ಸಿದ್ದಾಪುರ: ಸ್ಥಳೀಯ ಶೃಂಗೇರಿ ಶಂಕರಮಠದಲ್ಲಿ ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನ ಅಂಗವಾಗಿ ಜ.22ರಂದು ಯೋಗ ಕೇಂದ್ರ ಶಂಕರಮಠದ ಸಹಾಯದೊಂದಿಗೆ ಶ್ರೀರಾಮತಾರಕ ಹವನ ಹಾಗೂ ಭಜನೆ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ತಿಳಿಸಿದ್ದಾರೆ.
ಜ.22ಕ್ಕೆ ಶಂಕರಮಠದಲ್ಲಿ ‘ಶ್ರೀರಾಮತಾರಕ ಹವನ’
