Slide
Slide
Slide
previous arrow
next arrow

ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ದೀಪೋತ್ಸವ

ಯಲ್ಲಾಪುರ: ತಾಲೂಕಿನ ಹುಲಗಾನ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಪ್ರಯುಕ್ತ ದೀಪೋತ್ಸವ ನಡೆಯಿತು. ಸುತ್ತಮುತ್ತಲಿನ ಭಕ್ತರು ಭಾಗವಹಿಸಿ, ಪೂಜೆ ಸಲ್ಲಿಸಿದರು.

Read More

ನಕ್ಷತ್ರ ಮಂಡಲ ದೀಪೋತ್ಸವ ಯಶಸ್ವಿ

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಕಾಗಾರಕೊಡ್ಲಿನ ಸುಮೇರು ಜ್ಯೋತಿರ್ವನದಲ್ಲಿ ನಕ್ಷತ್ರ ಮಂಡಲ ದೀಪೋತ್ಸವ ಎಂಬ ವಿಶಿಷ್ಟ ಕಾರ್ಯಕ್ರಮ ಗಮನ ಸೆಳೆಯಿತು. ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನಂ ಹಾಗೂ ಸಾತ್ವಿಕ ಫೌಂಡೇಷನ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ವಿಶೇಷ ಕಾರ್ಯಕ್ರಮವನ್ನು ವನಜಾಕ್ಷಿ ಶಿವರಾಮ ಹೆಬ್ಬಾರ್…

Read More

ಸಮಾಜವನ್ನು ಆತ್ಮ ಜಾಗೃತಿಯೆಡೆಗೆ ಒಯ್ಯುವುದೇ ಶ್ರೀಭಗವತ್ಪಾದದ ಮುಖ್ಯ ಆಶಯ: ಸ್ವರ್ಣವಲ್ಲೀ ಶ್ರೀ

ಶಿರಸಿ: ಸಮಾಜದಲ್ಲಿರುವ ತನ್ನ ತನದ ಮರೆವನ್ನು ಹೋಗಲಾಡಿಸಿ ಆತ್ಮ ಜಾಗೃತಿಯೆಡೆಗೆ ಕರೆದೊಯ್ಯುವುದೇ ಸ್ವರ್ಣವಲ್ಲೀ ಪ್ರಭಾದ ಮುಖ್ಯ ಆಶಯ ಎಂದು ಸೋಂದಾ‌ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳು ನುಡಿದರು.ಅವರು ಸ್ವರ್ಣವಲ್ಲೀಯ…

Read More

ಡಿ.18ಕ್ಕೆ ಮುಗ್ವಾದಲ್ಲಿ ಚಂಪಾಷಷ್ಠಿ ಉತ್ಸವ

ಹೊನ್ನಾವರ: ಹೊನ್ನಾವರದ ಮುಗ್ವಾದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದ ಚಂಪಾಷಷ್ಠಿ ಉತ್ಸವ ಡಿಸೆಂಬರ್ 18 ರಂದು ನಡೆಯಲಿದೆ. ಆದರೆ, ಈ ವರ್ಷ ಚಂಪಾಷಷ್ಠಿ ಉತ್ಸವದ ಮೊದಲು ನಡೆಸಲಾಗುವ ಅಂಗಡಿ ಮುಂಗಟ್ಟುಗಳ ಹರಾಜು ಪ್ರಕ್ರಿಯೆಯನ್ನು ರದ್ದು ಪಡಿಸಲಾಗಿದೆ ಎಂದು ಆಡಳಿತ…

Read More

ನಿಬ್ಬೆರಗಾಗಿಸಿದ ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬ

ಬನವಾಸಿ: ಜಾನಪದ ಸೊಗಡಿನ ಹಿನ್ನೆಲೆ ಹೊಂದಿರುವ ಹಾಗೂ ಮನುಷ್ಯರಿಗೆ ಪ್ರಾಣಾಪಾಯವಾಗುವ ಅರಿವಿದ್ದರೂ, ಅದನ್ನು ಲೆಕ್ಕಿಸದೇ ರೋಮಾಂಚನದೊಂದಿಗೆ ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬ ಸಮೀಪದ ಮಧುರವಳ್ಳಿ ಗ್ರಾಮದಲ್ಲಿ ಬುಧವಾರ ನಡೆಯಿತು.ಗ್ರಾಮದ ಶ್ರೀ ಮಾರಿಕಾಂಬಾ ಸೇವಾ ಸಮಿತಿ ಹಾಗೂ ಶ್ರೀ ರಾಮೇಶ್ವರ…

