ಸಿದ್ದಾಪುರ: ಬಾವಿಯ ಒಳಗೆ ಇಳಿದು ಮೇಲಕ್ಕೆ ಏರುವಾಗ ಹಿಡಿದುಕೊಂಡ ಹಗ್ಗ ತುಂಡಾದ ಪರಿಣಾಮ ಬಾವಿಯಲ್ಲಿ ಬಿದ್ದು ನೀರಿನಲ್ಲಿ ವ್ಯಕ್ತಿ ಒರ್ವ ಮೃತಪಟ್ಟ ಘಟನೆ ಪಟ್ಟಣದ ಹೊನ್ನೆಗುಂಡಿಯಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ನಡೆದಿದೆ. ಪಟ್ಟಣದ ರವೀಂದ್ರ ನಗರದ ಸೇಲ್ವಾನ್ ಪಾಚಾರ…
Read Moreಜಿಲ್ಲಾ ಸುದ್ದಿ
ಕೊಳೆತ ಸ್ಥಿತಿಯಲ್ಲಿ ವ್ಯಕ್ತಿರ್ಯೋವನ ಶವ ಪತ್ತೆ: ಆತ್ಮಹತ್ಯೆಯ ಶಂಕೆ
ದಾಂಡೇಲಿ: ತಾಲ್ಲೂಕಿನ ಕುಳಗಿ ಗ್ರಾಮದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕುಳಗಿ ಗ್ರಾಮದ ನಿವಾಸಿ 46 ವರ್ಷ ವಯಸ್ಸಿನ ಮೌಲಾಸಾಬ್ ಪಕ್ರುಸಾಬ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಈತ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಎನ್ನಲಾಗಿದೆ. ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು…
Read Moreಭಾರತೀಯ ಸೇನೆ ಸೇರಲು ಹೊರಟ ಅಂಕೋಲಾದ 17 ನಾಯಿಮರಿಗಳು
ಅಂಕೋಲಾ: ತಾಲೂಕಿನ ಭಾವಿಕೇರಿಯ ರಾಘವೇಂದ್ರ ಭಟ್ ಸಾಕಿದ ವಿಶೇಷ ತಳಿಯ ನಾಯಿಯ ಕಾರ್ಯಕ್ಷಮತೆ ಗಮನಿಸಿದ ಭಾರತೀಯ ಸೇನೆಯ ಅಧಿಕಾರಿಗಳು ಅಂಕೋಲಾಕ್ಕೆ ಆಗಮಿಸಿ ಸೇನಾ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲು 17 ನಾಯಿ ಮರಿಗಳನ್ನು ಕೊಂಡೊಯ್ದಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ…
Read Moreಶಿರಸಿಯಲ್ಲಿ ಪರಿಸರ ವಿಜ್ಞಾನ ವಿವಿ: ಕಾಗೇರಿಯಿಂದ ಸಿಎಂಗೆ ಪತ್ರ
ಶಿರಸಿ: ಶಿರಸಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪರಿಸರ ವಿಜ್ಞಾನ ವಿಶ್ವವಿದ್ಯಾಲಯವನ್ನು ರಾಜ್ಯ ಸರಕಾರದ ಪ್ರಸಕ್ತ ಬಜೆಟ್’ನಲ್ಲಿ ಮುಂದುವರೆಸುವಂತೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಪರಿಸರದ ಮೇಲೆ ಮಾನವ ನಿರ್ಮಿತ ಒತ್ತಡಗಳಿಂದ ಉಂಟಾದ…
Read More‘ಒಂದು ಗಿಡ ಸಾವಿರ ಜೀವಕ್ಕೆ ಉಸಿರು’ ಎಂಬಂತೆ ಅರಣ್ಯ ಬೆಳೆಸಿ ಉಳಿಸಿ: ಪ್ರಶಾಂತ್ ನಾಯಕ್
ಶಿರಸಿ: ತಾಲೂಕಿನ ಹಲಸಿನಕಟ್ಟಾ ಗ್ರಾಮದಲ್ಲಿ ಸ್ಕೊಡ್‌ವೆಸ್ ಸಂಸ್ಥೆ ಹಾಗೂ ಪ್ರಜಾವಾಣಿ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಉಚಿತ ಹಣ್ಣಿನ ಗಿಡಗಳ ವಿತರಣಾ ಕಾರ್ಯಕ್ರಮವನ್ನು ಜೂ.14, ಬುಧವಾರದಂದು ಆಯೋಜಿಸಲಾಗಿತ್ತು. ರೈತರಿಗೆ ಉಪಯುಕ್ತವಾದ ಗೇರು, ಪೇರಲೆ, ನೆಲ್ಲಿ, ಸೀತಾಫಲ,…
