ಶಿರಸಿ: ಮಂಜುಗುಣಿ ಹಾಲು ಉತ್ಪಾದಕರ ಸಹಕಾರಿ ಸಂಘದ ಲಾಭಾಂಶದ ಮತ್ತು ಡಿವಿಡೆಂಟ್ ಹಣ ಚೆಕ್ ಮುಖಾಂತರ ವಿತರಣಾ ಕಾರ್ಯಕ್ರಮವನ್ನು ಜೂ. 19 ಸೋಮವಾರದಂದು ಮಂಜುಗುಣಿ ಹಾಲು ಉತ್ಪಾದಕ ಸಹಕಾರಿ ಸಂಘದ ಪ್ರಧಾನ ಕಛೇರಿಯಲ್ಲಿ ಆಯೋಜಿಸಲಾಗಿದೆ. ಮಧ್ಯಾಹ್ನ 2.30 ರಿಂದ…
Read Moreಜಿಲ್ಲಾ ಸುದ್ದಿ
ಸಾಹಿತಿಯಾಗಲು ಪರಿಶ್ರಮ ಅತ್ಯಗತ್ಯ: ಡಿ.ಎಸ್.ನಾಯ್ಕ್
ಶಿರಸಿ :ಸಾಹಿತಿ ಹಾಗೂ ಕವಿ ಎನ್ನಿಸಿಕೊಳ್ಳಲು ಹೆಚ್ಚು ಪರಿಶ್ರಮ ಅಗತ್ಯ. ನಾವೆಲ್ಲ ಕೇವಲ ಬರಹಗಾರರು ಮಾತ್ರ. ಸಾಹಿತಿಗಳು ಅಲ್ಲ. ಎಂದು ಹಿರಿಯ ಕಥೆಗಾರ ಕಲಾರಂಗ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರು ಆಗಿರುವ ಡಿ.ಎಸ್ ನಾಯ್ಕರು ನುಡಿದರು. ನೆಮ್ಮದಿ ಕುಟೀರದಲ್ಲಿ ನಡೆದ…
Read Moreಸತತ ಪರಿಶ್ರಮ, ಸ್ಪಷ್ಟ ನಿರೀಕ್ಷೆಯಿಂದ ಸಾಧನೆ ಸುಲಭ ಸಾಧ್ಯ: ಎಚ್.ಎನ್.ಪೈ
ಕುಮಟಾ : ಯಾವ ವಿಷಯವೂ ಕಷ್ಟವಲ್ಲ, ಯಾವ ವಿಷಯವೂ ಸುಲಭವಲ್ಲ. ಸತತ ಪರಿಶ್ರಮ, ದೊಡ್ಡ ಗುರಿ, ಗುರುವಿನ ಸಾನಿಧ್ಯ, ಸ್ಪಷ್ಟ ನಿರೀಕ್ಷೆಗಳು ಎಲ್ಲಾ ಸಾಧನೆಗೂ ಕಾರಣವಾಗುತ್ತದೆ ಎಂದು ಪ್ರಖ್ಯಾತ ಗಣಿತ ಉಪನ್ಯಾಸಕ ಹಾಗೂ ವಾಗ್ಮಿ ಎಚ್.ಎನ್ ಪೈ ಹೇಳಿದರು.…
Read Moreಜೂ.19ಕ್ಕೆ ಚಿಪಗೇರಿಯ ಕದಳಿ ನಂದಿಕೇಶ್ವರ ಸನ್ನಿಧಿಯಲ್ಲಿ ಪರ್ಜನ್ಯ ಕಾರ್ಯಕ್ರಮ
ಯಲ್ಲಾಪುರ: ಜೂನ್ ತಿಂಗಳಿನ ಅರ್ಧ ಭಾಗ ಕಳೆದರೂ ಮಳೆಗಾಲ ಪ್ರಾರಂಭವಾಗದೇ, ಮುಂಗಾರಿನ ಮುನ್ಸೂಚನೆಯೂ ಇಲ್ಲದೇ ಕುಡಿಯುವ ನೀರಿನ ಸಮಸ್ಯೆ, ಬಿಸಿಲಿನ ತಾಪ, ಕೃಷಿ ಕಾರ್ಯಗಳ ಹಿನ್ನಡೆಯಿಂದ ಜನ ಕಂಗೆಡುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಮಳೆಗಾಗಿ ಭಗವಂತನಲ್ಲಿ ಪ್ರಾರ್ಥಿಸುವ ಸಲುವಾಗಿ…
Read Moreಗ್ರೀನ್ ಕೇರ್ ಸಂಸ್ಥೆಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಹಾವೇರಿ: ತಾಲೂಕಿನ ಬಿಸನಳ್ಳಿಯ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ,ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆ, ಶ್ರೀ ಕ್ಷೇತ್ರ ಕಾಶೀ ಜಂಗಮವಾಡಿ ಖಾಸಾ ಶಾಖಾಮಠದಲ್ಲಿ ಜೂ. 18 ರಂದು ಶಿರಸಿಯ ಗ್ರೀನ್ ಕೇರ್ (ರಿ.) ಸಂಸ್ಥೆಯಿಂದ ಉಚಿತ…
Read Moreಶಿರಸಿ ಗೌರ್ಮೆಂಟ್ ಕಾಲೇಜಿನ ಎನ್.ಪಿ. ಭಟ್ ಸರ್ ಇನ್ನಿಲ್ಲ
