Slide
Slide
Slide
previous arrow
next arrow

ಅಧರ್ಮವೇ ಸಮಸ್ಯೆಗಳಿಗೆ ಮೂಲ‌ ಕಾರಣ: ಸ್ವರ್ಣವಲ್ಲೀ ಶ್ರೀ

ಸಿದ್ದಾಪುರ: ಮನುಷ್ಯನಿಗೆ, ಮರಕ್ಕೆ, ಮೃಗಗಳಿಗೆ ರೋಗ ಹೆಚ್ಚಾಗುತ್ತಿದೆ. ಮನುಷ್ಯನಲ್ಲಿ ಹೆಚ್ಚಿದ ಅಧರ್ಮವೇ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಸೋಂದಾ‌ ಸ್ವರ್ಣವಲ್ಲೀ ಮಹಾ ಸಂಸ್ಥಾನದ‌ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳು ‌ನುಡಿದರು. ಮಂಗಳವಾರ ಅವರು ತಾಲೂಕಿನ ಕಲಗದ್ದೆಯ…

Read More

ಕಲಗದ್ದೆಯಲ್ಲಿ ಗಾಯತ್ರಿ ಮಹಾಸತ್ರ ಯಜ್ಞ: ಸಂಕಲ್ಪ ಪೂಜೆ ಸಂಪನ್ನ

ಸಿದ್ದಾಪುರ: ಲೋಕ ಕಲ್ಯಾಣಾರ್ಥವಾಗಿ ಸಂಕಲ್ಪಿಸಲಾದ ಗಾಯತ್ರಿ ಮಹಾಸತ್ರ ಮಹಾನ್ ಸಂಕಲ್ಪ ಕಾರ್ಯಕ್ರಮಕ್ಕೆ ತಾಲೂಕಿನ ಕಲಗದ್ದೆಯ ಶ್ರೀನಾಟ್ಯ ವಿನಾಯಕ ದೇವಾಲಯದಲ್ಲಿ ಸಂಕಲ್ಪಿಸಲಾಯಿತು.ಒಂದು ವರ್ಷಗಳ ಕಾಲ ನಿರಂತರ ಗಾಯತ್ರೀ ಯಜ್ಞ ನಡೆಸಲು ಸಂಕಲ್ಪ ಮಾಡಲಾಗಿದ್ದು, ಅಕ್ಟೋಬರ್ 30ರಿಂದ ಪ್ರಾರಂಭಗೊಂಡು 2024ರ ಅಕ್ಟೋಬರ್…

Read More

ನವದುರ್ಗಾ ದೇವಿಯ ಸನ್ನಿಧಿಯಲ್ಲಿ ಕಾದ ಎಣ್ಣೆಯಲ್ಲಿ ವಡೆ ತೆಗೆದ ಭಕ್ತರು

ಹೊನ್ನಾವರ: ತಾಲೂಕಿನ ಮಾವಿನಕುರ್ವೆಯ ಜಾಗೃತ ಶಕ್ತಿಕೇಂದ್ರ ನವದುರ್ಗಾ ದೇವಿಯ ಸನ್ನಿಧಿಯಲ್ಲಿ ಅಶ್ವಿಜ ಶುದ್ಧ ಹುಣ್ಣಿಮೆಯ ಪ್ರಯುಕ್ತ ಭಕ್ತರಿಂದ ಕುದಿಯುವ ಎಣ್ಣೆಯಿಂದ ವಡೆ ತೆಗೆಯುವ ತೈಲ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ವಿಜೃಂಭಣೆಯಿಂದ ನಡೆದವು. ಬೆಳಿಗ್ಗೆ ದೇವತಾಕಾರ್ಯ,…

Read More

ಹಲಸಿನಕೈಯಲ್ಲಿ ವಿಜಯ ದಶಮಿ ಪ್ರಸಂಗ ಯಶಸ್ವಿ

ಶಿರಸಿ: ತಾಲೂಕಿನ ಹಲಸಿನಕೈ ಅಣ್ಣಪ್ಪ ನಾಯಕರ ಮನೆಯ ಕಾಳಿಕಾಂಬಾ ದೇವಸ್ಥಾನದಲ್ಲಿ ವೀರಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿಯಿಂದ ಅತಿಥಿ ಕಲಾವಿದರೊಂದಿಗೆ ಕರ್ಣಪರ್ವ ತಾಳಮದ್ದಲೆ ಸಂಪನ್ನಗೊಂಡಿತು. ಕಳೆದ 20 ವರ್ಷಗಳಿಂದ ಅಣ್ಣಪ್ಪ ನಾಯಕರ ಕುಟುಂಬದವರು ವಿಜೃಂಭಣೆಯಿಂದ ನವರಾತ್ರಿ ಆಚರಿಸಿ ವಿಜಯದಶಮಿಯ ದಿನ…

