗಡೆ
ಕಾರವಾರ : ಶಿವನ ಆತ್ಮಲಿಂಗ ಇರುವ ಪುಣ್ಯಕ್ಷೇತ್ರ ಗೋಕರ್ಣದಲ್ಲಿ ಸೆ 27, 28 ಹಾಗೂ 29 ರಂದು ಮೂರು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರ ಆಯುರಾರೋಗ್ಯದ ವೃದ್ಧಿಗಾಗಿ ಮಹಾರುದ್ರ ಯಾಗ ನಡೆಸುತ್ತಿರುವುದಾಗಿ ಸಾಮಾಜಿಕ ಕಾರ್ಯಕರ್ತ ಹಾಗೂ ಅನಂತಮೂರ್ತಿ ಹೆಗಡೆ…
Read Moreತಮಿಳುನಾಡಿಗೆ ಕಾವೇರಿ ನೀರು: ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಬೆಂಗಳೂರು: ಕಾವೇರಿ ನೀರಿನ ವಿವಾದ ತಾರಕಕ್ಕೇರಿದ್ದು, ಕರ್ನಾಟಕದ ರೈತರಿಗೆ ಅನ್ಯಾಯ ಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ಭಾರೀ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರನ್ನು ವಶಕ್ಕೆ ಪಡೆಯಲಾಗಿದೆ.…
Read More“ಆಚಾರ್ಯರತ್ನ ಪ್ರಶಸ್ತಿ” ವಿಜೇತ ಡಾ.ಬಾಲಕೃಷ್ಣ ಹೆಗಡೆಗೆ ಸನ್ಮಾನ
ಶಿವಮೊಗ್ಗ: ಭಾರತದಲ್ಲಿ ಸೇವೆಗೆ ಪ್ರಾಚೀನ ಇತಿಹಾಸವಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಸೇವೆಯ ಉಲ್ಲೇಖವಿದೆ. ದಾನ ಸೇವೆಯ ಪ್ರತಿರೂಪ ಎಂದು ‘ಆಚಾರ್ಯರತ್ನ ಪ್ರಶಸ್ತಿ’ ವಿಜೇತ ಡಾ.ಬಾಲಕೃಷ್ಣಹೆಗಡೆ ಹೇಳಿದರು. ರೋಟರಿ ಶಿವಮೊಗ್ಗ ಜ್ಯೂಬಿಲಿ ಆಯೋಜಿಸಿದ ಸನ್ಮಾನ ಸ್ವೀಕರಿಸಿ, ಅವರು ಮಾತನಾಡುತ್ತಿದ್ದರು. ಶ್ರಮದಾನ, ಪ್ರತಿಫಲ…
Read Moreಮಹಿಳಾ ಮೀಸಲಾತಿ: ಗಮನಸೆಳೆದ ಅಮೂಲ್ ಡೂಡಲ್
ನವದೆಹಲಿ: ಡೈರಿ ಬ್ರಾಂಡ್ ‘ಅಮುಲ್’ ತನ್ನ ಸೃಜನಶೀಲ ಡೂಡಲ್‌ಗಳಿಗೆ ಹೆಸರುವಾಸಿಯಾಗಿದೆ. ಈ ಬಾರಿಯ ಡೂಡಲ್ ಮಹಿಳಾ ಮೀಸಲಾತಿಯನ್ನು ಚಿತ್ರಿಸಿದೆ. ಐತಿಹಾಸಿಕ ನಡೆಯಲ್ಲಿ, ರಾಜ್ಯಸಭೆಯು ಸೆಪ್ಟೆಂಬರ್ 21 ರಂದು ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಇದು ಲೋಕಸಭೆ ಮತ್ತು…
Read More