ಹೊನ್ನಾವರ : ಗ್ಲೋಬಲ್ ಟ್ರಯಂಫ್ ಫೌಂಡೇಶನ್” ವತಿಯಿಂದ ಬೆಂಗಳೂರಿನ “ಅಲೋಪ್ಟ್ ಮರಿಯಾಟ್” ನಲ್ಲಿ ನಡೆದ ‘ನ್ಯೂ ಏಜ್ ಎಜುಕೇಷನ್ ಸಮಿಟ್’ ನಲ್ಲಿ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಮಂಕಿಗೆ ‘ಎಕ್ಸೆಲೆನ್ಸ್ ಇನ್ ಎಜುಕೇಷನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಉತ್ತಮ ಗುಣಮಟ್ಟದ…
Read Moreಜಿಲ್ಲಾ ಸುದ್ದಿ
ವಿ.ಆರ್.ಡಿ.ಎಮ್ ಟ್ರಸ್ಟ್’ಗೆ ನೀತಿ ಆಯೋಗದ ಉಪ ಕಾರ್ಯದರ್ಶಿ ಭೇಟಿ
ಹಳಿಯಾಳ: ಪಟ್ಟಣದಲ್ಲಿರುವ ಶ್ರೀ.ವಿ.ಆರ್.ಡಿ.ಎಮ್ ಟ್ರಸ್ಟ್ ಕಾರ್ಯಾಲಯಕ್ಕೆ ಕೇಂದ್ರ ನೀತಿ ಆಯೋಗದ ಉಪ ಕಾರ್ಯದರ್ಶಿ ಸೋಯಬ್ ಅಹ್ಮದ್ ಕಲಾಲ ಮಂಗಳವಾರ ಭೇಟಿ ನೀಡಿ, ವಿ.ಆರ್.ಡಿ.ಎಂ ಟ್ರಸ್ಟಿನ ಅಂಗ ಸಂಸ್ಥೆಗಳಾದ ದೇಶಪಾಂಡೆ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ…
Read Moreಜ.24ರಿಂದ ಶ್ರೀಕಲ್ಲೇಶ್ವರ ಅಷ್ಟಬಂಧ ಮಹೋತ್ಸವ
ಸಿದ್ದಾಪುರ: ತಾಲೂಕಿನ ಕಂಚಿಕೈ ಗ್ರಾಮದ ಶಿರಗುಣಿಯ ಶ್ರೀ ಕಲ್ಲೇಶ್ವರ ದೇವರ ಅಷ್ಟಬಂಧ ಮಹೋತ್ಸವ ಜ. 24 ರಿಂದ 26ರವರೆಗೆ ಹಮ್ಮಿಕೊಳ್ಳಲಾಗಿದೆ. ಜ.24 ರಂದು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಪೂಜೆಯೊಂದಿಗೆ ಪ್ರಾರಂಭವಾಗಲಿದ್ದು ನಂತರ ಬ್ರಹ್ಮ ಕೂರ್ಚ ಹವನ, ಮಹಾಗಣಪತಿ…
Read Moreಮಹಿಳೆಯರ ವಿಶ್ರಾಂತಿ ಕೊಠಡಿ ಗೋಡೆಯಲ್ಲಿ ಅಸಭ್ಯ ಬರಹ
ದಾಂಡೇಲಿ: ದಾಂಡೇಲಿಯ ಬಸ್ ನಿಲ್ದಾಣದ ಮಹಿಳೆಯರ ವಿಶ್ರಾಂತಿ ಕೊಠಡಿಯ ಒಳಗಡೆ ಗೋಡೆಯಲ್ಲಿ ಅಸಭ್ಯ ನಡವಳಿಕೆಯ ಪ್ರೇಮ ಬರಹಗಳು ಹಾಗೂ ಚಿತ್ರಗಳು ಕಂಡುಬಂದಿದೆ. ಈ ಕೊಠಡಿಯ ಒಳಗಡೆ ಪುರುಷರಿಗೆ ಪ್ರವೇಶವಿಲ್ಲವಾದ್ದರಿಂದ ಈ ರೀತಿಯ ಅಸಭ್ಯ ಬರಹಗಳನ್ನು ಯಾರು ಬರೆದಿರಬಹುದು, ಗೀಚಿರಬಹುದೆಂಬ…
Read Moreಕರಿಕಾನಿನಲ್ಲಿ ದೀಪೋತ್ಸವ ಸಂಪನ್ನ
ಹೊನ್ನಾವರ: ತಾಲೂಕಿನ ಅರೇಅಂಗಡಿ ಶ್ರೀ ಕರಿಕಾನ ಪರಮೇಶ್ವರಿ ಮಹದ್ವಾರದ ಮುಂಭಾಗ ಅಯೋಧ್ಯಾ ರಾಮಮಂದಿರದ ನಿರ್ಮಾಣದ ಅಂಗವಾಗಿ ದೀಪೋತ್ಸವ ಕಾರ್ಯಕ್ರಮ ನೇರವೇರಿತು. ದ್ವಾರದ ಮುಂಭಾಗದಲ್ಲಿ ಶ್ರೀ ರಾಮ ಭಾವಚಿತ್ರದ ಮುಂಭಾಗದಲ್ಲಿ ಜರುಗಿದ ದೀಪೋತ್ಸವಕ್ಕೆ ನಿವೃತ್ತ ಸೈನಿಕರಾದ ಸುಬ್ರಹ್ಮಣ್ಯ ಶೆಟ್ಟಿ ಚಾಲನೆ…
Read Moreಕ್ರೀಡಾಕೂಟ: ಶ್ರೀನಿಕೇತನ ವಿದ್ಯಾರ್ಥಿಗಳ ಸಾಧನೆ
