ಹೊನ್ನಾವರ: ತಾಲೂಕಿನ ಕಾಸರಕೋಡ ಬ್ಲೂಫ್ಲ್ಯಾಗ್ ಮಾನ್ಯತೆ ಪಡೆದಿರುವ ಇಕೋ ಬೀಚ್ ಸಮೀಪ ಸಮುದ್ರದಲ್ಲಿ ಈಜಲು ತೆರಳಿದ್ದ ಯುವಕನೋರ್ವ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ಮೈಸೂರು ಮಹಾಜನ್ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಚಿಕ್ಕಮಗಳೂರು ಜಿಲ್ಲೆ…
Read Moreಜಿಲ್ಲಾ ಸುದ್ದಿ
ಸಫಾರಿಗೆ ತೆರಳಿದ್ದ ವಾಹನ ಪಲ್ಟಿ; ಐವರು ಪ್ರವಾಸಿಗರಿಗೆ ಗಾಯ
ದಾಂಡೇಲಿ: ಜಂಗಲ್ ಸಫಾರಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಹಿಂದುರುಗಿ ಬರುತ್ತಿದ್ದ ಬೊಲೆರೊ ಕ್ಯಾಂಪರ್ ವಾಹನವೊಂದು ಬೆಥಗಿ ಘಾಟ್ ಹತ್ತಿರ ಪಲ್ಟಿಯಾಗಿ ವಾಹನದಲ್ಲಿದ್ದ ಐವರು ಗಾಯಗೊಂಡಿದ್ದಾರೆ.ಕೋಲಾರದಿಂದ ಪ್ರವಾಸಕ್ಕೆಂದು ಬಂದಿದ್ದ ಆರು ಜನರ ತಂಡವೊಂದು ಫಣಸೋಲಿಯ ಜಂಗಲ್ ಸಫಾರಿ ಪಾಯಿಂಟ್‌ನಿಂದ ಬೊಲೆರೊ…
Read Moreಬೆಂಕಿ ಅವಘಡ: ಲಕ್ಷಾಂತರ ರೂ. ಹಾನಿ
ಸಿದ್ದಾಪುರ : ತಾಲೂಕಿನ ವಾಜಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಳಗಿನಸಸಿಯಲ್ಲಿ ವಿದ್ಯುತ್ ಶಾರ್ಟ್ ನಿಂದ ವಾಸ್ತವ್ಯದ ಮನೆಗೆ ತಾಗಿಕೊಂಡಿದ್ದ ಕೊಟ್ಟಿಗೆ ಒಳಗೊಂಡಿದ್ದ ಬಚ್ಚಲುಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅನಾಹುತ ಸಂಭವಿಸಿ,ಸುಮಾರು 5 ಲಕ್ಷ ರೂ. ವಸ್ತುಗಳು ಭಸ್ಮವಾಗಿದೆ. ಪರಮೇಶ್ವರ್…
Read Moreವಿಕಲಚೇತನ ಮಗನನ್ನು ಹತ್ಯೆಗೈದು ನೇಣಿಗೆ ಶರಣಾದ ತಂದೆ
ಕುಮಟಾ: ಇಲ್ಲಿನ ಹಳೇ ಮೀನು ಮಾರುಕಟ್ಟೆಯ ಪುರಸಭೆಯ ವಸತಿಗೃಹದಲ್ಲಿ ತಡರಾತ್ರಿ ತಂದೆಯೊಬ್ಬ ವಿಕಲಚೇತನ ಮಗನನ್ನು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಪ್ರೀತಮ್ ಹರಿಜನ್ (15), ಶ್ರೀಧರ ಹರಿಜನ್ (45) ಮೃತದುರ್ದೈವಿಗಳು. ಪ್ರೀತಮ್…
Read Moreರೈತರ ಸಮಸ್ಯೆಗೆ ಸ್ಪಂದಿಸಿ, ಪರಿಹಾರ ನೀಡುವುದೇ ಸಹಕಾರಿ ಸಂಸ್ಥೆಯ ಆದ್ಯತೆ: ಪ್ರಮೋದ ಹೆಗಡೆ
ಶಿರಸಿ : ರೈತ ಸಮುದಾಯದ ಸಂಕಷ್ಟಗಳಿಗೆ ಸದಾ ಕಾಲ ಸ್ಪಂದಿಸಿ, ಪರಿಹರಿಸುವುದು ಸಹಕಾರಿ ಸಂಸ್ಥೆಗಳ ಪ್ರಮುಖ ಆದ್ಯತೆಯಾಗಿದೆ ಎಂದು ಯಲ್ಲಾಪುರ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪ್ರಮೋದ ಹೆಗಡೆ ತಿಳಿಸಿದರು. ತಾಲೂಕಿನ ಮೆಣಸೀ ಸೀಮೆಯ ಗ್ರೂಪ್ ಗ್ರಾಮಗಳ ಸೇವಾ…
Read Moreಹಿರೇಗುತ್ತಿ ಚೆಕ್ ಪೋಸ್ಟ್ ಬಳಿ ಅಪಘಾತ; ಓರ್ವಗೆ ಗಾಯ
