Slide
Slide
Slide
previous arrow
next arrow

ಮಾರಿ ಜಾತ್ರಾ ಮಹೋತ್ಸವ ಸಂಪನ್ನ: ಭಕ್ತಿಯಲ್ಲಿ ಮಿಂದೆದ್ದ ಭಕ್ತರು

ಭಟ್ಕಳ: ಮಾರಿ ಮೂರ್ತಿಯನ್ನ ಗುರುವಾರ ಸಂಜೆ 10 ಸಾವಿರಕ್ಕೂ ಅಧಿಕ ಭಕ್ತರು ಮೆರವಣಿಗೆಯಲ್ಲಿ ಕೊಂಡೊಯ್ದು, ಜಾಲಿಕೋಡಿ ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ಇಲ್ಲಿನ ವಾರ್ಷಿಕ ಮಾರಿ ಜಾತ್ರಾ ಮಹೋತ್ಸವ ಸುಸಂಪನ್ನಗೊಂಡಿತು. ಬುಧವಾರದಂದು ಮಾರಿಕಾಂಬಾ ದೇವಸ್ಥಾನದ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡ ಮಾರಿಯಮ್ಮನಿಗೆ ಪೂಜೆ-…

Read More

ವೇದ ಓದುವದೇ ಒಂದು ಸೌಭಾಗ್ಯ: ಸ್ವರ್ಣವಲ್ಲೀ ಶ್ರೀ

ಶಿರಸಿ: ವೇದ ಓದುವದೇ ಒಂದು ಸೌಭಾಗ್ಯ. ಅದನ್ನು ಅರಿತು ಅಧ್ಯಯನ ನಡೆಸಬೇಕು ಎಂದು ಸೋಂದಾ ಸ್ವರ್ಣವಲ್ಲೀ‌ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿ ಸೂಚಿಸಿದರು. ಅವರು ಸ್ವರ್ಣವಲ್ಲೀಯಲ್ಲಿ ಕೈಗೊಂಡ ತಮ್ಮ 32ನೇ ಚಾತುರ್ಮಾಸ್ಯ ವೃತದ ನಡುವೆ ಬಿಡುವು ಮಾಡಿಕೊಂಡು…

Read More

ಭಗವಂತನ ಕೃಪೆಯಿಂದ ಮುಕ್ತಿ ಹೊಂದಬೇಕು: ಸ್ವರ್ಣವಲ್ಲೀ ಶ್ರೀ

ಶಿರಸಿ: ಪ್ರತಿಯೊಬ್ಬ ಮನುಷ್ಯನೂ ಕೂಡ ಭಗವಂತನ ಕೃಪೆಯನ್ನು ಹೊಂದಿ ಮುಕ್ತಿಯನ್ನು ಹೊಂದಲು ಪ್ರಯತ್ನಿಸಬೇಕು. ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ  ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.  ಅವರು ಸ್ವರ್ಣವಲ್ಲೀ ಯಲ್ಲಿ ನಡೆಸುತ್ತಿರುವ 320ನೇ ಚಾತುರ್ಮಾಸ್ಯದ ನಿಮಿತ್ತ…

Read More

ಅರ್ಥ ವಿಸ್ತಾರಕ್ಕೆ ಯಕ್ಷಗಾನ ಪದ್ಯಗಳು ಸಿಗಬೇಕು: ಕಬ್ಬಿನಾಲೆ

ಶಿರಸಿ: ಅವನು ಬಂದನು,ಇವನು ಹೋದನು ಎಂದರೆ ಯಕ್ಷಗಾನ ಪದ್ಯ ಆಗುವದಿಲ್ಲ. ಯಕ್ಷಗಾನ ಪದ್ಯ ಅರ್ಥದಾರಿಗಳಿಗೆ ಅರ್ಥ ವಿಸ್ತರಿಸಿ ಹೇಳುವಷ್ಟು ಇರಬೇಕು. ಜನ ಕೀಳುಮಟ್ಟದ ಅಭಿರುಚಿ ಅಪೇಕ್ಷಿಸಿದರೆ ಕವಿಗಳು, ಮೇಳಗಳು ಈಡಾಗಬಾರದು ಎಂದು ಡಾ. ಕಬ್ಬಿನಾಲೆ ವಸಂತ ಭಾರದ್ವಜ ಪ್ರತಿಪಾದಿಸಿದರು.…

Read More

ಭಾವ ತುಂಬಿದ ಸಾಯಿ ಸಂಗೀತದ ಸ್ವರಾಂಜಲಿ ಗಾನ

ಶಿರಸಿ: ನಗರದ ರಾಯರಪೇಟೆ ಶ್ರೀ ವೆಂಕಟರಮಣ ಸಭಾಭವನದಲ್ಲಿ ನಡೆದ ಸಾಯಿ ಸಂಗೀತ ವಿದ್ಯಾಲಯದ 39ನೇ ವಾರ್ಷಿಕ ಸಮ್ಮೇಳನದಲ್ಲಿ ಇತ್ತೀಚೆಗೆ ಅಗಲಿದ ಸಂಗೀತ ದಿಗ್ಗಜರ ಕುರಿತಾಗಿ ‘ಸ್ವರಾಂಜಲಿ’ ಕಾರ್ಯಕ್ರಮ ಭಾವಪೂರ್ಣವಾಗಿ ಯಶಸ್ವಿಯಾಗಿ ನಡೆಯಿತು. ಪ್ರೊ .ಎಂ .ಎ. ಹೆಗಡೆ ದಂಟಕಲ್,…

Read More

ಯಡಳ್ಳಿಯಲ್ಲಿ ಗಾನ ಸುಧೆ; ಭರತನಾಟ್ಯ

ಶಿರಸಿ: ಯಡಳ್ಳಿಯ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ರಾಗಮಿತ್ರಾ ಪ್ರತಿಷ್ಠಾನ ,ಮಿತ್ರಾ ಮ್ಯೂಸಿಕಲ್ಸ್ ಆಶ್ರಯದಲ್ಲಿ ಭಕ್ತಿ ಸಂಗೀತ ಹಾಗೂ ಭರತನಾಟ್ಯದ ಸಾಂಸ್ಕ್ರತಿಕ ಸಂಭ್ರಮ‌ ಕಾರ್ಯಕ್ರಮವು ನಡೆಯಿತು. ವಿದ್ವಾನ್ ಪ್ರಕಾಶ್ ಹೆಗಡೆ ಯಡಳ್ಳಿ ಭಕ್ತಿ ಸಂಗೀತದ ಭಕ್ತಿ ಸುಧೆಯನ್ನು ಹರಿಸಿದರು. ವಿಜಯೇಂದ್ರ…

Read More
Back to top