ಶಿರಸಿ: ಇಲ್ಲಿನ ರೋಟರಿ ಕ್ಲಬ್‌ನ ಆಶ್ರಯದಲ್ಲಿ ಇತ್ತೀಚಿಗೆ ಧಾರವಾಡ ಜಿಲ್ಲೆಯ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಸಿ.ಬಿ.ಎಸ್.ಇ. ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಸಾಧನೆ ಗೈದಿದ್ದಾರೆ. ದೈಹಿಕ ಶಿಕ್ಷಕರ ಮಾರ್ಗದರ್ಶನದಿಂದ ಭಾರ್ಗವ್…
Read Moreಹಾರ್ಸಿಕಟ್ಟಾದಲ್ಲಿ ‘ವಾಲಿ ಮೋಕ್ಷ’ ಯಕ್ಷಗಾನ ಯಶಸ್ವಿ
ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾನದ ಅಂಗವಾಗಿ ಯಕ್ಷತರಂಗಣಿ ಸಂಸ್ಥೆ ಹಾರ್ಸಿಕಟ್ಟಾ ಇವರಿಂದ ಯಕ್ಷ ಕಲಾಭಿಮಾನಿಗಳ ಸಹಕಾರದೊಂದಿಗೆ ವಾಲಿ ಮೋಕ್ಷ ಯಕ್ಷಗಾನ ಸೋಮವಾರ ಪ್ರದರ್ಶನಗೊಂಡಿತು.ಹಿಮ್ಮೇಳದಲ್ಲಿ ಭಾರ್ಗವ ಹೆಗ್ಗೋಡು, ಮಂಜುನಾಥ ಗುಡ್ಡೆದಿಂಬ, ಗಣೇಶ ಕೆರೆಕೈ…
Read Moreಹೇರೂರಿನಲ್ಲಿ ದಶಸಹಸ್ರ ದೀಪೋತ್ಸವ ಸಂಪನ್ನ
ಸಿದ್ದಾಪುರ: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಪ್ರಯುಕ್ತ ತಾಲೂಕಿನ ಹೇರೂರಿನ ಸಿದ್ಧಿವಿನಾಯಕ ದೇವಾಲಯದಲ್ಲಿ ಜರುಗಿದ ದಶಸಹಸ್ರ ದೀಪೋತ್ಸವಕ್ಕೆ ಶ್ರೀಮನ್ನೆಲೆಮಾವಿನ ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಗಳು ಸೋಮವಾರ ಚಾಲನೆ ನೀಡಿದರು.ನಂತರ ದೇವಸ್ಥಾನದ ಆಡಳಿತ ಮಂಡಳಿಯವರು, ಭಕ್ತರು ದಶಸಹಸ್ರ ದೀಪೋತ್ಸವವನ್ನು…
Read Moreಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ‘ಶ್ರೀ ರಾಮೋತ್ಸವ’: ಸರಸ್ವತಿ ಪ್ರತಿಮೆಯ ಅನಾವರಣ
ಕುಮಟಾ: ಕುಮಟಾದ ಕೊಂಕಣ ಎಜ್ಯುಕೇಶನ ಟ್ರಸ್ಟ್ನ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ‘ಶ್ರೀ ರಾಮೋತ್ಸವ’ ಕಾರ್ಯಕ್ರಮ ನಡೆಯಿತು. ಶ್ರೀ ರಾಮಮಂದಿರ ಲೋಕಾರ್ಪಣೆ ಹಾಗೂ ಶ್ರೀ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಶುಭ ದಿನದಂದು, ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ, ಶ್ರೀ ರಾಮೋತ್ಸವ ಕಾರ್ಯಕ್ರಮಕ್ಕೆ ಕೊಂಕಣ…
Read Moreಜ.26ಕ್ಕೆ ಪಾದುಕಾ ದರ್ಶನ ಕಾರ್ಯಕ್ರಮ
ಜೋಯಿಡಾ : ಅನಂತ ಶ್ರೀ ವಿಭೂಷಿತ ಜಗದ್ಗುರು ರಾಮಾನಂದಾಚಾರ್ಯ ಶ್ರೀ ಸ್ವಾಮಿ ನರೇಂದ್ರಾಚಾರ್ಯಜಿ ಮಹಾರಾಜ ಜೀ ಯವರ ಪಾದುಕಾ ದರ್ಶನ ಕಾರ್ಯಕ್ರಮ ಜ.26, ಶುಕ್ರವಾರ ಬೆಳಿಗ್ಗೆ 10.00 ಘಂಟೆಯಿಂದ ಕುಂಬಾರವಾಡಾದ ಶ್ರೀ ಕ್ಷೇತ್ರಪಾಲ ದೇವಸ್ಥಾನ ಮೈದಾನ ನಡೆಯಲಿದೆ. ಅದೇ…
Read More