Read More

ನವರಾತ್ರಿ: ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ದ ಕ್ಷೇತ್ರದಲ್ಲಿ ಒಂದಾದ ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ಜರುಗಿತು.     ಸಹ್ಯಾದ್ರಿ ತಪ್ಪಲಿನಂತಿರುವ ಪ್ರಕೃತಿ ಸೌಂದರ್ಯದ ನಡುವಿನ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ಒಂಬತ್ತು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ನವರಾತ್ರಿ…

Read More

ನಮ್ಮ ಶಕ್ತಿ ಪೂಜೆ ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ಪ್ರಪಂಚದ ಕಲ್ಯಾಣಕ್ಕಾಗಿ: ಮೋದಿ

ನವದೆಹಲಿ: ಸ್ವಾವಲಂಬಿ ಮತ್ತು ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ನನಸಾಗಿಸಲು ಸಮಾನ ಹಕ್ಕುಗಳನ್ನು ಹೊಂದಿರುವ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಾಣ ಮಾಡುವ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. ನಿನ್ನೆ ನವದೆಹಲಿಯ ದ್ವಾರಕಾದಲ್ಲಿ ದಸರಾ ಆಚರಣೆಯ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ…

Read More

ವಾದಿರಾಜ ಮಠದಲ್ಲಿ ಬನ್ನಿ ಪೂಜೆ ಸಂಪನ್ನ

ಶಿರಸಿ: ಸೋದೆ ವಾದಿರಾಜ ಮಠದ ರಮಾತ್ರಿವಿಕ್ರಮ ದೇವರ ಸನ್ನಿಧಿಯಲ್ಲಿ ವಿಜಯದಶಮೀ ಪ್ರಯುಕ್ತ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಬನ್ನಿ ಪೂಜೆ ನಡೆಯಿತು.

Read More

ವಿಜಯದಶಮಿ: ಸ್ವರ್ಣವಲ್ಲೀ ಶ್ರೀಗಳಿಂದ ಬನ್ನಿಪೂಜೆ

ಶಿರಸಿ: ವಿಜಯ ದಶಮಿ‌ ಹಿನ್ನಲೆಯಲ್ಲಿ ಸೋಂದಾ‌ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನದ ಮಠಾಧೀಶರಾದ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾ ಸ್ವಾಮೀಜಿಗಳು ಬನ್ನಿ ವೃಕ್ಷದ ಪೂಜೆ ನಡೆಸಿದರು.

Read More

ಸರಸ್ವತಿ ಪಿಯು ಕಾಲೇಜಿನಲ್ಲಿ ಭಕ್ತಿ ಭಾವದಿಂದ ನೆರವೇರಿದ ಶಾರದಾ ಪೂಜೆ

ಕುಮಟಾ: ವಿಧಾತ್ರಿ ಅಕಾಡೆಮಿ ಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಶಾರದಾ ಪೂಜೆಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ನಾಡಿನಾದ್ಯಂತ ನವರಾತ್ರಿ ಹಬ್ಬದ ಸಂದರ್ಭದಲ್ಲಿ ವಿಜೃಂಭಣೆಯಿಂದ ಶಾರದಾ ಮಾತೆಯನ್ನು ಪೂಜಿಸಿ…

Read More

ನವರಾತ್ರಿ ವಿಶೇಷ: ದಾಂಡಿಯಾದಲ್ಲಿ ಹೆಜ್ಜೆ ಹಾಕಿದ ಶಾಸಕ ಭೀಮಣ್ಣ

ಶಿರಸಿ : ನವರಾತ್ರಿ ಇದೊಂದು ರಾಷ್ಟ್ರೀಯ ಹಬ್ಬ. ಹಿಂದು ಸಂಪ್ರದಾಯದ ಈ ಹಬ್ಬವನ್ನು ದುರ್ಗಾದೇವಿ ಎಲ್ಲೆಲ್ಲಿ ಇರುತ್ತಾಳೆ ಅಲ್ಲಿ ಶಕ್ತಿ ದೇವಿಯರ ಸಾನಿಧ್ಯದಲ್ಲಿ ಹೋಮ ಹವನ ಮಾಡಿ 10 ದಿನಗಳ ಕಾಲ ತಾಯಿಯ ಆಶೀರ್ವಾದ ಪಡೆಯುತ್ತೇವೆ. ಭಕ್ತಿಯಿಂದ ಪೂಜಿಸಿದಾಗ…

Read More
Back to top