ಅಂಕೋಲಾ: ತಾಲೂಕಿನ ಹಿರೇಗುತ್ತಿ ಚೆಕ್ ಪೋಸ್ಟ್ ಬಳಿ ಬೈಕ್ ಹಾಗೂ ಇನ್ನೊವಾ ಗಾಡಿ ನಡುವೆ ಡಿಕ್ಕಿ ಸಂಭವಿಸಿದೆ. ಬೈಕ್ ಸವಾರ ಅಂಕೋಲಾ ಅಂಬುಕೋಣ ನಿವಾಸಿ ನಿತೀಶ್ ಚಂದ್ರಶೇಖರ ಗೌಡ ಎಂದು ಗುರುತಿಸಿದ್ದು, ಗಂಭೀರ ಗಾಯಗಳಾಗಿರುವ ಕಾರಣ, ಹೆಚ್ಚಿನ ಚಿಕಿತ್ಸೆಗೆ…
Read Moreಪಟ್ಟಣ ಪಂಚಾಯತ ಆಡಳಿತಾಧಿಕಾರಿ ನೇಮಕ
ಸಿದ್ದಾಪುರ: ಸ್ಥಳೀಯ ಪಟ್ಟಣ ಪಂಚಾಯತ ಆಡಳೀತಾಧಿಕಾರಿಯಾಗಿ ತಹಶೀಲ್ದಾರ ಮಂಜುನಾಥ ಮುನ್ನೋಳಿ ಅಧಿಕಾರ ಸ್ವೀಕರಿಸಿದರು.ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಡಳಿತ ಅವಧಿ ಕಳೆದ ಮೇ.9 ರಂದು ಕೊನೆಗೊಂಡಿದ್ದು, ಹೊಸ ಅಧ್ಯಕ್ಷರ ಮತ್ತು ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗದ ಕಾರಣ ಆಯ್ಕೆ ನಡೆದಿರಲಿಲ್ಲ. ಮುಖ್ಯಾಧಿಕಾರಿ…
Read Moreಮಕ್ಕಳಿಂದ ಸ್ಕೇಟಿಂಗ್ ಸಾಮಾಜಿಕ ಜಾಗೃತಿ ರ‍್ಯಾಲಿ
ಹಳಿಯಾಳ: ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟನ್ ವಿಮಲ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ಸುಮಾರು 25 ಶಿಕ್ಷಿತ ಸ್ಕೇಟಿಂಗ್ ಮಕ್ಕಳಿಂದ ಹಳಿಯಾಳ ಪಟ್ಟಣದಲ್ಲಿ ಸಾಮಾಜಿಕ ಕಳಕಳಿಯ ನಿಮಿತ್ಯ ಪರಿಸರ ಸಂರಕ್ಷಣೆ ಮತ್ತು ನೀರಿನ ಮಿತವ್ಯಯದ ಕುರಿತಾಗಿ ಜಾಗೃತಿ…
Read Moreಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ
ಕಾರವಾರ: ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ನಾಡುಮಾಸ್ಕೇರಿ ಗೋಕರ್ಣ ಹೋಬಳಿ ಕುಮಟಾ, ಇಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 6ರಿಂದ 10ನೇ ತರಗತಿಯ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯಲ್ಲಿ ಭೋಧಿಸಲು ಅತಿಥಿ ಶಿಕ್ಷಕರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ…
Read More6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ
ಕಾರವಾರ: ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು 2023- 24ನೇ ಸಾಲಿನ ರಾಜ್ಯಮಟ್ಟದ ಸಮಿತಿಯಿಂದ ಮಾನ್ಯತೆ ನೀಡಲಾದ ಶಾಲೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ 6ನೇ ತರಗತಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದವರಾಗಿರಬೇಕು, ಪರಿಶಿಷ್ಟ…
Read More