Read More

ದೀಪಾವಳಿ ವಿಶೇಷ; ಕೋಡ್ಕಣಿಯಲ್ಲಿ ಸುಲುಗಾಯಿ ಆಟ ಆಯೋಜನೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಪ್ರಸಿದ್ದ ಕ್ರೀಡೆ ಸುಲುಗಾಯಿ (ಗೆಲ್ ಗಾಯಿ) ಬಹುತೇಕ ಕಣ್ಮರೆಯಾಗುತ್ತಿರುವ ನಡುವೆ ತಾಲೂಕಿನ ಕೋಡ್ಕಣಿಯ ಯುವಕರ ತಂಡ ಸುಲುಗಾಯಿ ಪಂದ್ಯಾವಳಿಯನ್ನು ಆಯೋಜಿಸಿ ಕ್ರೀಡೆಗೆ ಮತ್ತಷ್ಟು ಮೆರಗು ತಂದಿದೆ. ದೀಪಾವಳಿ ಹಬ್ಬದ ಅಂಗವಾಗಿ…

Read More

ಭಕ್ತಿ-ಭಾವದಿಂದ ಹುಲಿಯಪ್ಪನಿಗೆ ಪೂಜೆ

ಶಿರಸಿ:  ಹುಲಿ,ಚಿರತೆ ಕಾಟ ಹೆಚ್ಚುತ್ತಿರುವ ಬೆನ್ನಲ್ಲೇ ಈ ಗ್ರಾಮಸ್ಥರು ಹುಲಿಬನದಲ್ಲಿ ಪೂಜೆ‌ ಸಲ್ಲಿಸಿದರು. ಯಾವುದೇ ಆತಂಕ, ದುಗುಡಗಳಿಲ್ಲದೇ ಭಕ್ತಿ ಭಾವದಿಂದ ಹುಲಿಯಪ್ಪನಿಗೆ ಪೂಜೆ ಸಲ್ಲಿಸಿದರು. ತಾಲೂಕಿನ ಮೇಲಿನ ಓಣಿಕೇರೆ ಹತ್ತಿರದ ಪರಮಕೇರಿಯಲ್ಲಿನ ಹುಲಿ ದೇವರ ಕಟ್ಟೆಗೆ ದೀಪಾವಳಿ ಹಬ್ಬದ‌…

Read More

ಯಡಳ್ಳಿಯಲ್ಲಿ ಧನ್ವಂತರಿ ಹೋಮ ಸಂಪನ್ನ

ಶಿರಸಿ : ಆರೋಗ್ಯ ಭಾರತಿ ಹಾಗೂ ಅರಿವು ವೇದಿಕೆಯ ಆಶ್ರಯದಲ್ಲಿ  ಧನ್ವಂತರಿ ಜಯಂತಿಯ ಅಂಗವಾಗಿ ತಾಲೂಕಿನ ಯಡಳ್ಳಿಯ ಸುಕರ್ಮ ಯಾಗಶಾಲೆಯಲ್ಲಿ ಧನ್ವಂತರಿ ಹೋಮ ಶುಕ್ರವಾರ ನಡೆಯಿತು. ಹವನದ ನೇತೃತ್ವವನ್ನು‌ ವಿದ್ವಾನ್ ಪರಮೇಶ್ವರ ಅ.ಭಟ್ಟ ಪುಟ್ಟನಮನೆ ವಹಿಸಿದ್ದು, ಈ ಸಂಧರ್ಭದಲ್ಲಿ ಆರೋಗ್ಯ…

Read More

ಹಂದಿಕಂಡದಲ್ಲಿ ಆಂಜನೇಯ ಉತ್ಸವ ಸಂಪನ್ನ

ಹೊನ್ನಾವರ: ತಾಲೂಕಿನ ಕರ್ಕಿ ಗ್ರಾಮದ ಶ್ರೀ ಕ್ಷೇತ್ರ ಹಂದಿಕಂಡದಲ್ಲಿ ಇತ್ತೀಚೆಗೆ ಶ್ರೀ ಆಂಜನೇಯ ದೇವರ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಐದು ದಿನಗಳ ಉತ್ಸವ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಭಜರಂಗಿಗೆ ಪೂಜೆ, ದಂಡಾವಳಿ ಪೂಜೆ, ಭಜನೆ, ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ…

Read More

ಅಧರ್ಮವೇ ಸಮಸ್ಯೆಗಳಿಗೆ ಮೂಲ‌ ಕಾರಣ: ಸ್ವರ್ಣವಲ್ಲೀ ಶ್ರೀ

ಸಿದ್ದಾಪುರ: ಮನುಷ್ಯನಿಗೆ, ಮರಕ್ಕೆ, ಮೃಗಗಳಿಗೆ ರೋಗ ಹೆಚ್ಚಾಗುತ್ತಿದೆ. ಮನುಷ್ಯನಲ್ಲಿ ಹೆಚ್ಚಿದ ಅಧರ್ಮವೇ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಸೋಂದಾ‌ ಸ್ವರ್ಣವಲ್ಲೀ ಮಹಾ ಸಂಸ್ಥಾನದ‌ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳು ‌ನುಡಿದರು. ಮಂಗಳವಾರ ಅವರು ತಾಲೂಕಿನ ಕಲಗದ್ದೆಯ…

Read More
Back to top