Read Moreಸುಧಾಪುರ ಕ್ಷೇತ್ರದಲ್ಲಿ ಶ್ರೀ ಅಶ್ವತ್ಥ ಬ್ರಹ್ಮೋಪದೇಶ ಸಂಪನ್ನ
ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಹಳೇಯೂರು ಶ್ರೀ ಶಂಕರ-ನಾರಾಯಣ ದೇವಳದಲ್ಲಿ ಇತ್ತೀಚಿಗೆ ಶ್ರೀ ಅಶ್ವತ್ಥ ವೃಕ್ಷಕ್ಕೆ ಬ್ರಹ್ಮೋಪದೇಶ ನೀಡುವ ಕಾರ್ಯಕ್ರಮ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ…
Read Moreಸೋಲು, ಗೆಲುವು ಎರಡನ್ನೂ ಕ್ರೀಡಾ ಸ್ಪೂರ್ತಿಯಿಂದ ಸ್ವೀಕರಿಸಿ: ಡಾ.ಟಿ. ಎಸ್.ಹಳೆಮನೆ
ಶಿರಸಿ: ಕ್ರೀಡೆ ದೈಹಿಕ, ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸಲು ಸಹಕಾರಿ. ಕ್ರೀಡೆಯಲ್ಲಿ ಸೋಲು ಗೆಲುವು ಇದ್ದದ್ದೇ ಕ್ರೀಡಾ ಸ್ಪೂರ್ತಿಯಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಎಂಎಂ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಹೇಳಿದರು. ಅವರು ಎಂಎಂ ಕಲಾ ಮತ್ತು…
Read Moreಸ್ಕೂಟಿಗೆ ಲಾರಿ ಡಿಕ್ಕಿ: ಗ್ರಾ.ಪಂ. ಅಧ್ಯಕ್ಷೆಗೆ ಗಂಭೀರ ಗಾಯ
ಕುಮಟಾ : ಪಟ್ಟಣದ ಎಲ್‌ಐಸಿ ಕಚೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಚಲಾಯಿಸುತ್ತಿದ್ದ ಕಲಭಾಗ ಗಾಮ ಪಂಚಾಯತ್ ಅಧ್ಯಕ್ಷೆ ಗೀತಾ ಜೈವಿಠಲ್ ಕುಬಾಲ್ (48) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ತಮ್ಮ…
Read Moreರಕ್ತದಾನದಿಂದ ಆರೋಗ್ಯಕ್ಕೂ ಒಳ್ಳೆಯದಾಗಲಿದೆ: ಡಾ.ಪಿಕಳೆ
ಕಾರವಾರ: ನಗರದ ರೋಟರಿ ಪಶ್ಚಿಮ ಘಟಕದ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನ ಆಚರಣೆ ಮಾಡಲಾಯಿತು.ನಗರದ ಪಿಕಳೆ ನರ್ಸಿಂಗ್ ಹೋಂ ನಲ್ಲಿ ರಕ್ತದಾನ ಶಿಬಿರ ನಡೆಸುವ ಮೂಲಕ ವಿಶ್ವ ರಕ್ತದಾನ ದಿನಾಚರಣೆಯನ್ನ ಆಚರಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷ ಡಾ.…
Read Moreಕೃಷಿ, ಜನಪದ ಗ್ರಾಮೀಣ ಬದುಕಿನ ಜೋಡೆತ್ತುಗಳಂತೆ: ರತ್ನಾಕರ್ ಪಾಲೇಕರ್
ಸಿದ್ದಾಪುರ: ಜನಪದವೆಂಬುದು ಮನುಷ್ಯನ ಉದಯದಿಂದಲೇ ಆರಂಭವಾಗಿದ್ದು, ಕೃಷಿ ಮತ್ತು ಜನಪದ ಗ್ರಾಮೀಣ ಬದುಕಿನ ಜೋಡೆತ್ತುಗಳಂತೆ ನಿರಂತರವಾಗಿ ಜೊತೆ ಜೊತೆಯಲಿ ನಡೆದು ಬಂದಿದೆ. ಇಂದಿನ ಮಕ್ಕಳು ಜನಪದ ಸಂಸ್ಕೃತಿಯನ್ನು ಮರೆಯದೆ ಉಳಿಸಿಕೊಳ್ಳಬೇಕೆಂದು ಮುಖ್ಯಾಧ್ಯಾಪಕ ರತ್ನಾಕರ ಪಾಲೇಕರ್ ಹೇಳಿದರು.ತಾಲೂಕಿನ ಬಿಳಗಿ ಸೀತಾ…
Read More