ಶಿರಸಿ: ಇಲ್ಲಿನ ಸರಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ನಂತರ ಮುಂಡಗೋಡಿನ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ನರಸಿಂಹ ಪಿ ಭಟ್ಟ ಬಹು ಅಂಗಾಂಗ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಸರಕಾರಿ ಪದವಿ ಕಾಲೇಜಿನಲ್ಲಿ ಎನ್.ಪಿ. ಭಟ್ ಸರ್ ಎಂದೇ ವಿದ್ಯಾರ್ಥಿಗಳಿಗೆ…
Read Moreಹಾಲು ಸಂಘಗಳ ಸ್ವಂತ ಕಟ್ಟಡಕ್ಕೆ ಜಿ.ಪಂ., ರಾಜ್ಯ ಸರ್ಕಾರ ಅನುದಾನ ನೀಡಲಿ: ಸುರೇಶ್ಚಂದ್ರ ಕೆಶಿನ್ಮನೆ
ಶಿರಸಿ: ಕರ್ನಾಟಕ ಹಾಲು ಮಹಾ ಮಂಡಳಿ ಬೆಂಗಳೂರಿನ ವತಿಯಿಂದ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ತಾಲೂಕಿನ ಚಿಕ್ಕಬೆಂಗಳೆ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ರೂ. 5…
Read Moreನವ ದಂಪತಿಗಳು ಗೃಹಸ್ಥಾಶ್ರಮದ ಅಂತಃಸತ್ವ ಉಳಿಸಿ: ಸ್ವರ್ಣವಲ್ಲೀ ಶ್ರೀ
ಶಿರಸಿ: ಗೃಹಸ್ಥಾಶ್ರಮದ ಅಂತಃಸತ್ವ ಮೌಲ್ಯ ಉಳಿಸಿಕೊಂಡು ಹೋಗುವುದು ಎಲ್ಲಾ ನವ ದಂಪತಿಗಳ ಆದ್ಯತೆ ಆಗಬೇಕು ಎಂದು ಸೋಂದಾ ಸ್ವರ್ಣದಲ್ಲಿ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಗಳು ನುಡಿದರು. ಅವರು ಬೆಂಗಳೂರಿನ ಅಭ್ಯುದಯದಲ್ಲಿ ಶ್ರೀ ಸರ್ವಜ್ಞೇಂದ್ರ ಪ್ರತಿಷ್ಠಾನ…
Read Moreವಿಕಲಚೇತನರ ಸಬಲೀಕರಣಕ್ಕೆ ಸ್ಕೊಡವೆಸ್ ಸಂಸ್ಥೆ ಬದ್ಧ: ರಿಯಾಜ್ ಸಾಗರ
ಕುಮಟಾ: ಸ್ಕೊಡವೆಸ್ ಸಂಸ್ಥೆ ಕಳೆದ ಒಂದೂವರೆ ದಶಕದಿಂದ ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಆರೋಗ್ಯ, ಕೌಶಲ್ಯಾಭಿವೃದ್ಧಿ, ಪುನರ್ವಸತಿ, ಸೇರಿದಂತೆ ಮುಂದುವರೆದ ಭಾಗವಾಗಿ ಕೃತಕ ಕಾಲು ಪೂರೈಕೆಗಾಗಿ ತಪಾಸಣಾ ಶಿಬಿರವನ್ನು ಆಯೋಜಿಸಿದೆ ಎಂದು ಸಂಸ್ಥೆಯ ಕಾರ್ಯಕ್ರಮಾಧಿಕಾರಿಗಳಾದ ರಿಯಾಜ…
Read Moreಅರಣ್ಯ ಸಿಬ್ಬಂದಿಗಳಿಂದ ಸ್ವಚ್ಛತಾ ಶ್ರಮದಾನ
ದಾಂಡೇಲಿ: ನಗರದ ಬರ್ಚಿ ರಸ್ತೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಸರ ಸ್ವಚ್ಚತೆ ಕೈಗೊಂಡರು.ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ. ಬಾಲಚಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ.ಶೇಠ್ ಅವರ ಮಾರ್ಗದರ್ಶನದಲ್ಲಿ ದಾಂಡೇಲಿ ವಲಯಾರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿಯವರ…
Read More